Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಸಲ್ಮಾ ಮತ್ತು ಸುರಭಿ : ಕಥಾಸಂಕಲನ
ಲೇಖಕರು: ವೈದೇಹಿ, Vaidehi

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 122
ಪುಸ್ತಕದ ಗಾತ್ರ : 1/8 Demy Size
ಕೋಡ್ : 11216464

ವೈದೇಹಿ ಕತೆಗಳನ್ನು ಓದುವುದೆಂದರೆ ಅತ್ಯಂತ ಸೂಕ್ಷ್ಮವಾದ ಶ್ರಾವಣ ಪ್ರತಿಭೆಯೊಂದರ ಮೂಲಕ ಜಗತ್ತನ್ನು ಗ್ರಹಿಸುವ ಕೆಲಸ... ವೈದೇಹಿಯವರ ಕತೆಗಳ ಪಾತ್ರಗಳ ಹುಟ್ಟು, ಅಸ್ತಿತ್ವಗಳು ಅವುಗಳಿಗೆ ವಿಶಿಷ್ಟವಾದ, ಅವುಗಳ ಸಂವೇದನೆಯ ಅವಿಭಾಜ್ಯ ಅಂಶವಾಗಿ, ಕರ್ಣನಿಗೆ ಕವಚ ಕುಂಡಲಗಳಿದ್ದಂತೆ ಇರುವ, ಅವುಗಳ ಮಾತಿನಲ್ಲಿವೆ. ನಮ್ಮ ಓದಿನಲ್ಲಿ ಈ ಪಾತ್ರಗಳು ಪ್ರತ್ಯಕ್ಷವಾಗುವುದು, ನಮ್ಮ ಅನುಭವಲೋಕವನ್ನು ಪ್ರವೇಶಮಾಡಿ ನಿಲ್ಲುವುದು ಅವುಗಳ ಮಾತಿನಿಂದಲೇ. ಇದು ಕೇವಲ ಕತೆಗಾತಿಯ ಜಾಣ್ಮೆ ಅಥವಾ ಕೌಶಲ್ಯದ ವಿಷಯವಲ್ಲ. ಅಥವಾ ಅವರು ಬಳಸುವ ಪ್ರಾದೇಶಿಕ ಭಾಷೆಯ ಸೊಗಡಿನ ವಿಷಯವಲ್ಲ. ಮನುಷ್ಯರ ಅಂತರಂಗದ ಅತ್ಯಂತ ಅನಿರೀಕ್ಷಿತವಾದ, ಗೋಚರಕ್ಕೂ ಬರದಷ್ಟು ಸೂಕ್ಷ್ಮವಾದ, ಸಂಗ್ರಹಿಸಿ ಹೇಳಹೊರಟರೆ ತಮ್ಮ ನೈಜ ಸಂಕೀರ್ಣತೆಯನ್ನು ಕಳೆದುಕೊಂಡು ಉಡುಗಿ ಹೋಗುವಂತಹ ವಿಶಿಷ್ಟವಾದ ಆ ಕ್ಷಣದ್ದೇ ಆದರೂ ಆಯಾ ವ್ಯಕ್ತಿಗಳ ಶೀಲವನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿ ಇರುವ ಮಾತುಗಳ ಬಗ್ಗೆ ನಾನು ಹೇಳುತ್ತಿದ್ದೇನೆ... ಕತೆಗಾತಿಯಾದ ವೈದೇಹಿಯವರ ಶಕ್ತಿಯಿರುವುದು ಈ ಮಾತಿನ ಪ್ರಪಂಚವನ್ನು, ವಾಸ್ತವ ಪ್ರಪಂಚದಷ್ಟೇ ಮೂರ್ತವಾದ, ಸಾಂದ್ರವಾದ, ನಿಬಿಡವಾದ ಮಾತಿನ ಪ್ರಪಂಚವನ್ನು ನಿರ್ಮಿಸುವುದರಲ್ಲಿ. ಅವರ ಕತೆಗಳಲ್ಲಿ ಆಗುವುದು ನಡೆಯುವುದು ಇವುಗಳ ಅಂಶ ಕಡಿಮೆಯೇ. ಆದರೆ ಮಾತುಗಳ ಮೂಲಕ `ಘಟಿಸುವುದು` ಮಾತ್ರ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯಪೂಣವಾಗಿದೆ, ಸಂಕೀರ್ಣವಾಗಿದೆ.

- ರಾಜೇಂದ್ರ ಚೆನ್ನಿ

ಲೇಖಕರ ಇತರ ಕೃತಿಗಳು
10%
ಹೂವಕಟ್ಟುವ ಕಾಯಕ
ವೈದೇಹಿ, Vaidehi
Rs. 120    Rs. 108
10%
ವೈದೇಹಿ ಕಥೆಗಳು (1979 ....
ವೈದೇಹಿ, Vaidehi
Rs. 700    Rs. 630
10%
ಮುಂತಾದ ಕೆಲ ಪುಟಗಳು ....
ವೈದೇಹಿ, Vaidehi
Rs. 65    Rs. 59
10%
ಜಾತ್ರೆ - ಸ್ಮೃತಿ ....
ವೈದೇಹಿ, Vaidehi
Rs. 60    Rs. 54
Best Sellers
ಅರಿಶಿಣ (ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆ)
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 36/-   Rs. 40
ಸುಭಾಷ ಪಾಳೇಕರ್ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (ಅಗ್ನಿ ಪ್ರಕಾಶನ)
ಸುಭಾಷ ಪಾಳೇಕರ್, Subhash Palekar
Rs. 80/-
ಪ್ರಕೃತಿ ಸಂಜೀವಿನಿ ಔಷಧೀಯ ಗುಣಗಳು
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 266/-   Rs. 295
ನನ್ನೂರು
ನಾಗೇಗೌಡ ಎಚ್ ಎಲ್, Nagegowda H L
Rs. 225/-   Rs. 250

Latest Books
ಪುಷ್ಪಗಂಧಿ : ಎಂ ಎನ್ ವ್ಯಾಸರಾವ್ ಸಮಗ್ರ ಕಥೆಗಳು
ಕಗ್ಗೆರೆ ಪ್ರಕಾಶ್, Kaggere Prakash
Rs. 450/-   Rs. 500
ಮೋದಾಳಿ (ನಾಟಕ)
ಚಂದ್ರಿಕಾ ಪಿ, Chandrika P
Rs. 68/-   Rs. 75
ಬಾಗಿಲು ತೆರೆಯೇ ಸೇಸಮ್ಮ : ವೈಚಾರಿಕ ಲಲಿತ ಪ್ರಬಂಧಗಳು
ಶರತ್ ಭಟ್ ಸೇರಾಜೆ, Sharath Bhat Seraje
Rs. 108/-   Rs. 120
ಮಕ್ಕಳ ಲೋಕದ ಕಥೆಗಳು
ಜನಾರ್ಧನ ಭಟ್ ಬಿ, janardhan Bhat B
Rs. 342/-   Rs. 360


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.