Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಾಮಧೇನು ಪುಸ್ತಕ ಭವನ, Kamadhenu Pustaka Bhavana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 304
ಪುಸ್ತಕದ ಗಾತ್ರ : 1/8 Demy Size
ಕೋಡ್ : 1126610

ಗೆಳೆಯ ಶ್ರೀಪಾದ ಪೂಜಾರರು `ಶ್ರವಣಸುಧಾ ಕಥನ`ವನ್ನು ರಚಿಸಿ ಸಹೃದಯ ಓದುಗರ ಮುಂದೆ ಇರಿಸಿದ್ದಾರೆ . ಶ್ರೀಪಾದ ಪೂಜಾರರು ಗಂಗಾನದಿಯನ್ನು ರೂಪಕ ಮಾಡಿಕೊಂಡು ಚಿತ್ರಸಂಗೀತಗಂಗೆಯ ಪಾವಿತ್ರ್ಯವನ್ನು ಪುಟಪುಟಗಳಲ್ಲೂ ಎತ್ತಿ ಹೇಳಿದ್ದಾರೆ . ಅದಕ್ಕೆ ಕಾರಣರಾದ ಮಹನೀಯರ ಶ್ರಮವನ್ನೂ ಆಸಕ್ತಿಯನ್ನೂ ಶ್ರದ್ದಾಪೂರ್ಣವಾದ ಕ್ರಿಯಾಫಲವನ್ನೂ ಸಹೃದಯ ಓದುಗರ ಮುಂದೆ ಇರಿಸಿದ್ದಾರೆ . ಈ ಕೃತಿಯು ನಾಂದಿಯಿಂದ ಪ್ರಾರಂಭಗೊಂಡು ಭರತವಾಕ್ಯದಲ್ಲಿ ಮುಗಿಯುತ್ತದೆ . ಚಿತ್ರಸಂಗೀತದ ಸುವರ್ಣಕಾಲದ ಸಮಸ್ತ ಸಂಗತಿಗಳು ಇಲ್ಲಿ ಮೈವೆತ್ತಿ ರೂಪು ಪಡೆದಿವೆ . ಶ್ರೀಪಾದ ಪೂಜಾರರು ಭಾರತೀಯ ಚಿತ್ರಸಂಗೀತದ ಮೌಲ್ಯಪರಂಪರೆಯ ಸಮಸ್ತ ಮುಖಗಳನ್ನು ಈ ಕೃತಿಯ ಮೂಲಕ ಅನಾವರಣಗೊಳಿಸಿದ್ದಾರೆ . ಈ ಕೃತಿಯು ಬಂಧ , ಭಾವ , ಭಾಷೆ , ವಿಂಗಡಣೆ , ಶೈಲಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ . ನನಗೆ ತಿಳಿದಿರುವಂತೆ ಹಿಂದಿ ಚಿತ್ರಸಂಗೀತದ ಅಭಿಜಾತಯುಗವನ್ನು ಶ್ರೀಪಾದ ಪೂಜಾರರು ನಿರುಮ್ಮಳವಾಗಿ ಈ ಕೃತಿಯ ಮೂಲಕ ನಮಗೆ ಕಟ್ಟಿಕೊಟ್ಟಿದ್ದಾರೆ . ಇಂಥದೊಂದು ಕೃತಿ ಯಾವ ಭಾರತೀಯ ಭಾಷೆಯಲ್ಲೂ ಪ್ರಕಟವಾಗಿಲ್ಲದಿರುವುದನ್ನು ನಾವು ಗಮನಿಸಬೇಕು . ಕನ್ನಡದ ಭಾಗ್ಯವೆಂಬಂತೆ , ಈ ಕೃತಿಯು ಶ್ರೀಪಾದ ಪೂಜಾರರ ಅನನ್ಯಸಾಧನೆಯ ಮೂಲಕ ಕನ್ನಡದಲ್ಲಿ ಅವತರಣಗೊಂಡಿದೆ . ಕನ್ನಡಿಗರು ಇದನ್ನು ಸ್ವಾಗತಿಸಲೆಂದು ನಾನು ಆಶಿಸುತ್ತೇನೆ . ಈ ಕೃತಿಯು ಹಿಂದಿಭಾಷೆಗೆ ಅನುವಾದಗೊಂಡು , ಹಿಂದಿ ಚಿತ್ರರಸಿಕರ ಕಣ್ಣಿಗೆ ಬೀಳಲೆಂದು ನಾನು ಮನಸಾರೆ ಆಶಿಸುತ್ತೇನೆ . ಶ್ರೀಪಾದ ಪೂಜಾರರ ಅಸೀಮ ಸಾಹಸಕ್ಕೆ ನಾನು ` ನಮೋನಮಃ ` ಎನ್ನದೆ ವಿಧಿಯಿಲ್ಲ
ಮಲ್ಲೇಪುರಂ ಜಿ . ವೆಂಕಟೇಶ
ವಿಶ್ರಾಂತ ಕುಲಪತಿಗಳು , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ

ಲೇಖಕರ ಇತರ ಕೃತಿಗಳು
10%
ನಾನಿದ್ದೂ ನನ್ನದೇನಿಲ್ಲ
ಶ್ರೀಪಾದ ಪೂಜಾರ್, Shripad Pujar
Rs. 150    Rs. 135
10%
ಬೆಳಗೆರೆ ಕೃಷ್ಣಶಾಸ್ತ್ರೀ : ....
ಶ್ರೀಪಾದ ಪೂಜಾರ್, Shripad Pujar
Rs. 650    Rs. 585
Best Sellers
ಕ್ಲಾಸ್ ಟೀಚರ್ (ಅನುಭವ ಕಥನ)
ಕಲೀಮ್ ಉಲ್ಲಾ, Kaleem Ulla
Rs. 225/-   Rs. 250
ವಿಜ್ಞಾನ ಮತ್ತು ನಿಸರ್ಗ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ, Sapna
Rs. 252/-   Rs. 280
ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ರೈತನಾಗುವ ಹಾದಿಯಲ್ಲಿ
ಪೆಜತ್ತಾಯ ಎಸ್ ಎಂ, Pejathaya S M
Rs. 90/-   Rs. 100

Latest Books
ಅಂಬೇಡ್ಕರ್ : ಅನುಭವದ ಆರು ಕಥನಗಳು
ಗಂಗಾಧರ ಮೂರ್ತಿ ಬಿ , Gangadhara Murthy B
Rs. 54/-   Rs. 60
ಟಿ ಸುನಂದಮ್ಮ : ಸಾಹಿತ್ಯ ಸಂಪುಟ - 1
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 225/-   Rs. 250
ವಿಜಯನಗರ ಇತಿಹಾಸ ಮಾಲೆ : 1 ರಿಂದ 4 ಸಂಪುಟಗಳು
ಕೊರಟಿ ಶ್ರೀನಿವಾಸರಾವ್, Korati Srinivasarao
Rs. 2300/-
Applied English Course for Competitive Examinations
ಬೇದ್ರೆ ಮಂಜುನಾಥ, Bedre Manjunatha
Rs. 298/-   Rs. 350


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.