Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 195   
10%
 
 
Rs. 176/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 310
ಪುಸ್ತಕದ ಗಾತ್ರ : 1/8 Demy Size
ISBN : 9789350260241
ಕೋಡ್ : 176224

“ಸಾಧನೆಗೆ ಮಿತಿಯಿಲ್ಲ ಸಾಧಕರಿಗೆ ಕೊನೆಯಿಲ್ಲ” ಎಂಬ ಈ ಕೃತಿಯಲ್ಲಿ ಉದ್ಯಮಶೀಲತೆಯ ಕಠಿಣ ಮಾರ್ಗವನ್ನು ಆಯ್ದುಕೊಂಡು, ಧೀಮಂತಿಕೆಯನ್ನು ಮೆರೆದು. ಯಶಸ್ಸಿನ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹ್ಮದಾಬಾದ್‌ನ 25 ಪದವೀಧರರ ಸ್ಫೂರ್ತಿದಾಯಕ ಕಥೆಗಳಿವೆ. ಇವರೆಲ್ಲರ ವಯಸ್ಸು, ಹೊರನೋಟ ಮತ್ತು ಸಾಧನೆಯ ಛಾಪನ್ನು ಒತ್ತಲು ಅವರು ಆಯ್ದುಕೊಂಡ ಉದ್ಯಮಗಳೂ ಎಲ್ಲವೂ ಬೇರೆ ಬೇರೆಯದೇ ಆಗಿದ್ದರೂ, ಅವರೆಲ್ಲರಲ್ಲೂ ಒಂದು ಸಾಮಾನ್ಯ ಅಂಶವಿದೆ: ಅದೇ - ಅವರ ಕನಸಿನ ಗಟ್ಟಿತನ. ಕನಸನ್ನು ಎಲ್ಲರೂ ಕಾಣುತ್ತಾರೆ, ಆದರೆ ಅದನ್ನು ಪಟ್ಟಾಗಿ ಹಿಡಿದು ಸಾಧಿಸಬೇಕೆಂದರೆ, ಆ ಕನಸು ಶಕ್ತಿಯುತವಾಗಿರಬೇಕು. ಈ ಪುಸ್ತಕದಲ್ಲಿ ಚಿತ್ರಿತವಾಗಿರುವ ಸಾಹಸಿ ಉದ್ಯಮಶೀಲರಿಗೆಲ್ಲಾ ತಂತಮ್ಮ ಕನಸಿನಲ್ಲಿ ಗಟ್ಟಿ ನಂಬಿಕೆಯಿತ್ತು. ಆದ್ದರಿಂದಲೇ ಅದು ಸಾಕಾರಗೊಂಡಿತು.

ಪದವಿ ಪಡೆದ ತಕ್ಷಣವೇ, ತಮಗೆ ಯಾವ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಗುತ್ತದೆ? ಎಷ್ಟು ಸಂಬಳ ಸಿಗುತ್ತದೆ? ಎಂದು ಇಂದಿನ ಯುವ ಪದವೀಧರರು ಆಶಿಸುವುದು ಸಹಜ. ಆದರೆ ಇದನ್ನೂ ಮೀರಿದ ಪ್ರಪಂಚವೊಂದಿದೆ, ಅದನ್ನು ಸ್ವತಃ ನೀವೇ ರೂಪಿಸಿಕೊಳ್ಳಬಹುದು ಎಂಬುದನ್ನು ಹೇಳಿ, ಸ್ಫೂರ್ತಿ ತುಂಬಲು ಈ ಪುಸ್ತಕ ಪ್ರಯತ್ನಿಸಿದೆ.

ಲೇಖಕರ ಇತರ ಕೃತಿಗಳು
Rs. 350    Rs. 315
10%
ನಾನೊಂದು ಕನಸಕಂಡೆ
ರಶ್ಮಿ ಬನ್ಸಾಲ್, Rashmi Bansal
Rs. 165    Rs. 149
Rs. 165    Rs. 149
Rs. 199    Rs. 169
Best Sellers
ವ್ಲಾದಿಮೀರ್ ಲೆನಿನ್ (ವಿಶ್ವಮಾನ್ಯರು)
ಮುರಳಿ ಕೃಷ್ಣ ಮ ಶ್ರೀ, Murali Krishna M S
Rs. 27/-   Rs. 30
71 New Science Projects
Garg C L
Rs. 176/-   Rs. 195
100 ವೈವಿಧ್ಯಮಯ ಚಟ್ನಿಗಳು (ಅಡಿಗೆ ಫುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 43/-   Rs. 45
ಅಂಕಿಗಳು ೧ - ೧೦
ನವಕರ್ನಾಟಕ, Navakarnataka
Rs. 27/-   Rs. 30

Latest Books
ಪ್ರಾಣ ಉಳಿಸಿದ ಪುಣ್ಯಕೋಟಿ : ಕ್ಯಾನ್ಸರನ್ನು ಮಣಿಸಿದವನ ಮನ ಕಲಕುವ ಕತೆ
ಅಮಿತ್ ವೈದ್ಯ, Amit Vaidya
Rs. 225/-   Rs. 250
ರೂಪಾಂತರ ನಾಟಕಗಳು : ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ, Jayant Kaikini
Rs. 203/-   Rs. 225
ಆವರ್ತ ಕೋಷ್ಟಕ : ಒಂದು ಅದ್ಭುತ ರಾಶಾಯನಿಕ ಸಾಧನ
ವೇಣುಗೋಪಾಲ್ ಆರ್, Venugopal R
Rs. 45/-   Rs. 50
ಪುರುಷ ಪರಿಕ್ಷೆಯ ಕತೆಗಳು
ಸುಹಾಸ್ ಬಿ ಆರ್, Suhas B R
Rs. 126/-   Rs. 140


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.