Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಶ್ರೀ ಭಾರತಾಮೃತಂ : ವೇದವ್ಯಾಸ ಪ್ರಣೀತ ಮಹಾಭಾರತ (Set of 2 Books)
ಲೇಖಕರು: ಶ್ರೀ ಘೂಳಿ ಕೃಷ್ಣಮೂರ್ತಿ ಆಚಾರ್ಯ

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 1000    
12%
Rs. 880/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಭಾರತೀ ಪ್ರಕಾಶನ, Bharathi Prakashana, Mysuru
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಉತ್ತಮ
ಪುಟಗಳು : 1869
ಪುಸ್ತಕದ ಗಾತ್ರ : 1/8 Demy Size
ಕೋಡ್ : 11213258

ಮಹಾಭಾರತದ ಹದಿನೆಂಟು ಪರ್ವಗಳ ಚಿತ್ರಣ:

೧. ಆದಿಪರ್ವ:- ಪರಿಚಯ, ವಿಶ್ವಸೃಷ್ಟಿಯ ವಿವರ ( ಸೃಷ್ಟಿ ಮತ್ತು ಮಹಾಭಾರತ), ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
೨. ಸಭಾಪರ್ವ:- ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
೩. ಅರಣ್ಯಕಪರ್ವ: -ಹನ್ನೆರಡು ವರ್ಷದ ವನವಾಸ
೪. ವಿರಾಟಪರ್ವ: -ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
೫. ಉದ್ಯೋಗಪರ್ವ: -ಯುದ್ಧದ ತಯಾರಿ
೬. ಭೀಷ್ಮಪರ್ವ:- ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಶ್ರೀ ಕೃಷ್ಣನಿಂದ ಭಗವದ್ಗೀತೆ ಉಪದೇಶ
೭. ದ್ರೋಣಪರ್ವ: -ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ
೮. ಕರ್ಣ ಪರ್ವ:- ದ್ರೋಣರ ಮರಣಾನಂತರ, ಕರ್ಣನ ನೇತೃತ್ವದಲ್ಲಿ ಯುದ್ಧದ ಮುಂದುವರಿಕೆ
೯. ಶಲ್ಯಪರ್ವ:- ಶಲ್ಯನ ಸೇನಾಧಿಪತ್ಯ
೧೦. ಸೌಪ್ತಿಕಪರ್ವ:- ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
೧೧. ಸ್ತ್ರೀಪರ್ವ:- ಗಾಂಧಾರಿಯ ವಿಲಾಪ
೧೨. ಶಾಂತಿಪರ್ವ:- ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ
೧೩. ಅನುಶಾಸನಪರ್ವ:- ಭೀಷ್ಮನ ಕೊನೆಯ ಮಾತುಗಳು
೧೪. ಅಶ್ವಮೇಧಿಕಪರ್ವ:- ಯುಧಿಷ್ಠಿರನಿಂದ ಅಶ್ವಮೇಧಯಾಗ/ಯಜ್ಞ
೧೫. ಆಶ್ರಮವಾಸಿಕಪರ್ವ:-ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ ಮರಣ
೧೬. ಮೌಸಲಪರ್ವ:- ಯಾದವರಲ್ಲಿ ಕಲಹ ("ಯಾದವೀ ಕಲಹ")
೧೭. ಮಹಾಪ್ರಸ್ತಾನಿಕಪರ್ವ:- ಪಾಂಡವರ ಮರಣದ ಮೊದಲ ಭಾಗ
೧೮. ಸ್ವರ್ಗಾರೋಹಣಪರ್ವ:- ಪಾಂಡವರ ಸ್ವರ್ಗಾರೋಹಣ

Best Sellers
ಎಚ್ ತಿಪ್ಪೇರುದ್ರಸ್ವಾಮಿ (ಜೀವನ ಮತ್ತು ಸಾಧನೆ)
ತಾರಾನಾಥ ಎನ್ ಎಸ್, Taranath N S
Rs. 54/-   Rs. 60
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ವಿಠಲದಾಸ ಮೋದಿ, Vitaladas Modi
Rs. 54/-   Rs. 60
ಬೆಳಗಾಗುವ ಮುನ್ನ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 113/-   Rs. 125
ಭಾರತ ರತ್ನರು (ಭಾರತ ರತ್ನ ಪ್ರಶಸ್ತಿ ವಿಜೇತರು)
ಆನಂದ, Ananda
Rs. 54/-   Rs. 60

Latest Books
ಕಾರಂತ್ ನೆನಪಿನ ಕಾರವಾನ್
ರಂಜನಾ ನಾಯಕ, Ranjana Nayaka
Rs. 86/-   Rs. 95
ನೇತ್ರಾವತಿಯಲ್ಲಿ ನೆತ್ತರು

Rs. 167/-   Rs. 185
ಸ್ಪ್ಯಾನಿಷ್ ಗಾದೆಗಳು
ರಂಗಸ್ವಾಮಿ ಮೂಕನಹಳ್ಳಿ, Rangaswamy Mookanahalli
Rs. 99/-   Rs. 110
ಘಾಚರ್ ಘೋಚರ್ : ಕನ್ನಡ
ವಿವೇಕ ಶಾನಭಾಗ, Vivek Shanbhag
Rs. 140/-   Rs. 155


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.