Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 275    
10%
Rs. 248/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿಜ್ಞಾನ ಪ್ರಕಾಶನ, Abhijnana Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 240
ಪುಸ್ತಕದ ಗಾತ್ರ : 1/8 Demy Size
ಕೋಡ್ : 1130944

ಶೃಂಗೇರಿಯ ಶಾರದಾಪೀಠದಲ್ಲಿ ವಿರಾಜಮಾನರಾಗಿದ್ದ ಶ್ರೀ ಶ್ರೀ ಚಂದ್ರಶೇಖರ ಭಾರತೀಮಹಾಸ್ವಾಮಿಗಳು (೧೮೯೨-೧೯೫೪) ಜೀವನ್ಮುಕ್ತರು, ಅವಧೂತರು; ಅನೇಕರ ಬಾಳಿಗೆ ಬೆಳಕಾದ ಮಹಾಗುರು. ಇಂಥ ಮಹಾತ್ಮರ ಜೀವನಚರಿತ್ರೆ ಈ ಕೃತಿಯಲ್ಲಿ ನಿರೂಪಿತವಾಗಿದೆ. ನಮ್ಮ ಕಾಲದ ಸಂತರೊಬ್ಬರ ಬದುಕು, ಬವಣೆ, ಬೆಳವಣಿಗೆ, ಸಂದರ್ಭದ ಒತ್ತಡ, ಸಿದ್ಧಿ-ಸಾಧನೆ, ಪ್ರಭಾವ--ಇವುಗಳ ಸಮಗ್ರಚಿತ್ರವೊಂದನ್ನು ಒದಗಿಸುವುದು ಈ ಬರಹದ ಹಿಂದಿರುವ ಉದ್ದೇಶ. ಯತಿವರ್ಯರೊಬ್ಬರ ಬಾಳನ್ನು ಹೇಗೆ ಚಿತ್ರಿಸಬೇಕೆಂಬುದಕ್ಕೆ ಎಲ್ಲ ಕಾಲಕ್ಕೂ ನಿಲ್ಲಬಲ್ಲ ಮಾದರಿಯಾಗಿ `ಶಾರದಾಪೀಠದ ಮಾಣಿಕ್ಯ` ವು ಮೈದಾಳಿದೆ. ಇಲ್ಲಿಯ ಬನಿ-ಬಿಗಿ, ಅಡಕ-ಅಂತರ್ದೃಷ್ಟಿ, ಶೈಲಿ-ಸಂವಿಧಾನ, ಭಾಷೆ-ಬಹುಮಾನ-- ಒಂದೊಂದೂ ನಿರುಪಮ. ಸತ್ಯಕ್ಕೆ ಅಪಥ್ಯವಾಗದೆ, ವಾಸ್ತವಕ್ಕೆ ವಿರುದ್ಧವಾಗದೆ, ಶ್ರದ್ಧೆಗೆ ತಿರಸ್ಕಾರ ತೋರದೆ, ವಿಚಾರವಾದಕ್ಕೆ ವಿಮುಖವಾಗದೆ, ಅಂಧಾರಾಧನೆಗೆ ಅಗ್ರಪೂಜೆ ಮಾಡದೆ, ನಿರ್ಮಲಾತ್ಮೀಯತೆಗೆ ಮನಸ್ಸು ಮುರಿಯದೆ ಕೃತಿಕಾರರು ಇಲ್ಲಿ ತೋರಿರುವ ಕಲಾಸಿದ್ಧಿ, ಲೇಖನಶುದ್ಧಿ ಹಾಗೂ ವಸ್ತುಸಮೃದ್ಧಿಗಳು ಅನನ್ಯ, ಧನ್ಯಮೂರ್ಧನ್ಯ.

ವಿದ್ಯಾಲಂಕಾರ ಪ್ರೊ. ಸಾ. ಕೃ. ರಾಮಚಂದ್ರರಾಯರು ನಮ್ಮ ನಾಡಿನ ಬಹುಶ್ರುತ ವಿದ್ವಾಂಸರಲ್ಲಿ ಪ್ರಮುಖರು; ತಮ್ಮ ಸಿದ್ಧಿ-ಸಾಧನೆಗಳಿಂದ ಸಾರಸ್ವತಲೋಕವನ್ನು ಬೆಳಗಿದವರು. ಚಂದ್ರಶೇಖರಭಾರತೀಮಹಾಸ್ವಾಮಿಗಳಲ್ಲಿ ಗುರುವನ್ನು ಕಂಡು ಧನ್ಯತೆಯನ್ನು ಪಡೆದಿದ್ದವರು ಅವರು. ಹೀಗಾಗಿಯೇ ಇಲ್ಲಿಯ ಬರವಣಿಗೆಯಲ್ಲೊಂದು ವಿಶೇಷ ಹೊಳಪಿದೆ.

ಅವಧೂತಸಂಪ್ರದಾಯ ಮತ್ತು ಶ್ರೀ ಸದಾಶಿವಬ್ರಹ್ಮೇಂದ್ರರನ್ನು ಕುರಿತ ಪ್ರಬಂಧಗಳು, ಚಂದ್ರಶೇಖರಭಾರತೀಮಹಾಸ್ವಾಮಿಗಳು ರಚಿಸಿರುವ ಕೆಲವು ಸ್ತೋತ್ರಗಳು ಮತ್ತು ಆತ್ಮವಿದ್ಯಾವಿಲಾಸದ ಮೂಲ-ಅನುವಾದ ಇಲ್ಲಿ ಸೇರಿವೆ.

ಲೇಖಕರ ಇತರ ಕೃತಿಗಳು
10%
ಶ್ರೀಕೃಷ್ಣನ ವ್ಯಕ್ತಿತ್ವ
ರಾಮಚಂದ್ರರಾವ್ ಸಾ ಕೃ, Ramachandra Rao S K
Rs. 60    Rs. 54
Rs. 90    Rs. 81
Best Sellers
ಅರೆಶತಮಾನದ ಅಲೆಬರಹಗಳು (Hard Cover) (ಲೇಖನ ಸಂಕಲನ : ೧೯೫೪-೨೦೦೫)
ಸುಬ್ಬಣ್ಣ ಕೆ ವಿ, Subbanna K V
Rs. 522/-   Rs. 580
ನಗೆಗಾರ ಶ್ರೀರಾಮಕೃಷ್ಣ
ಸ್ವಾಮಿ ಸೋಮನಾಥಾನಂದ, Swami Somanathananda
Rs. 32/-   Rs. 35
ಮಲೆಗಳಲ್ಲಿ ಮದುಮಗಳು
ಕುವೆಂಪು, Kuvempu
Rs. 380/-
Applied English Course for Competitive Examinations
ಬೇದ್ರೆ ಮಂಜುನಾಥ, Bedre Manjunatha
Rs. 298/-   Rs. 350

Latest Books
ನಕ್ಕರೆ ಅಕ್ಕರೆ : ಯಾರಿಗೆ ಬೇಕು ಈ ದು:ಖ
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ಶ್ರೀ ಪುರಂದರದಾಸರ ವೇದಾಂತ ಬೋಧೆ
ಎಂ ದೇವರ ಕೊಂಡಪ್ಪ, M Devara Kondapa
Rs. 203/-   Rs. 225
BHAGEERATHA - ENGLISH (WATER HARVESTING)
ಅಯ್ಯಪ್ಪ ಮಸಗಿ, Ayyappa Masagi
Rs. 315/-   Rs. 350
ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ
ಕಮಲಾದೇವಿ ಚಟ್ಟೋಪಾಧ್ಯಾಯ, Kamaladevi Chattopadhyaya
Rs. 45/-   Rs. 50


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.