|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಯಾನ ಪ್ರಕಾಶನ, Yaana Prakashana |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
176 |
ಪುಸ್ತಕದ ಗಾತ್ರ |
: |
1/16 Demy Size |
ಕೋಡ್ |
: |
157597 |
ಲೇಖಕರ ಸಮಗ್ರವಾದ ಅಧ್ಯಯನ ಅನುಭವ ಹಾಗೂ ಚಿಂತನೆಗಳ ಫಲವಾದ ಈ ಕೃತಿಯು ಬದುಕಿಗೆ ಹೊಸತೊಂದು ಅರ್ಥವನ್ನು ಕೊಡಬಲ್ಲ ಪರಿಪೂರ್ಣತೆಯನ್ನು ಹೊಂದಿರುವುದರಿಂದ ಓದುಗನನ್ನು ಮತ್ತೆ ಮತ್ತೆ ಓದುವಂತೆ ಮಾಡುವ ಸಾಮರ್ಥ್ಯ ಇದಕ್ಕಿದೆ. ಇಲ್ಲಿನ ವಿಚಾರಗಳು ನಮ್ಮನ್ನು ಒಂದು ಸಿದ್ಧಾಂತದಿಂದ ಎಳೆದುತಂದು ಇನ್ನೊಂದು ಸಿದ್ಧಾಂತಕ್ಕೆ ಬಿಗಿಯುವ ಪ್ರಯತ್ನವನ್ನು ಮಾಡುವುದಿಲ್ಲ. ಬದಲಿಗೆ ಈ ಕೃತಿಯು ಸಿದ್ಧಾಂತಗಳೆಲ್ಲವುಗಳೊಂದಿಗೆ ಸಮನ್ವಯವನ್ನು ಕಾಯುತ್ತದೆ. ಏಕೆಂದರೆ ಇಲ್ಲಿ ತೆರೆದುಕೊಳ್ಳುವುದು ವೇದ ವಿಜ್ಞಾನವೆಂಬ ಬೆಳಕಿನ ಕಿಂಡಿ.
|
| |
|
|
|
|
|
|
|
|
|