|
|
|

 | Rs. 175 | 10% |
Rs. 158/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾಹಿತ್ಯ-ಸಿದ್ಧಾಂತ-ಹೋರಾಟಗಳಿಗೆ ಪರಸ್ಪರ ಅವಿನಾಭಾವ ಸಂಬಂಧವಿದೆ. ಕವಿಯ ಕ್ರಾಂತಿಗೀತೆ ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆ. ಆಳುವ ಸಾಮ್ರಾಜ್ಯವಾದೀ ಪ್ರಭುತ್ವದ ದಬ್ಬಾಳಿಕೆ ವಿರುದ್ಧ ಕ್ರಾಂತಿಯ ಕಹಳೆಯೂದುವುದು ಅನಿವಾರ್ಯವಾಗುತ್ತದೆ. ಸಾಹಿತ್ಯದಲ್ಲಿ ಜನಪರ ಸಿದ್ಧಾಂತಗಳ ಪ್ರತಿಪಾದನೆ ಒಂದು ಸಂಚಲನವನ್ನೇ ಉಂಟುಮಾಡೀತು. ಜನವಿರೋಧಿ ನೀತಿಗಳ ಬಗ್ಗೆ ಅಮಾನವೀಯ ಕಾನೂನುಗಳ ಬಗ್ಗೆ ಸಾಹಿತಿ-ಹೋರಾಟಗಾರ ದನಿಯೆತ್ತಲೇ ಬೇಕಾಗುತ್ತದೆ. ಯಾವುದೇ ವ್ಯವಸ್ಥೆ ಬಹುಕಾಲ ಸಮಾಜದಲ್ಲಿ ಉಳಿದುಕೊಂಡು ನಿಂತ ನೀರಾದಾಗ ಉಸಿರು ಕಟ್ಟಿದಂತಾಗಿ ಹೊಸ ಜನಾಂಗಕ್ಕೆ ಹೊಸಗಾಳಿ ಅವಶ್ಯವೆನಿಸುತ್ತದೆ. ವ್ಯವಸ್ಥೆಯ ಪಲ್ಲಟಕ್ಕೆ ಒತ್ತಾಯವೆಂದರೆ ಅದು ಹೋರಾಟವೇ ಎಂದರ್ಥ. ಸುಖೀ ಸಮಾಜದ ನಿರ್ಮಾಣವೇ ನಿಜವಾದ ಕ್ರಾಂತಿಯಾದೀತು. ಅದು ರಕ್ತರಹಿತವಾಗಿರಬೇಕಾದರೆ ಬರಹಗಾರರು ತಮ್ಮ ಜವಾಬ್ದಾರಿ ಅರಿತು ಸಾಹಿತ್ಯ ರಚಿಸಿ ಜನರ ಮನಸ್ಸನ್ನು ಬದಲಾವಣೆಯತ್ತ ತಿರುಗಿಸಬೇಕು. ಅಗತ್ಯವಾದರೆ ನೇತೃತ್ವವಹಿಸಿ ಹೋರಾಟಕ್ಕೂ ಧುಮುಕಬೇಕು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಇಂತಹ ಒಂಬತ್ತು ಜನ ಕ್ರಾಂತಿಕಾರಿ ಸಾಹಿತಿ-ಹೋರಾಟಗಾರರು ಇಲ್ಲಿ ವಿದಿಹ ಲೇಖಕರಿಂದ ಪರಿಚಯಿಸಲ್ಪಟ್ಟಿದ್ದಾರೆ. ಕ್ತಿಯ ಲೇಖಕರನ್ನು ಪುಸ್ತಕದ ಅಂತಿಮ ಪುಟಗಳಲ್ಲಿ ಪರಿಚಯಿಸಲಾಗಿದೆ.
|
| |
|
|
|
|
|
|
|
|
|