Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವಾತ್ಸ್ಯಾಯನ ಕಾಮಸೂತ್ರ - ಸಮಾಜ ಪುಸ್ತಕಾಲಯ
ಲೇಖಕರು: ವೆಂಕಟ ಜಿ. ಭಸ್ಮೆ, Venkata G Bhasme

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಮಾಜ ಪುಸ್ತಕಾಲಯ, Samaja Pustakalaya
ಈಗಿನ ಮುದ್ರಣದ ಸಂಖ್ಯೆ : 18
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 330
ಪುಸ್ತಕದ ಗಾತ್ರ : 1/8 Crown Size
ಕೋಡ್ : 179000

ಮನಸ್ಸನ್ನು ಕೆರಳಿಸುವ -ಕೆಡಿಸುವ ಅಶ್ಲೀಲ, ಕಾನೂನುಬಾಹಿರ, ಕಳಪೆ ಪುಸ್ತಕವಲ್ಲ ಇದು. ಇದು ಲೈಂಗಿಕ ಜ್ಞಾನವನ್ನು ಶಾಸ್ರೀಯವಾಗಿ ಯುವಜನಾಂಗಕ್ಕೆ ಬೋಧಿಸುವ ಅತ್ಯಂತ ಅನುಭವಪೂರ್ಣ ಶಾಸ್ತ್ರಶುದ್ಧ ಗ್ರಂಥವಾಗಿದೆ. ಕಾಮಶಾಸ್ತ್ರದ ಈ ಗ್ರಂಥವು ಸರ್ವಮಾನ್ಯವಾಗಿದ್ದು, ಶಾಸ್ತ್ರೀಯವೂ ಆಗಿದೆ. ಹೀಗಾಗಿ, ಈ ಪುಸ್ತಕವನ್ನು ಅಂಜಿಕೆಯಿಲ್ಲದೆ, ಬಹಿರಂಗವಾಗಿ ಮಾರಬಹುದು, ಅಳುಕಿಲ್ಲದೆ ಕೊಳ್ಳಬಹುದು, ನಿರ್ಭಯವಾಗಿ ಓದಬಹುದು. ಸರಕಾರ ಹಾಗೂ ಸಮಾಜ-ಈ ಉಭಯ ಶಕ್ತಿಗಳ ಅಭಯ ಹಸ್ತವಿದೆ-ಇಂಥ ಅಪಾಯರಹಿತ ಶಾಸ್ತ್ರಶುದ್ಧ ಪುಸ್ತಕಗಳಿಗೆ.

Best Sellers
ಅಜ್ಜಿ ಹೇಳಿದ 101 ಕಥೆಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ಆಹಾರ ವಿಹಾರ ಭಾಗ - ೨
ಸದಾನಂದ ಮಯ್ಯ , Sadananda Maiya
Rs. 135/-   Rs. 150
ಸರ್ವಜ್ಞನ ವಚನಗಳು (ಸಪ್ನ)
ಬಸವರಾಜು ಎಲ್ , Basavaraju L
Rs. 153/-   Rs. 170
ಕನ್ನಡ ವ್ಯಾಕರಣ ಪರಿಚಯ
ಗಿರಿಗೌಡ ನೀ, Girigowda N
Rs. 36/-   Rs. 40

Latest Books
ಶರತ್ ಸಾಹಿತ್ಯ : ಹಳ್ಳಿಯ ಸಮಾಜ, ವಿರಾಜ್ ಬಹು, ಪರಿಣೀತ, ನವವಿಧಾನ, ಮೇಷ್ಟ್ರು

Rs. 288/-   Rs. 320
ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ : ಭಾಷೆಗೊಂದು ಬುನಾದಿ
ಶೆಟ್ಟರ್ ಷ, Shettar S
Rs. 570/-   Rs. 600
ಬೆದರು ಬೊಂಬೆ ಮತ್ತು ಡೊಂಕು ಮರ : ಟಿ ಕೆ ರಾಮರಾವ್
ಟಿ ಕೆ ರಾಮರಾವ್, T K Ramarao
Rs. 149/-   Rs. 165
ಲಂಕೇಶ್ ಮೋಹಕ ರೂಪಕಗಳ ನಡುವೆ (ಜೀವನ ಚರಿತ್ರೆ)
ಶೂದ್ರ ಶ್ರೀನಿವಾಸ್, Shudra Srinivas
Rs. 225/-   Rs. 250


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.