Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 240   
10%
 
 
Rs. 216/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1975
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 300
ಪುಸ್ತಕದ ಗಾತ್ರ : 1/8 Demy Size
ISBN : 9788173022999
ಕೋಡ್ : 002214

ನಮ್ಮ ದೇಶ ಸ್ವಾತಂತ್ರದ ಸಿಹಿ ಮತ್ತು ದೇಶ ವಿಭಜನೆಯ ಕಹಿಯನ್ನು ಏಕಕಾಲಕ್ಕೆ ಉಂಡಿತು. ಅಂದು ಕೋಮುಗಲಭೆಗಳು ವ್ಯಾಪಕವಾಗಿ ನಡೆದು ಹಿಂದೂ-ಮುಸಲ್ಮಾನ್ ಎಂಬ ತೆರೆ ಶಾಶ್ವತವಾಗಿ ನಮ್ಮ ನಡುವೆ ಬಿದ್ದಿತು. ಭೀಷ್ಮ ಸಾಹನಿಯವರು ಅಂದಿನ ದಂಗೆಗಳನ್ನು, ಜನಾಂಗ ದ್ವೇಷವನ್ನು ಮತ್ತು ಅವುಗಳ ಕ್ರೌರ್ಯವನ್ನು ‘ತಮಸ್’ ಎಂಬ ಹಿಂದಿ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಇದು ಕಲ್ಪನೆಯಲ್ಲ; ಇತಿಹಾಸದ ವಾಸ್ತವ ಸಂಗತಿಯನ್ನಾಧರಿಸಿದೆ. ಐತಿಹಾಸಿಕ ಕಾದಂಬರಿ ಎಂದರೂ ಸರಿಯೇ. ಧರ್ಮಾಂಧತೆ ಮನುಷ್ಯರ ಮನಸ್ಸುಗಳನ್ನು ಕೆಡಿಸಿ ರಾಡಿ ಮಾಡುತ್ತದೆ. ಭಾರತ-ಪಾಕಿಸ್ತಾನ ಎಂದು ದೇಶ ಇಬ್ಭಾಗವಾದ ಸಂದರ್ಭದ ಘಟನೆಗಳನ್ನು ಇಲ್ಲಿ ಸೆರೆಹಿಡಿದು ಮನುಷ್ಯ ರಾಕ್ಷಸನಾಗುವ ಪರಿ ಮತ್ತು ಅಸಂಖ್ಯಾತ ಜೀವಹಾನಿ-ಆಸ್ತಿಪಾಸ್ತಿ ಹಾನಿಯ ಸತ್ಯಘಟನೆಗಳನ್ನು ಕಣ್ಮುಂದೆ ನಿಲ್ಲಿಸಲಾಗಿದೆ. ಇಂದೂ ಕೂಡ ನಾವು ಕೋಮು ವಿದ್ವೇಷದ ದಳ್ಳುರಿಯಿಂದ ಹೊರಗೆ ಬಂದಿಲ್ಲ. ಇದು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದು, ಇದೀಗ ನಾಲ್ಕನೆಯ ಮುದ್ರಣ ಕಾಣುತ್ತಿದೆ. ಇದನ್ನೋದಿಯಾದರೂ ಮನುಷ್ಯ-ಮನುಷ್ಯರ ನಡುವೆ ಸೌಹಾರ್ದ ವಾತಾವರನ ಮೂಡಲೆಂದು ಆಶಿಸುತ್ತ ಅನುವಾದಿಸಿದವರು ಶ್ರೀಮತಿ ಶಾರದಾಸ್ವಾಮಿ ಹಾಗೂ ಡಾ. ಎಸ್. ಎಂ. ರಾಮಚಂದ್ರಸ್ವಾಮಿ.

ಲೇಖಕರ ಇತರ ಕೃತಿಗಳು
10%
ಮಯ್ಯಾದಾಸನ ವಾಡೆ
ಭೀಷ್ಮ ಸಾಹನಿ, Bheeshma Sahni
Rs. 160    Rs. 144
Rs. 50    Rs. 45
10%
ಭೀಷ್ಮ ಸಾಹನಿ ಅವರ ....
ಭೀಷ್ಮ ಸಾಹನಿ, Bheeshma Sahni
Rs. 195    Rs. 176
Best Sellers
ಯಕ್ಷಗಾನ ಬಯಲಾಟ (HB)
ಶಿವರಾಮ ಕಾರಂತ ಕೆ, Shivarama Karantha K
Rs. 225/-   Rs. 250
ವಿಜ್ಞಾನ ಕಲಿಯೋಣ ಸಂಪುಟ - 1, 2, 3, 4 (Combo) (ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 1063/-   Rs. 1250
ಹೊಸತು : ವಿಶೇಷ ಸಂಚಿಕೆ 2020
ಸಂಪಾದಕರು : ಸಿದ್ದನಗೌಡ ಪಾಟೀಲ, Siddanagouda Patil
Rs. 60/-
ಎಲ್ ಎಸ್ ಶೇಷಗಿರಿ ರಾವ್ (ಜೀವನ ಮತ್ತು ಸಾಧನೆ)
ನಾರಾಯಣ ಪಿ ವಿ, Narayana P V
Rs. 54/-   Rs. 60

Latest Books
ಅಂತರಂಗದ ವಿಜ್ಞಾನ : ಆನಂದಕ್ಕೆ ಯೋಗಿಯ ಕೈಪಿಡಿ
ಸದ್ಗುರು, Sadhguru
Rs. 203/-   Rs. 225
ದೇವರ ವಿರಾಟ ರೂಪ
ಯೋಗೇಶ್ ಮಾಸ್ಟರ್, Yogesh Master
Rs. 225/-   Rs. 250
ಹೋರಾಟದ ಹಾದಿ (ಆತ್ಮಕಥೆ)
ನರಸಿಂಹಯ್ಯ ಎಚ್, Narsimhaiah H
Rs. 360/-   Rs. 400
ಸಾಹಿತ್ಯ, ಬದುಕು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 180/-   Rs. 200


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.