Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110   
10%
 
 
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Crown Size
ISBN : 9788173026867
ಕೋಡ್ : 002067

ಆಧುನಿಕ ವೈದ್ಯಕೀಯ ಕ್ಷೇತ್ರವು ಚೂರುಪಾರುಗಳನ್ನು ಒಟ್ಟುಗೂಡಿಸಿ ತೇಪೆ ಹಾಕುವ ಪ್ರಯತ್ನ ಮಾಡುತ್ತಿದೆ. ಜನಸಮೂಹದ ಆರೋಗ್ಯ ರಕ್ಷಣೆಯಲ್ಲಿ ಈ ಬಗೆಯ ತೇಪೆ ಹಚ್ಚುವ ಕೆಲಸ ಗಮನಾರ್ಹವಾದುದೇನಲ್ಲ. ಇಂದಿನ ವಿಶೇಷೀಕರಣದ ಜಗತ್ತಿನಲ್ಲಿ ರೋಗಿಗಳು ಗೊಂದಲಕ್ಕೆ ಒಳಗಾಗುತ್ತಾರೆ, ಹತಾಶರಾಗುತ್ತಾರೆ. ಕೆಲವು ಸಲವಂತೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಿಶೇಷೀಕರಣದ ಅಮೇರಿಕದ ವೈದ್ಯಕೀಯ ಪ್ರಪಂಚವು ತನ್ನ ಭಾರಕ್ಕೆ ತಾನೇ ಕುಸಿಯುತ್ತಿದೆ. ಮಧ್ಯಮ ವರ್ಗದ ಅಮೇರಿಕನ್ನರಿಗೆ ಸೂಕ್ತ ಆರೋಗ್ಯ ಸೇವಾ ಸೌಲಭ್ಯಗಳು ದಕ್ಕುತ್ತಿಲ್ಲ. ದುರದೃಷ್ಟವಶಾತ್ ನಾವು ಅಮೇರಿಕದ ನಾಜೂಕಿನ ಶುದ್ಧಾಂಗ ರಕ್ಷಣಾತ್ಮಕ ವೈದ್ಯಕೀಯ ನೀತಿಯನ್ನು ಅನುಕರಿಸುತ್ತಿದ್ದೇವೆ. ಇದು ಮನುಕುಲದ ಬವಣೆ ನೀಗಲು ಸಹಕಾರಿಯಲ್ಲ. ಬಹಳಷ್ಟು ರೋಗಗಳನ್ನು ಮನೆಯ ವೈದ್ಯರೇ ಸಹಾನುಭೂತಿ ಹಾಗೂ ಅಲ್ಪ ಸ್ವಲ್ಪ ಶುಶ್ರೂಷೆಯ ಮೂಲಕ ಉಪಶಮನ ಮಾಡಬಹುದು. ಕೆಲವೊಂದು ಮಾರಕ ರೋಗಗಳನ್ನು ತಡೆಗಟ್ಟಬಹುದು ಇಲ್ಲವೆ ಮುಂದೂಡಬಹುದು. ಬಹುಮಂದಿಗೆ ಬಹುಕಾಲ ಬಹಳಷ್ಟು ಸುಖಶಾಂತಿ ನೀಡಬೇಕೆಂದು ಹಂಬಲಿಸುವ ಹೊಸ ಜೀವನದರ್ಶನವನ್ನು ಓದುಗರಿಗೆ ಈ ಗ್ರಂಥ ಪರಿಚಯಿಸುತ್ತಿದೆ.

ಲೇಖಕರ ಇತರ ಕೃತಿಗಳು
5%
ಸೌಖ್ಯ ಸಂಜೀವಿನಿ
ಹೆಗ್ಡೆ ಬಿ ಎಂ, Hegde B M
Rs. 120    Rs. 114
5%
ಮಾನವ ಜೀವನ : ....
ಹೆಗ್ಡೆ ಬಿ ಎಂ, Hegde B M
Rs. 130    Rs. 124
Best Sellers
ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್
ರೋಹಿಣಿ ಎಚ್ ಎಸ್, Rohini H S
Rs. 63/-   Rs. 70
ಮುದ್ರಾ ಪ್ರವೇಶ
ರಂಗರಾಜ ಅಯ್ಯಂಗಾರ್ ಕೆ, Rangaraja Iyengar K
Rs. 180/-   Rs. 200
Domestic Animals (Chart)
Navakarnataka
Rs. 27/-   Rs. 30
ಮನಸ್ಸೇ ರಿಲ್ಯಾಕ್ಸ್ ಪ್ಲೀಸ್—ಭಾಗ-2
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200

Latest Books
ಶ್ರೀ ತ್ಯಾಗರಾಜ ಯೋಗ ವೈಭವಂ ಸಂಪುಟಗಳು 7 (ಸಂಗೀತಾ ಪುಸ್ತಕ)
ಭಾರತ ಭಾರತೀ ಸಂಗೀತ ಸೇವಾ ಪ್ರತಿಷ್ಠಾನ
Rs. 383/-   Rs. 425
ಪುರಾಣ ಚಿಂತನ ಮಂಥನ : ಪುರಾಣ ಕಥನಗಳ ಸಾರ
ಪ್ರೊ ವಿಷ್ಣು ಜೋಶಿ, Prof Vishnu Joshi
Rs. 108/-   Rs. 120
ಎಂದೆಂದಿಗೂ ಶಿವಾಪುರ (ಕವನಗಳು)
ಚಂದ್ರಶೇಖರ ಕಂಬಾರ, Chandrashekhara Kambar
Rs. 86/-   Rs. 95
ರೆಕ್ಕೆ ಪುಕ್ಕ ಬುಕ್ಕ : ಅಂಕಣ ಬರಹಗಳು
ಗುಬ್ಬಚ್ಚಿ ಸತೀಶ್, S C Satish
Rs. 113/-   Rs. 125


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.