Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವೈದೇಹಿ (ಜೀವನ ಮತ್ತು ಸಾಧನೆ)
ಲೇಖಕರು: ಉಷಾ ಸ, Usha S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Demy Size
ISBN : 9788184673173
ಕೋಡ್ : 002049

ಕ್ರೌಂಚ ಪಕ್ಷಿಗಳು ಎಂಬ ತಮ್ಮ ಕಥಾ ಸಂಕಲನಕ್ಕೆ ೨೦೦೯ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿರುವ ಶ್ರೀಮತಿ ವೈದೇಹಿ ಅವರು ಈ ಪ್ರಶಸ್ತಿಯನ್ನು ಪಡೆದಿರುವ ಎರಡನೆಯ ಲೇಖಕಿಯಾಗಿದ್ದಾರೆ. ಆಧುನಿಕ ಕನ್ನಡ ಕಥಾ ಸಾಹಿತ್ಯದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿರುವ ಅವರು ಅತ್ಯಂತ ಜನಪ್ರಿಯ ಲೇಖಕಿಯೂ ಆಗಿದ್ದಾರೆ. ಅವರು ಕನ್ನಡ ಕಥಾಲೋಕವನ್ನು ಪ್ರವೇಶಿಸುವ ಬಗೆಯೂ ಅನನ್ಯವಾಗಿದೆ. ತಮ್ಮ ಕೃತಿಗಳಲ್ಲಿ ಅವರು ಮೆರೆದಿರುವ ಮಹಿಳಾ ಸಂವೇದನೆ ನೈಜವೂ, ಹೃದಯಸ್ಪರ್ಶಿಯೂ ಆಗಿದೆ. ಅವರ ಅನೇಕ ಕಥೆಗಳು ಮತ್ತು ಕವಿತೆಗಳು ಇಂಗ್ಲಿಷ್ ಭಾಷೆಗೂ, ಹಲವಾರು ಭಾರತೀಯ ಭಾಷೆಗಳಿಗೂ ಅನುವಾದಗೊಂಡಿವೆ.

ಶ್ರೀಮತಿ ಸ ಉಷಾ ಅವರು ಒಬ್ಬ ಒಳ್ಳೆಯ ಲೇಖಕಿ, ಸೂಕ್ಷ್ಮ ಸಂವೇದನೆಯ ವಿಮರ್ಶಕಿ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪದವೀಧರೆಯಾಗಿರುವ ಅವರು ಉಪನ್ಯಾಸಕಿಯಗಿಯೂ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ, ಸ್ವಯಂ ಸೇವಾ ನಿವೃತ್ತಿಯನ್ನು ಪಡೆದುಕೊಂಡು, ಈಗ ಶಿವಮೊಗ್ಗೆಯಲ್ಲಿ ನೆಲೆಸಿದ್ದಾರೆ. ‘ಈ ನೆಲದ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವನ್ನು ಪಡೆದಿರುವ ಇವರು (೧೯೯೦), ಜೀವಮಾನದ ಸಾಧನೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಗೂ (೨೦೧೧) ಭಾಜನರಾಗಿದ್ದಾರೆ.

Best Sellers
ಕಥೆಯಂ ಕೇಳೆಲೊ ಕಂದ
ನಟರಾಜ ಮೈ ಶ್ರೀ, Nataraj M S
Rs. 90/-   Rs. 100
ಚಾತುರ್ವರ್ಣ ಧರ್ಮ ದರ್ಶನ
ಕುಮಾರ ಕಕ್ಕಯ್ಯ ಪೋಳ, Kumara Kakkayya Pola
Rs. 90/-   Rs. 100
ಬರ ಅಂದ್ರೆ ಎಲ್ಲರಿಗೂ ಇಷ್ಟ
ಸಾಯಿನಾಥ್ ಪಿ, Sainath P
Rs. 360/-   Rs. 400
ಅಪ್ಪ ಅಂದ್ರೆ ಆಕಾಶ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130

Latest Books
ಹೊಳೆವ ಬಳೆಗಳ ಹಿಂದೆ : ಇವು ಬದುಕಿನ ಭಾವಚಿತ್ರ
ಚೈತ್ರಾ ಕೆ ಎಸ್, Chaitra K S
Rs. 216/-   Rs. 240
ಮೇಘರಾಗ : ಬಾದಲ್ ರಾಗ್ ಕನ್ನಡ ಅನುವಾದ
ದಾಮೋದರ ಖಡಸೆ, Davodar Khadase
Rs. 225/-   Rs. 250
ಜಾಗತೀಕರಣ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಅಧಿಕಾರ ರಾಜಕಾರಣ
ದಿವಾಕರ ನಾ, Diwakar N
Rs. 45/-   Rs. 50
ವಿಚಾರ ನಿಯಮ
ಸರಶ್ರೀ, Sarashree
Rs. 158/-   Rs. 175


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.