Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, Aharnishi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ISBN : 9789384501419
ಕೋಡ್ : 1132547

ತಾಯ್ತಾತಿನಲ್ಲಿ ಶಿಕ್ಷಣ ಎನ್ನುವುದು ಮುಕ್ಯವಾಗಿ ಪ್ರಾತಮಿಕ ಶಿಕ್ಷಣ, ಇದು ಮಕ್ಕಳಲ್ಲಿ ಸುಜನಾತ್ಮಕ ಮತ್ತು ಪಾಶ್ಚಿಕ ವಿಕಸನಕ್ಕೆ ಪೂರಕವಾಗುತ್ತದೆ. ಅಂತಿಮವಾಗಿ ದೇಶದ ಆಸ್ತಿಕ ಬೆಳವಣಿಗೆಗೆ ಕಾರಣವಾಗುತ್ತದೆ, ದೊಡ್ಡ ಪ್ರಮಾಣದ ಉದ್ಯೋಗಸ್ರುಷ್ಟಿ ಮಾಡುತ್ತದೆ.

ಇಂಗ್ಲೀಶ್ ಮಾಧ್ಯಮದ ಶಾಲೆಗಳು ಎಂದರೆ ಇಂಗ್ಲಿಶು ಬಾರದವರು ಮಾಡಿದ ಪಾಟ ಕಲಿತು ಇಂಗ್ಲೀಶ್ ಶಿಕ್ಷಕರಾಗಿರುವ ಇಂಗ್ಲೀಶು ಬಾರದವರು, ಇಂಗ್ಲೀಶು ಗೊತ್ತಿಲ್ಲದ ಪಾಲಕರ ಮಕ್ಕಳಿಗೆ ಇಂಗ್ಲೀಶಿನಲ್ಲಿ ಕಲಿಸುವುದು.

ಆಯ್ದ ಕೆಲವು ಬಾಶೆಗಳಲ್ಲಿ ಶಿಕ್ಷಣ ಕೊಡುವುದು, ಸರಕಾರದ ಪರಿಕ್ಷೆಗಳನ್ನು ನಡೆಸುವ ಮೂಲಕ ಶಿಕ್ಷಣವನ್ನು ಮಾತ್ರವಲ್ಲದೆ ಅರಿವಿನ, ಅವಕಾಶದ ಎಲ್ಲವನ್ನೂ ಆಯ್ದ ಬಾಶೆಗಳಲ್ಲಿ ಒತ್ತೆ ಇಟ್ಟುಕೊಳ್ಳಲಾಗಿದೆ. ಇದು ಯಾವ ರೀತಿಯಲ್ಲಿ ಸಮಾನತೆಯಾದೀತು

ಇಂದು ಸತ್ಯ ಶಿಕ್ಷಾ ಅಭಿಯಾನ ಸತ್ವ ಬಾಶಾ ಅಭಿಯಾನವಾಗಿ ಮುಂದುವರೆಯಲಿ ಎಂಬುದು ಆಶಯ.

Best Sellers
ಜೀವನದ ಸಂವರ್ಧನೆ (ಆಂತರಿಕ ಜಾಗೃತಿಯ ಕಲೆ)
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ಕತೆ ಕತೆ ಕಾರಣ
ವೈದೇಹಿ, Vaidehi
Rs. 131/-   Rs. 145
ನವಕರ್ನಾಟಕ ಪ್ರೌಢಶಾಲಾ ಕನ್ನಡ ಕೈಪಿಡಿ
ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L
Rs. 99/-   Rs. 110
ದ ಸೆಕೆಂಡ್ ಸೆಕ್ಸ್
ಸಿಮೊನ್ ದ ಬೊವಾ, Simone De Beauvoir
Rs. 380/-   Rs. 400

Latest Books
ಕಾಡ ಸೆರಗಿನ ಸೂಡಿ (ಕಾದಂಬರಿ)
ಮಂಜುನಾಥ್ ಚಾಂದ್, Manjunath Chand
Rs. 162/-   Rs. 180
ಪಂಕಜ, ಹೇಗಾದರೂ ಬದುಕೋಣ, ಪರಿವರ್ತನೆ (ಮೂರು ಕಾದಂಬರಿಗಳು)
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 252/-   Rs. 280
ಪ್ರಕಾಶ ಮಾರ್ಗ
ಡಾ. ಪ್ರಕಾಶ ಆಮ್ಟೆ, Dr. Prakash Amte
Rs. 189/-   Rs. 210
ಮಾಯೆ : ಕಾದಂಬರಿ
ಆಶಾ ರಘು, Asha Raghu
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.