Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 202
ಪುಸ್ತಕದ ಗಾತ್ರ : 1/8 Demy Size
ಕೋಡ್ : 113680

ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಅಧ್ಬುತವಾದ ಮಾತುಗಳನ್ನು ಹೇಳಿದ್ದಾರೆ:
‘ನದಿಯ ನೀರು ಹರಿದಂತೆ ಜೀವನದ ನದಿ ಹರಿಯುತ್ತದೆ. ಹೀಗೆ ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಬದುಕನ್ನು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ.’ ಹೌದು ರಾಜೀವ್, ಸುಮಿತ್ರ ಬದುಕನ್ನು ಬಂದರೆ ಸ್ವೀಕರಿಸಿದರು. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಇರಲಿಲ್ಲ. ‘ನಿನ್ನೊಳಗೆ ನೀ ಹೊಕ್ಕು ನಿನ್ನನ್ನು ನೀ ಕಂಡು ನೀನೆ ನೀನಾಗು ಗೆಳೆಯ’ ಎಂದರು ಬೇಂದ್ರೆ. ತನ್ನ ಬದುಕಿನ ‘ಶ್ವೇತ ಗುಲಾಬಿ’ಯನ್ನು ಕಳೆದುಕೊಂಡ ರಾಜೀವನನ್ನು ಮತ್ತೆ ಯಾರೂ ನೋಡಲಿಲ್ಲ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 100    Rs. 90
10%
ಸುಪ್ರಭಾತದ ಹೊಂಗನಸು
ಸಾಯಿಸುತೆ, Saisuthe
Rs. 130    Rs. 117
10%
ಮಂದಾರ ಕುಸುಮ
ಸಾಯಿಸುತೆ, Saisuthe
Rs. 100    Rs. 90
10%
ಜೀವನ ಸಂಧ್ಯ
ಸಾಯಿಸುತೆ, Saisuthe
Rs. 75    Rs. 68
Best Sellers
ರಾಸಾಯನಿಕ ಧಾತುಗಳು (ವಿಜ್ಞಾನ ಸರಳ ಪರಿಚಯ)
ವೇಣುಗೋಪಾಲ್ ಆರ್, Venugopal R
Rs. 90/-   Rs. 100
ನಮ್ಮ ಮನೆ
ತಿರುಮಲಮ್ಮ ಬಿ ಕೆ, Thirumalamma B K
Rs. 32/-   Rs. 35
ಫಲಾಮೃತ (ಅಡಿಗೆ ಪುಸ್ತಕ)
ವಾಸಂತಿ, vasanthi
Rs. 27/-   Rs. 30
Childrens First Encyclopedia (Hard Cover)
Book Palace
Rs. 293/-   Rs. 325

Latest Books
ಹೆಗೆಲ್ ನಂತರದ ಯೂರೋಪಿನಲ್ಲಿ ತತ್ತ್ವಶಾಸ್ತ್ರ
ಬ್ಯಾನರ್ಜಿ ಎಸ್ ಪಿ, Banerjee S P
Rs. 113/-   Rs. 125
ಕನಕದಾಸ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 380/-   Rs. 400
ಕಾಲಯಾತ್ರೆ : ಕಾದಂಬರಿ
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 108/-   Rs. 120
ನಿರ್ದಿಗಂತವಾಗಿ ಏರಿ : ಕನ್ನಡ ಕಾದಂಬರಿ ವಿಮರ್ಶೆಯ ವಿಮರ್ಶೆ
ಸುಭಾಷ್ ರಾಜಮಾನೆ, Shubash Rajamane
Rs. 221/-   Rs. 245


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.