Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವಸಂತದ ಚಿಗುರು : ಸಾಮಾಜಿಕ ಕಾದಂಬರಿ
ಲೇಖಕರು: ಸಾಯಿಸುತೆ, Saisuthe

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 160    
10%
Rs. 144/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 198
ಪುಸ್ತಕದ ಗಾತ್ರ : 1/8 Demy Size
ಕೋಡ್ : 11326587

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 100    Rs. 90
10%
ಚೈತ್ರದ ಕೋಗಿಲೆ
ಸಾಯಿಸುತೆ, Saisuthe
Rs. 120    Rs. 108
Rs. 140    Rs. 126
10%
ಸಪ್ತಧಾರೆ
ಸಾಯಿಸುತೆ, Saisuthe
Rs. 160    Rs. 144
Best Sellers
ಅಸಮರ್ಥನ ಜೀವನಯಾತ್ರೆ
ತ್ರಿಪುರನೇನಿ ಗೋಪೀಚಂದ್, Tripuraneni Gopichand
Rs. 90/-   Rs. 100
ಹೊಸಗನ್ನಡ ಸಾಹಿತ್ಯ ಚರಿತ್ರೆ
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 200/-
ಕರ್ನಾಟಕದ ಸೂಫಿಗಳು
ರಹಮತ್ ತರೀಕೆರೆ, Rahamath Tarikere
Rs. 225/-   Rs. 250
ಸ್ವಾಮಿ ವಿವೇಕಾನಂದ ಯುವ ಭಾರತೀಯ ಧೀರ ನಾಯಕ
ಸ್ವಾಮಿ ವಿವೇಕಾನಂದ, Swami Vivekananda
Rs. 59/-   Rs. 65

Latest Books
ಬದುಕು ಮತ್ತು ಭವಿಷ್ಯ : ಮಾನವನ ಮಿತಿ ಮತ್ತು ವ್ಯಾಪ್ತಿ
ತೀರ್ಥರಾಮ ವಳಲಂಬೆ, Theertharam Valalambe
Rs. 180/-   Rs. 200
ಕನ್ನಡ ಸಾಹಿತ್ಯ ನಾಟಕ ರಂಗಭೂಮಿ ಮತ್ತು ಸಿನೆಮಾ
ಸರ್ವೇಶ್ ಬಿ ಎಸ್, Sarvesh B S
Rs. 405/-   Rs. 450
ಶ್ರೀರಾಮಚರಿತಾಮೃತಂ (Hard Cover)
ದೇರಾಜೆ ಸೀತಾರಾಮಯ್ಯ, Deraje Sitaramaiah
Rs. 713/-   Rs. 750
ವೆನಿಸ್ಸಿನಲ್ಲಿ ಸಾವು (ಕಾದಂಬರಿ)
ಥಾಮಸ್ ಮಾನ್,Thomas Mann
Rs. 86/-   Rs. 95


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.