Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 220
ಪುಸ್ತಕದ ಗಾತ್ರ : 1/8 Demy Size
ISBN : 9789381119402
ಕೋಡ್ : 161340

ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಬದುಕಿನ ಒಂದೇ ನಾಣ್ಯದ ಎರಡು ಮುಖಗಳು. ತ್ಯಾಗರಾಜರು ‘ಸಾಕ್ಷಾತ್ಕಾಋಅ ನೀ ಸದ್ಭಕ್ತಿ ಸಂಗೀತ ಜ್ಞಾನವಿಹೀನುಲಕು ಮೋಕ್ಷಮುಗದಾ?’ ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ಈ ವಿಚಾರ ನನ್ನ ಮನಸ್ಸಿನಲ್ಲಿ ಮೂಡಿದಾಗ ಸಂಗೀತವನ್ನ ಬಳಸಿಕೊಂಡು ಯಾಕೆ ಒಂದು ಕಾದಂಬರಿಯನ್ನು ಬರೆಯಬಾರದು ಎನಿಸಿತು.

ಒಂದಿಷ್ಟು ಸಂಗೀತ ಲೋಕ ಹೊಕ್ಕೆ. ಅನರ್ಘ್ಯ ರತ್ನಗಳ ದರ್ಶನ. ಮೋಹನಾ, ಆಹಿರಿ, ರೇವತಿ, ಆನಂದ ಭೈರವಿ, ಶಂಕರಾಭರಣ, ಕಾವೇರಿ, ಕಲ್ಯಾಣಿ... ರಾಗಗಳ ಸಾಕ್ಷಾತ್ಕಾರ. ಈ ಕಾದಂಬರಿ ಸಂಗೀತದ ಭಾವ, ರಸ, ಭಕ್ತಿಯನ್ನು ಪರಿಚಯಿಸಿದೆ. ಆದರೆ ನನ್ನ ಮಿತಿಯೊಳಗೆ ಕಾದಂಬರಿಗೆ ಬೇಕಾಗುವಷ್ಟು ಸಂಗೀತವನ್ನು ಮಾತ್ರ ಬಳಸಿಕೊಂಡಿದ್ದೇನೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಮಾನಸ ವೀಣಾ
ಸಾಯಿಸುತೆ, Saisuthe
Rs. 165    Rs. 149
Rs. 100    Rs. 90
10%
ಬೆಳಕಿನ ಹಣತೆ
ಸಾಯಿಸುತೆ, Saisuthe
Rs. 95    Rs. 86
10%
ಶರದೃತುವಿನ ಚಂದ್ರ
ಸಾಯಿಸುತೆ, Saisuthe
Rs. 75    Rs. 68
Best Sellers
ಚಂದ್ರಮಂಚಕೆ ಬಾ ಚಕೋರಿ (ಕಾವ್ಯ)
ಕುವೆಂಪು, Kuvempu
Rs. 59/-   Rs. 65
Like It Happened Yesterday - English
Ravinder Singh
Rs. 158/-   Rs. 175
ಸ್ಮೃತಿ ಪಟಲದಿಂದ-ಸಂಪುಟ-ಭಾಗ-1
ಶಿವರಾಮ ಕಾರಂತ ಕೆ, Shivarama Karantha K
Rs. 261/-   Rs. 290
ನಾನು ಮಕ್ಕಳು ಮತ್ತು ಶಿಕ್ಷಣ
ಗಿರಿಮನೆ ಶ್ಯಾಮರಾವ್, Girimane Shyamarao
Rs. 108/-   Rs. 120

Latest Books
ಮಿಥಿಲೆಯ ವೀರವನಿತೆ : ಸೀತೆ (ರಾಮಚಂದ್ರ ಸರಣಿ ೨)
ಅಮೀಶ್, Amish
Rs. 203/-   Rs. 225
ಅಗೋಚರ ಜಾಲ
ಜ್ಯೋತ್ಸ್ನಾ ಕಾಮತ್ , Jyotsna Kamat
Rs. 135/-   Rs. 150
ಜಾಗತೀಕರಣ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಅಧಿಕಾರ ರಾಜಕಾರಣ
ದಿವಾಕರ ನಾ, Diwakar N
Rs. 45/-   Rs. 50
ಸೌಂದರ್ಯ ಮೀಮಾಂಸೆ
ಗೋಕಾಕ ವಿ ಕೃ, Gokak V K
Rs. 68/-   Rs. 75


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.