Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 160    
10%
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 172
ಪುಸ್ತಕದ ಗಾತ್ರ : 1/8 Demy Size
ISBN : 9789387257658
ಕೋಡ್ : 1126056

1973ರಾಗ ಹುಟ್ಟಿದ್ದು... ಹಂಗ ನಮ್ಮವ್ವನ ಅವ್ವನ ತವರಮನಿ ಅಂದರ ನಮ್ಮಜ್ಜಿ ತವರಮನಿ ಅಂತ ಮಲೆನಾಡಿನ ಶಿವಮೊಗ್ಗಾದೊಳಗ ಹುಟ್ಟಿದರು ಬೆಳದಿದ್ದು-ಬಲತಿದ್ದು ಎಲ್ಲಾ ಬೈಲನಾಡಿನ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಎಸ್ಸಿ, ಎಮ್.ಬಿ.ಎ (ಸಿಂಬಾಯ್ಸಿಸ್).

ಸದ್ಯೇಕ ಹುಬ್ಬಳ್ಳ್ಯಾಗ ಒಂದ ಪ್ರಾವೇಟ ಕಂಪನಿ ಒಳಗ ಸಿ.ಇ.ಒ. ಅಂತ 20 ವರ್ಷದಿಂದ ನೌಕರಿ, ಕನ್ನಡ ಆನ್ ಲೈನ ಬ್ಲಾಗ ಒಳಗ ಆವಾಗ ಇವಾಗ ಅಂಕಣಾ ಬರಿಯೋದು. ವಿಜಯ ಕರ್ನಾಟಕ ‘ಹಾಳ ಹರಟೆ ಅಂಕಣಕಾರ’ ಇದ್ದೆ, ಈಗ ವಿಜಯವಾಣಿ ‘ಗಿರಮಿಟ್‌‌’ ಅಂಕಣ ಬರಿಲಿಕತ್ತೇನಿ. ನಂದ ಒಂದ ಸ್ವಂತ www.adur.org ಅಂತ ಬ್ಲಾಗ ಬ್ಯಾರೆ ಅದ.

ಹಂಗ ಸದ್ಯೇ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಬ್ಯಾರೆ ಇದ್ದೇನಿ.
ತಲ್ಯಾಗ ತಿಳದಾಗೊಮ್ಮೆ ಪೇಂಟಿಂಗ ಮಾಡ್ತೇನಿ, ವಾರಕ್ಕ ಒಂದ ಮೂರ ಸರತೆ ಫೋಟೊಗ್ರಾಫಿ... ಇವು ಸಂಸಾರೇತರ ಹವ್ಯಾಸ. ಹಂಗ ಸಂಸಾರದ ಜಂಜಾಟದ ಜೊತಿ ಹೆಂಡತಿ ಹೂಂ ಅಂದಾಗ ಒಂದಿಷ್ಟ ಸಮಾಜಿಕ ಕೆಲಸನೂ ಮಾಡತಿರ್ತೇನಿ ಆ ಮಾತ ಬ್ಯಾರೆ. ಅಂದರ ಊರ ಉಸಾಬರಿ ಅನ್ನರಿ.
ಮನ್ಯಾಗ ಸದ್ಯೇಕ ಒಂದ ಹೆಂಡ್ತಿ ಎರಡ ಮಕ್ಕಳನ ಕಟಗೊಂಡ ನಮ್ಮವ್ವನ ನೇತೃತ್ವದೊಳಗ ಸಂಸಾರ ನಡಸಿಗೋತ ಹೊಂಟೇನಿ.

ಲೇಖಕರ ಇತರ ಕೃತಿಗಳು
10%
ಕುಟ್ಟವಲಕ್ಕಿ ಪ್ರಹಸನಗಳು
ಪ್ರಶಾಂತ ಆಡೂರ, Prashanth Adur
Rs. 100    Rs. 90
Rs. 100    Rs. 90
10%
ಅಳ್ಳಿಟ್ಟು ಪ್ರಹಸನಗಳು
ಪ್ರಶಾಂತ ಆಡೂರ, Prashanth Adur
Rs. 150    Rs. 135
Best Sellers
ಮೂಢ ನಂಬಿಕೆಗಳು ಮತ್ತು ವೈ
ನರಸಿಂಹಯ್ಯ ಎಚ್, Narsimhaiah H
Rs. 32/-   Rs. 35
ಮಕ್ಕಳಿಗಾಗಿ ಮಹಾಭಾರತ
ತ್ರಿಮೂರ್ತಿ, Trimurthy
Rs. 41/-   Rs. 45
ಚೀನಾದ ಚಿಟ್ಟೆ ಕಥೆಗಳು (ಕಿರಿಯರ ಕಥಾಮಾಲೆ)
ಬೇದ್ರೆ ಮಂಜುನಾಥ, Bedre Manjunatha
Rs. 45/-   Rs. 50
ವನಸಿರಿ, ಖಗಸಿರಿ, ಅರಣ್ಯಶಾಸ್ತ್ರ (Combo)
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 765/-   Rs. 850

Latest Books
ಶಾಲ್ಮಲಿ - ಗಂಡು ಹೆಣ್ಣಿನ ನಡುವಿನ ಸಂಘರ್ಷದ ಅನಾವರಣ
ನಾಸೀರ ಶರ್ಮ, Nasira Sharma
Rs. 144/-   Rs. 160
ಫೆಮಿನಿಸ್ಟ್ ಮ್ಯಾನಿಫೆಸ್ಟೊ
ಕಾವ್ಯಶ್ರೀ ಎಚ್, Kavyashi H
Rs. 45/-   Rs. 50
ಹನಿಹನಿ ತುಂತುರು : ಹನಿಗವನ ಸಂಕಲನ
ಸಂಪಾದಕರು : ಖುಷಿಕೃಷ್ಣ
Rs. 72/-   Rs. 80
ಅಮೃತ ನೆನಪುಗಳು
ರೇಣುಕಾ ನಿಡಗುಂದಿ, Renuka Nidagundi
Rs. 72/-   Rs. 80


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.