Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 200   
10%
 
 
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಸಾಹಿತಿ ಬುಕ್ ಹೌಸ್, Navasahiti Book House
ಈಗಿನ ಮುದ್ರಣದ ಸಂಖ್ಯೆ : 6
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 380
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 167987

ಪ್ರಸಿದ್ಧ ಲೇಖಕ ಯಂಡಮೂರಿ ವೀರೇಂದ್ರನಾಥ್ ರಚಿಸಿರುವ ಮನಸ್ತತ್ವ ಶಾಸ್ತ್ರದ ಗ್ರಂಥ ಈ ‘ವಿಜಯದ ಸಂಗಾತಿ’. ಗಂಡ ಹೆಂಡತಿಯರು ಅನ್ಯೋನ್ಯವಾಗಿದ್ದು, ಭಿನ್ನಾಭಿಪ್ರಾಯಗಳಿಲ್ಲದೆ ಸಂಸಾರ ಮಾಡಬೇಕೆಂದರೆ, ದಾಂಪತ್ಯವಿಜಯದಲ್ಲಿ ಸಮಾನ ಸಾಂಗತ್ಯ ಪಡೆಯಬೇಕೆಂದರೆ ಹೇಗೆ ವರ್ತಿಸಬೇಕೋ, ಪರಸ್ಪರ ಹೇಗೆ ಸಹಕರಿಸಬೇಕೋ ಆ ವಿಷಯಗಳನ್ನೆಲ್ಲಾ ವಿವರವಾಗಿ ಚರ್ಚಿಸಿದ್ದಾರೆ ಲೇಖಕರು.

ದಾಂಪತ್ಯವನ್ನು ಒಂದು ಸುಂದರ ಕನಸನ್ನಾಗಿ ಉಳಿಸಿಕೊಳ್ಳಲು, ಸಂಸಾರ ಸಹಜೀವನ ಸರಾಗವಾಗಿ ಸಾಗುವುದಕ್ಕೆ ವ್ಯಕ್ತಿಗಳು ಮೊದಲು ತಮ್ಮನ್ನು ತಾವು ಅರ್ಥ ಮಾಡಿಕೊಂಡು, ಒಂದು ಅಂದಾಜು ಮಾಡಿಕೊಂಡು ಪರಸ್ಪರ ಸಹಕಾರದಿಂದ ಮುಂದಕ್ಕೆ ಸಾಗಬೇಕೆಂದರೆ ಏನು ಮಾಡಬೇಕು, ಹೇಗೆ ವರ್ತಿಸಬೇಕು - ಶಾಸ್ತ್ರೀಯ ದೃಷ್ಟಿಯಿಂದ ಅಚ್ಚುಕಟ್ಟಾಗಿ ವಿವರಿಸಿದ್ದಾರೆ ಲೇಖಕರು.

 Reviews

 Very Good Book. Every adult should read it

ಲೇಖಕರ ಇತರ ಕೃತಿಗಳು
10%
ಭಾರ‍್ಯಾ ಗುಣವತೀ ಶತ್ರು ....
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 100    Rs. 90
Rs. 220    Rs. 198
Rs. 100    Rs. 90
Best Sellers
ಹಿಂದೂ - ಬದುಕಿನ ಸಮೃದ್ಧ ಅಡಕಲು
ಭಾಲಚಂದ್ರ ನೇಮಾಡೆ, Bhalachandra Nemade
Rs. 312/-   Rs. 390
ಪಂಚತಂತ್ರ (ಮೂಲ ಸಂಸ್ಕೃತದಿಂದ ಕನ್ನಡಾನುವಾದ)
ಭರತ ಬಿ ರಾವ್, Bharata B Rao
Rs. 248/-   Rs. 275
ದಿ ಫಾಕ್ಸ್ - ಗುಳ್ಳೆನರಿ - ಕಾದಂಬರಿ
ಲಾರೆನ್ಸ್ ಡಿ ಎಚ್, Lawrence D H
Rs. 108/-   Rs. 120
ಇಕ್ಷ್ವಾಕು ಕುಲತಿಲಕ
ಅಮೀಶ್, Amish
Rs. 180/-   Rs. 200

Latest Books
ನಗೆ ಸಿಮ್ಮು(ಪಂಚುಗಳ ಮಿಂಚು)
ನರಸಿಂಹಮೂರ್ತಿ ಎಂ ಎಸ್, Narasimha Murthy M S
Rs. 68/-   Rs. 75
Manorama Year Book 2021
Chief Editor Mammen Mathew
Rs. 270/-   Rs. 300
ಗೌತಮ ಬುದ್ಧ (ವಿಶ್ವಮಾನ್ಯರು)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 27/-   Rs. 30
ನನ್ನೊಳಗೆ ನಿನ್ನ ನಡಿಗೆ (ಪಾಬ್ಲೊ ನೆರೋಡಾ ಕವಿತೆಗಳು)
ಪಾಬ್ಲೊ ನೆರೋಡಾ, Pablo Neruda
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.