Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವಿ ಸೀತಾರಾಮಯ್ಯ (ಜೀವನ ಮತ್ತು ಸಾಧನೆ)
ಲೇಖಕರು: ರಾಮಚಂದ್ರ ಎಂ, Ramachandra M

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 116
ಪುಸ್ತಕದ ಗಾತ್ರ : 1/8 Demy Size
ISBN : 9788173028663
ಕೋಡ್ : 000976

೧೯೭೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ವಿ. ಸೀತಾರಾಮಯ್ಯನವರು ಕವಿಗಳಾಗಿ, ಪ್ರಬಂಧಕಾರರಾಗಿ, ವಿಮರ್ಶಕರಾಗಿ ಖ್ಯಾತರಾದವರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರವಲ್ಲದೆ ಸಾಹಿತ್ಯ ಮತ್ತು ಸಾಹಿತ್ಯೇತರ ಕ್ಷೇತ್ರಗಳಲೂ ಕೃಷಿ ಮಾಡಿ ‘ಸವ್ಯಸಾಚಿ‘ ಎಂಬ ಮಾತಿಗೆ ಹೊಸ ಅರ್ಥವನ್ನೇ ಮೂಡಿಸಿದವರು. ಸುಂದರವಾಗಿ ಪುಸ್ತಕಗಳನ್ನು ಅಚ್ಚು ಹಾಕಿಸುವ ಪ್ರವೃತ್ತಿಯನ್ನು ಬೆಳೆಸಿದ್ದಲ್ಲದೆ, ಹೊಸ ಯೋಜನೆಗಳ ಪ್ರವರ್ತಕರೂ ಆಗಿದ್ದ ಅವರು ವಿದ್ವತ್ತಿನ ಹಿರಿಮೆ-ಗರಿಮೆಗಳ ಪ್ರತೀಕವೂ ಆಗಿದ್ದರು. ‘ಎಮ್ಮೆ ಮನೆಯಂಗಳದಿ‘ ಎಂಬ ಹಾಡಿನಿಂದ ಕನ್ನಡಿಗರ ಹೃನ್ಮನಗಳಲ್ಲಿ ನೆಲೆಸಿಹೋದಂಥವರು ಅವರು.

Best Sellers
ಶ್ರೀಮದ್ಭಗವದ್ಗೀತೆ ( ಶ್ರೀಧರ ಟೀಕಾ ಸಹಿತ)
ಬ್ರಹ್ಮಚಾರಿ ಭೂದೇವಚೈತನ್ಯ, Brahmachari Bhodevachaitan
Rs. 228/-   Rs. 240
ಪಂಡಿತ ತಾರಾನಾಧರ ಸುಲಭ ಚಿಕಿತ್ಸೆ : ಚಿಕಿತ್ಸಾ ವಿಜ್ಞಾನದ ಮೂಲಪಾಠ
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75
ಜಿಡ್ಡು ಕೃಷ್ಣಮೂರ್ತಿ ಜೀವನ - ದರ್ಶನ
ಮುರಾರಿ ಬಲ್ಲಾಳ್ ನಿ, Murari Ballal N
Rs. 117/-   Rs. 130
ಮೂತ್ರ ಚಿಕಿತ್ಸೆಯ ನೈಸರ್ಗಿಕ ಲಾಭಗಳು
ಜಗದೀಶ್ ಆರ್ ಭುರಾನಿ, Jagadish R Bhurani
Rs. 198/-   Rs. 220

Latest Books
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಹೃದಯ ಸಾಕ್ಷಿ, ಪ್ರೇಮ ಸರೋವರ ಮತ್ತು ಗೆಲುವಿನ ದೀಪ
ಹೆಚ್ ಜಿ ರಾಧಾದೇವಿ, H G Radhadevi
Rs. 230/-   Rs. 255
ಪಿಸುಮಾತುಗಳ ಜುಗಲ್ : ಪ್ರೇಮಿಗಳೆ ಓದಬೇಡಿ
ಸಿದ್ದು , ಸಿಕಾ siddu sika
Rs. 158/-   Rs. 175
ಕೆರೆಯ ನೀರನು ಕೆರೆಗೆ ಚೆಲ್ಲಿ : ಮತ್ತು ಇತರ ಕತೆಗಳು
ಲಂಕೇಶ್ ಪಿ, Lankesh P
Rs. 81/-   Rs. 90


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.