Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 112093

ಅತಿ ಮಾನುಷ ದೈವಶಕ್ತಿ ಮಾಡಿದ ಪವಾಡ ಸದೃಶವಾದುದನ್ನ ಇಂದು ವಿಜ್ಞಾನ ಸಹಜವೆನ್ನುವಂತೆ ಮಾಡುತಿದೆ. ವಿಜ್ಞಾನಿಗಳು ತಮ್ಮ ಸರ್ವಸ್ವವನ್ನು ಪಣವಾಗಿಟ್ಟು ನಂಬಲಸಾಧ್ಯವಾದ ಆವಿಷ್ಕಾರಗಳನ್ನು ನಮ್ಮ ಮುಂದಿಡುತ್ತಿದ್ದಾರೆ. ಅದರಲ್ಲಿ ಅತ್ಯಂತ ವಿಸ್ಮಯಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಕೇವಲ ಮನುಷ್ಯ ಇಂಥ ಯಾಂತ್ರಿಕ, ತಾಂತ್ರಿಕ ಪ್ರಗತಿಯಿಂದ ಸುಖಿಯಾಗಲಾರ. ಮಿದುಳು ಬಲಗೊಂಡಂತೆ ಹೃದಯ ಶಿಥಿಲವಾಗುತ್ತದೆ. ‘ವರ್ಷ ಬಿಂದು’ ಓದಿದ ಕೆಲವರಾದರೂ ಈ ಬಗ್ಗೆ ಚಿಂತಿಸಲಿ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ನಾಟ್ಯಸುಧಾ
ಸಾಯಿಸುತೆ, Saisuthe
Rs. 110    Rs. 99
 
ಮಧುರ ಆರಾಧನ
ಸಾಯಿಸುತೆ, Saisuthe
Rs. 150
10%
ಮುಂಜಾವಿನ ಮೊಗ್ಗು
ಸಾಯಿಸುತೆ, Saisuthe
Rs. 140    Rs. 126
10%
ನೂರು ನೆನಪು
ಸಾಯಿಸುತೆ, Saisuthe
Rs. 100    Rs. 90
Best Sellers
ಧ್ಯಾನ ಸೂತ್ರ : ಓಶೋ
ಓಶೋ, Osho
Rs. 190/-   Rs. 200
ಹಳಗನ್ನಡ : ಶೆಟ್ಟರ್ ಷ (Set of 2 Vol)
ಶೆಟ್ಟರ್ ಷ, Shettar S
Rs. 1080/-   Rs. 1200
ಪುನಶ್ಚೇತನ ಯೋಗದ ಹಾದಿ
ಓಂಕಾರ್ ಎಸ್ ಎನ್, Omkar S N
Rs. 59/-   Rs. 65
ಮಂದಿರ ಮಸೀದಿ
ಸುಪ್ರೀತ್ ಕೆ ಎನ್, Supreeth K N
Rs. 171/-   Rs. 190

Latest Books
ಗುಂಡಿಗೆಯ ಬಿಸಿರಕ್ತ : ಆಫ್ರಿಕನ್‌ ಸಮಾಜ, ಸಾಹಿತ್ಯ, ಸಂಸ್ಕೃತಿ ಸಂಕಥನ
ಕೇಶವ ಮಳಗಿ, Keshava Malagi
Rs. 252/-   Rs. 280
ಕುಮಾರರಾಮ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 350/-
ವಿ ಕೃ ಗೋಕಾಕ ಅವರ ಸಮರಸವೇ ಜೀವನ
ಗೋಕಾಕ ವಿ ಕೃ, Gokak V K
Rs. 546/-   Rs. 575
ಭಾರತೀಯ ಕಾವ್ಯಮೀಮಾಂಸೆ ಹಾಗೂ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ
ಡಾ. ಡಿ ಮಂಗಳಾ ಪ್ರಿಯದರ್ಶಿನಿ
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.