Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಶಾಂತಿನಾಥ ದೇಸಾಯಿ (ಜೀವನ ಮತ್ತು ಸಾಧನೆ)
ಲೇಖಕರು: ಪ್ರೀತಿ ಶುಭಚಂದ್ರ, Preeti Shubachandra

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788173028601
ಕೋಡ್ : 000970

೨೦೦೦ದ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಶಾಂತಿನಾಥ ದೇಸಾಯಿ ಅವರು ಕನ್ನಡ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಕಥೆಗಾರರಾಗಿ, ಕಾದಂಬರಿಕಾರರಾಗಿ ವಿಶಿಷ್ಟ ಛಾಪನ್ನು ಒತ್ತಿದ ಮಹತ್ವದ ಲೇಖಕರು. ವಿಮರ್ಶಾತ್ಮಕ ಮತ್ತು ವೈಚಾರಿಕ ಸಾಹಿತ್ಯ ಕ್ಷೇತ್ರಗಳಲ್ಲೂ ಮಹತ್ವದ ಕೃತಿಗಳನ್ನು ರಚಿಸಿರುವ ಅವರು ಎಂ.ಎನ್. ರಾಯ್ ಅವರ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದ ವಿರಳ ಲೇಖಕರಾಗಿಯೂ ಗಮನಾರ್ಹರಾಗಿದ್ದಾರೆ; ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ತಮ್ಮ ವಿಶಿಷ್ಟ ಸಾಧನೆಗಳಿಂದ ‘ಮರೆಯಲಾಗದ ಮಹನೀಯರ‘ ಪಂಕ್ತಿಗೆ ಸೇರಿದಂಥವರೇ ಆಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಸಾಕಾರದತ್ತ ಸಮಾನತೆಯ ಕನಸು
ಪ್ರೀತಿ ಶುಭಚಂದ್ರ, Preeti Shubachandra
Rs. 120    Rs. 108
Best Sellers
ಉಡುಗೊರೆ (Hard Cover)
ರವಿ ಬೆಳಗೆರೆ, Ravi Belagere
Rs. 238/-   Rs. 250
ಮಕ್ಕಳಿಗಾಗಿ ಅಕ್ಬರ್ ಬೀರ್‍ಬಲ್ ಜಾಣ್ಮೆಯ ಕಥೆಗಳು
ಮಧ್ಯಸ್ಥ ಜಿ ಕೆ, Madhyastha G k
Rs. 36/-   Rs. 40
ಜಾನಪದ ಅಧ್ಯಯನ
ದೇಜಗೌ, Dejagow
Rs. 180/-   Rs. 200
ಸಂಸ್ಕೃತಿ ಸಂಗತಿ
ಕೃಷ್ಣಮೂರ್ತಿ ಜೆ, Krishnamurthy J
Rs. 135/-   Rs. 150

Latest Books
ಸಂಶೋಧನೆ ಏನು ? ಏಕೆ ? ಹೇಗೆ ?
ಎಂ ಚಂದ್ರ ಪೂಜಾರಿ, M Chandra Poojari
Rs. 190/-   Rs. 200
ಮಿದುಳೇ ದೇವರು - ೧ : ವಿಚಾರವರದಿಯೋರ್ವನ ಹೋರಾಟದ ಬದುಕು
ಡಾ. ಸಿ.ಎಸ್.ಹನುಮಂತಪ್ಪ, Dr. C.S. Hanumanthappa
Rs. 180/-   Rs. 200
ವಿಸರ್ಜನೆ : ಕವನ ಸಂಕಲನ
ಅರವಿಂದ, Aravind
Rs. 113/-   Rs. 125
ಮ್ಯಾನೇಜ್ ಮೆಂಟ್ ಕತೆಗಳು : ಯಶಸ್ಸಿಗೆ 150 ಅಡ್ಡದಾರಿಗಳು
ಮಹಾಬಲ ಸೀತಾಳಭಾವಿ, Mahabala Seethalabhavi
Rs. 108/-   Rs. 120


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.