Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/8 Demy Size
ಕೋಡ್ : 137251

‘ಸುದ್ದಿಮನೆ ಕತೆ’ಯಂಥ ಅಂಕಣ ಕನ್ನಡದಲ್ಲೊಂದೇ ಅಲ್ಲ, ಬೇರೆ ಯಾವ ಭಾಷೆಯಲ್ಲೂ ಬಂದಿಲ್ಲವೆಂದನಿಸುತ್ತದೆ. ಇದೊಂದು ವಿನೂತನ ಪ್ರಯೋಗ. ಪತ್ರಿಕೆ, ಪತ್ರಕರ್ತರು, ಸುದ್ದಿಸಂಗ್ರಹದ ಸವಾಲು, ಸುದ್ದಿಮನೆಯೊಳಗಿನ ಹಾಸ್ಯ ಪ್ರಸಂಗ, ಪತ್ರಕರ್ತನ ಸಾಹಸ, ಹುಚ್ಚಾಟ, ತಿಕ್ಕಲುತನ, ಶಾಣ್ಯಾತನ ಹೀಗೆ ಪತ್ರಿಕೋದ್ಯಮದ ಎಲ್ಲ ಮುಖಗಳನ್ನು ತೆರೆದಿಡುವ ಈ ಅಂಕಣ ಕೇವಲ ಪತ್ರಕತ್ರರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಎಲ್ಲರಿಗೂ ರುಚಿಸುವಂಥದು. ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕೈ ದೀವಿಗೆ. ಪತ್ರಕರ್ತನಿಗೆ ಕೈಪಿಡಿ. ಪತ್ರಿಕಾ ವೃತ್ತಿಯನ್ನು ವಿಭಿನ್ನವಾಗಿ ನೋಡಿದ ಮೊದಲ ಪ್ರಯತ್ನವಿದು.

ಲೇಖಕರ ಇತರ ಕೃತಿಗಳು
10%
ವೈಯೆನ್ಕೆ ಅವರ ಬೆಸ್ಟ್ ....
ವಿಶ್ವೇಶ್ವರ ಭಟ್, Vishweshwar Bhat
Rs. 150    Rs. 135
Rs. 250    Rs. 225
10%
ಹರಿಲಾಲ ಗಾಂಧಿ : ....
ವಿಶ್ವೇಶ್ವರ ಭಟ್, Vishweshwar Bhat
Rs. 295    Rs. 266
Rs. 160    Rs. 144
Best Sellers
ಮೇಡಮ್ಮನ ಗಂಡ
ಬೀChi, Beechi
Rs. 99/-   Rs. 110
ಗಾಂಧಿ ಮಹಾತ್ಮರಾದುದು ಭಾಗ - 2 (ದಕ್ಷಿಣ ಆಫ್ರಿಕಾ ದಿನಗಳು)
ರಾಮಚಂದ್ರ ಗುಹ, Ramachandra Guha
Rs. 270/-   Rs. 300
ರೋಟಿ ಕರ‍್ರಿ ಸ್ಪೆಷಲ್ ಅಡಿಗೆ ಪುಸ್ತಕ
ಲೀಲಾ ಮಂಜುನಾಥ್, Leela Manjunath
Rs. 117/-   Rs. 130
ಗುಡ್ ಬೈ ಆಸ್ತ್ಮ - ಆಸ್ತ್ಮ ನಿವಾರಣೆಗೆ ಸರಳ ಯೋಗಚಿಕಿತ್ಸಾ ಮಾರ್ಗದರ್ಶಿ
ಕಾಕುಂಜೆ ಕೇಶವ ಭಟ್ಟ, Kakunje Keshava Bhatta
Rs. 108/-   Rs. 120

Latest Books
ಪೆರಿಯಾರ್ ಕ್ರಾಂತಿಕಿಡಿ
ಪೆರಿಯಾರ್, Periyar
Rs. 81/-   Rs. 90
ವಾಸ್ತವ : ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 198/-   Rs. 220
ಆಕಾಶದೇವರು ವಿಲೋಮ್ ಕತೆ
ನಗ್ನಮುನಿ, Nagnamuni
Rs. 72/-   Rs. 80
ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
ಗಿರಿ, Giri
Rs. 540/-   Rs. 600


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.