Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಶ್ರೀನಿವಾಸ (ಮಾಸ್ತಿ ವೆಂಕಟೇಶ ಅಯ್ಯಂಗಾರ್)(ಜೀವನ ಮತ್ತು ಸಾಧನೆ)
ಲೇಖಕರು: ಸಿದ್ಧಲಿಂಗಯ್ಯ ಜಿ ಎಸ್, Siddalingaiah G S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788173025631
ಕೋಡ್ : 000423

೧೯೬೮ರಲ್ಲಿ ತಮ್ಮ ಸಣ್ಣ ಕಥೆಗಳ ಸಂಕಲನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಮಾಸ್ತಿಯವರು“ಕನ್ನಡದ ಆಸಿ“ ಎಂದೇ ವಿ. ಕೃ. ಗೋಕಾಕರಿಂದ ಪ್ರಶಂಸೆಗೆ ಒಳಗಾದವರು. ಅಧಿಕಾರಷಾಹಿಯ ಆಡಳಿತಾತ್ಮಕ ಅನುಭವಗಳನ್ನು ತಮ್ಮ ಸಾಹಿತ್ಯ ಸ್ಟೃಗೆ ಮೂಲ ದ್ರವ್ಯವಾಗಿ ಬಳಸಿಕೊಂಡ ಅವರು ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಅವಿಸ್ಮರಣೀಯವಾದ ಕಾಣಿಕೆಗಳನ್ನು ಸಲ್ಲಿ¹ದ್ದಾರೆ. ಕನ್ನಡಕ್ಕೆ “ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಹಿರಿಮೆಯ ಲೇಖಕರೂ ಅವರಾಗಿದ್ದಾರೆ“. ಸರಳವಾದ ಮಾತುಗಳಲ್ಲಿ ಸರಸವಾದ ಸಾಹಿತ್ಯಾನುಭವವನ್ನು ತಂದುಕೊಡುವ ಅವರ ಸಮೃದ್ಧ ಕೊಡುಗೆ ಕನ್ನಡಿಗರಿಗೆ ಸಂತೋಷದ ಜೊತೆಗೆ ಬೆರಗನ್ನೂ ಉಂಟುಮಾಡುವಂಥದು. ಕವಿ, ವಿಮರ್ಶಕ ಡಾ. ಜಿ. ಎಸ್. ಸಿದ್ಧಲಿಂಗಯ್ಯ ಈ ಪುಸ್ತಕದ ಲೇಖಕರು.

ಲೇಖಕರ ಇತರ ಕೃತಿಗಳು
Best Sellers
ಆಶ್ಚರ್ಯಕರ ಬಾಹ್ಯಾಕಾಶ
ಸಪ್ನ, Sapna
Rs. 203/-   Rs. 225
ವೈದ್ಯ ವಿನೂತನ
ಮೋಹನ್ ಎಚ್ ಎಸ್, Mohan H S
Rs. 117/-   Rs. 130
ಡಾ. ರಾಜ್ ಕುಮಾರ್ (ಜೀವನ ಚರಿತ್ರೆ)(ವಿಶ್ವಮಾನ್ಯರು)
ನರಸಿಂಹಮೂರ್ತಿ ಕೆ ಎಚ್, Narasimhamurthy K H
Rs. 23/-   Rs. 25
ಸಂಕ್ಷಿಪ್ತ ಕನ್ನಡ ಛಂದಸ್ಸು
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 86/-   Rs. 95

Latest Books
ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು

Rs. 225/-   Rs. 250
ವರ್ತಮಾನ (ಅಂಕಣ ಬರಹಗಳು)
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 225/-   Rs. 250
ಸ್ಕಾರ್ಲೆಟ್ ಪ್ಲೇಗ್
ಜಾಕ್ ಲಂಡನ್, Jack London
Rs. 108/-   Rs. 120
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
ದಿವಾಕರ ನಾ, Diwakar N
Rs. 54/-   Rs. 60


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.