|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತರತ್ನ ಸರ್ ಎಂ ವಿಯವರನ್ನು ಕುರಿತು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹತ್ತಾರು ಪುಸ್ತಕ, ನೂರಾರು ಲೇಖನಗಳು ಬಂದಿವೆ. ಈ ಎಲ್ಲ ಪುಸ್ತಕ ಮತ್ತು ಲೇಖನಗಳು ಬಹುತೇಕ ಒಂದೇ ಬಗೆಯಲ್ಲಿ ಸರ್ ಎಂ ವಿಯವರ ಜೀವನ ಮತ್ತು ಲೇಖನಗಳು ಚಿತ್ರಿಸುತ್ತದೆ. ಇವು ಯಾವುದರಲ್ಲಿಯೂ ಭಿನ್ನ ಚಿತ್ರಣ ದಕ್ಕದು. ಸರ್ ಎಂ ವಿಯವರ ಇಂಜಿನಿಯರಿಂಗ್ ಸಾಧನೆಗಳನ್ನು ತಾಂತ್ರಿಕ ವಿಮರ್ಶೆಗೆ ಒಳಪಡಿಸಿದ್ದಾರೆ. ಅಭಿಮಾನ, ಭಕ್ತಿ ಅಥವ ಭಯ, ನಂಬಿಕೆ ಅಥವಾ ಕುರುಡು ಬಹುಮತಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗವಿಲ್ಲ. ಅಲ್ಲಿ ವಸ್ತುನಿಷ್ಠತೆಗೆ ಮಾತ್ರ ಮನ್ನಣೆ. ಆದರೆ ಸರ್ ಎಂ ವಿಯವರ ವಿಷಯದಲ್ಲಿ ಇವೆಲ್ಲವೂ ಸೇರಿಕೊಂಡು ಅವರನ್ನು ದೈವಾಂತ ಸಂಭೂತರನ್ನಾಗಿಸುವೆ. ಸರ್ ಎಂ ವಿಯವರು ಮಹಾ ಮೇಧಾವಿ, ಅನನ್ಯ ಇಂಜಿನಿಯರ್ ಎನ್ನುವುದು ತಾಂತ್ರಿಕ ಸಂಗತಿಗಳ ಮೇಲೆ ನಿರ್ಧಾರವಾಗಬೇಕೇ ಹೊರತು ಇತರ ಭಾವುಕ ಅಂತಗಳ ಮೇಲಲ್ಲು ಎನ್ನುತ್ತಾರೆ ಲೇಖಕರು. ತಾಂತ್ರಿಕ ವಿಶ್ಲೇಷಣೆಗಳಿಂದ ತುಂಬಿರುವ ಹಿಸ ಬಗೆಯ ಈ ಕೃತಿಯಲ್ಲಿ ಇದೆ.
|
| |
|
|
|
|
|
|
|
|
|