Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173020216
ಕೋಡ್ : 002221

ಭಾರತ ಪ್ರಾಚೀನ ಕಾಲದಿಂದಲೂ ಪ್ರಪಂಚದ ಅನೇಕ ದೇಶಗಳೊಂದಿಗೆ ವಾಣಿಜ್ಯ ವ್ಯವಹಾರ ನಡೆಸುತ್ತ, ತನ್ನದೇ ಕಲೆ, ಸಂಸ್ಕೃತಿಗಳಿಂದ ಸಂಪದ್ಭರಿತವಾಗಿದ್ದ ದೇಶ. ಈ ಸಂಪತ್ತಿನ ಮೇಲೆ ಪರಕೀಯರ ಕಣ್ಣು ಬಿತ್ತು. ಅವರ ಕುತಂತ್ರಗಳಿಗೆ ಬಲಿಯಾಗಿ ಭಾರತ ತನ್ನ ಸ್ವಾತಂತ್ರ್ಯ ಕಳೆದುಕೊಂಡಿತು. ಸುಮಾರು ೨೦೦ ವರ್ಷಗಳ ಕಾಲ ದಾಸ್ಯದ ಅಪಮಾನ ಅನುಭವಿಸಿತು. ತನ್ನ ಜನ್ಮಸಿದ್ಧ ಹಕ್ಕಾಗಿದ್ದ ಸ್ವಾತಂತ್ರ್ಯವನ್ನು ಮತ್ತೆ ಗಳಿಸಬೇಕಾದರೆ ಸುಮಾರು ಒಂದೂವರೆ ಶತಮಾನಗಳ ಕಾಲ ಮೂರು ತಲೆಮಾರುಗಳ ಜನರು - ಹಿರಿಯರು, ವಿದ್ಯಾರ್ಥಿಗಳು, ಕಾರ್ಮಿಕರು, ರೈತರು - ತೀವ್ರ ಹೋರಾಟ ನಡೆಸಬೇಕಾಯಿತು. ತನ್ನ ಗುರಿಗೆ ಭಾರತ ಆಯ್ದುಕೊಂಡ ದಾರಿ ಯಾವುದು ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ.

ಲೇಖಕರ ಇತರ ಕೃತಿಗಳು
20%
ಸ್ವಾತಂತ್ರ್ಯ ಗಂಗೆಯ ಸಾವಿರ ....
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 400    Rs. 320
Rs. 80    Rs. 72
Best Sellers
ಪ್ರಬಂಧ ಮಾಲೆ - Essay Writing
ಸೇತೂಬಾಯಿ ಸಿ ಎಸ್, Setubai C S
Rs. 54/-   Rs. 60
ಮೂಢನಂಬಿಕೆಗಳು ಜಕಾನೂನು ಮತ್ತು ಟೆಲಿವಿಷನ್
ಸೋಮೇಶ್ವರ ನಾ, Someshwara N
Rs. 135/-   Rs. 150
ಹಿಂದೀ ಕನ್ನಡ ಶಬ್ದಕೋಶ
ಗುರುನಾಥ ಜೋಶಿ , Gurunatha Joshi
Rs. 135/-   Rs. 150
ಸ್ಪರ್ಧಾ ಇತಿಹಾಸ - ಬಹು ಆಯ್ಕೆ ಪ್ರಶ್ನೋತ್ತರಗಳ ಮಾಲೊಕೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 414/-   Rs. 460

Latest Books
ಭಿನ್ನ ಬಿಂಬ
ಗಣೇಶಯ್ಯ ಕೆ ಎನ್, Ganeshaiah K n
Rs. 72/-   Rs. 80
ಲೈಫ್ ನಲ್ಲಿ ಏನಿದೆ ಸಾರ್ ?
ಸದಾಶಿವ್ ಸೊರಟೂರು, Sadhashiv Soraturu
Rs. 63/-   Rs. 70
ಕರ್ಮ
ಕರಣಂ ಪವನ್ ಪ್ರಸಾದ್, Karanam Pavan Prasad
Rs. 135/-   Rs. 150
ರಾಬಿನ್ ಹುಡ್ ಸಾಹಸಗಳು
ನಾಗರಾಜರಾವ್ ಎಂ ವಿ, Nagarajarao M v
Rs. 86/-   Rs. 95


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.