|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾನಸಿಕವಾಗಿ ನರಳಿದ ವ್ಯಕ್ತಿಯೊಬ್ಬ ತನ್ನ ಅನುಭವಗಳನ್ನು ಹೇಳಿಕೊಂಡು ಸರಿಯಾದ ಚಿಕಿತ್ಸೆಯಿಂದ ಮನೋರೋಗ ಗುಣವಾಗಬಲ್ಲದೆಂದು ನಿರೂಪಿಸಿ ಇತರ ಮಾನಸಿಕ ರೋಗಿಗಳಿಗೆ ಈ ಕೃತಿಯಲ್ಲಿ ಭರವಸೆಯನ್ನು ನೀಡಿರುತ್ತಾರೆ. ತನ್ನ ಅನುಭವದಿಂದ ಅನೇಕ ಸಲಹೆಗಳನ್ಯೂ ನೀಡಿದ್ದಾರೆ. ಮನೋರೋಗಕ್ಕೆ ಕೌಟುಂಬಿಕ ಪರಿಸರ, ಸಮಾಜದ ನಡವಳಿಕೆ ಹೆಚ್ಚಿನ ಸಂದರ್ಭದಲ್ಲಿ ಕಾರಣವಾಗುತ್ತದೆ. ಈ ಕಥನದಲ್ಲಿ ವಿವರಗಳನ್ನು ತುಂಬ ಮುಗ್ಧವಾಗಿ ಹೇಳಿಕೊಂಡಿದ್ದಲ್ಲದೆ ಎಲ್ಲಿಯೂ ಯಾರಿಂದಲೂ ಅನುಕಂಪ ಗಿಟ್ಟಿಸುವಂಥ ಹೇಳಿಕೆಗಳಿಲ್ಲ. ಸಹಜವಾಗಿ ನಡೆದ ಘಟನೆಗಳನ್ನಷ್ಟೇ ದಾಖಲಿಸುತ್ತ ಹೋಗಿದ್ದಾರೆ. ಸ್ಕಿಜೋಫ್ರಿನಿಯಾ, ಖಿನ್ನತೆಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ದುರ್ಬಲ ವ್ಯಕ್ತಿಗಳಿಗೆ ಧೈರ್ಯ -ಸ್ಧೈರ್ಯ ತುಂಬಬಲ್ಲ ಕೃತಿ.
|
| | |
|
|
|
|
|
|
|