Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 700   
5%
 
 
Rs. 665/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಐ ಬಿ ಎಚ್ ಪ್ರಕಾಶನ, I B H Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 906
ಪುಸ್ತಕದ ಗಾತ್ರ : 1/8 Demy Size
ISBN : 97881892887220
ಕೋಡ್ : 175547

ಎ. ಎಲ್ ಬಾಶಮ್ ಅವರ `ಪ್ರಾಚೀನ ಭಾರತವೆಂಬ ಅದ್ಭುತ(ಮುಸಲ್ಮಾನರು ಆಗಮನಕ್ಕೆ ಮುಂಚಿನ ಭಾರತೀಯ ಉಪಖಂಡದ ಇತಿಹಾಸ ಮತ್ತು ಸಂಸ್ಕೃತಿಯ ಒಂದು ಸಮೀಕ್ಷೆ)` (The wonder That Was India) ಎಂಬ ಸುಪ್ರಸಿದ್ಧ ಇಂಗ್ಲೀಷ್ ಪುಸ್ತಕದ ಕನ್ನಡ ಅನುವಾದವಿದು. ಈಗಾಗಲೇ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೋಂಡಿರುವ ಈ ಗ್ರಂಥ ಭಾರತದ ಪ್ರಾಚೀನ ಸಂಸ್ಕೃತಿಯ ಮೇಲಣ ವಿಶ್ವಕೋಶದಂತಿದೆ. ಸ್ವತಃ ಭಾರತೀಯರಾದ ನಮಗೇ ಗೊತ್ತಿರದ ಅನೇಕ ಸೂಕ್ಷ್ಮ ವಿವರಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ನಮ್ಮ ಆನೇಕ ಆಚರಣೆ, ಮಂತ್ರಗಳ ಹಿಂದಿರುವ ಭಾವ, ಅವುಗಳ ಮಹತ್ವವನ್ನು ಕುರಿತು ಈ ಪುಸ್ತಕ ಮನೋಜ್ಞವಾಗಿ ವ್ಯಾಖ್ಯಾನಿಸುತ್ತದೆ. ನಮ್ಮ ವಿವಿಧ ಕಲೆಗಳು ಮತ್ತು ಸಾಹಿತ್ಯಕ ವೈಭವದ ಮೇಲೂ ಬೆಳಕು ಚೆಲ್ಲುತ್ತದೆ. ಸಮಗ್ರ ಅಧಿಕಾರಯುತ ಮಾಹಿತಿಯನ್ನೊಳಗೊಂಡ ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಲು ಸುಮಾರು ಒಂದು ನೂರು ಚಿತ್ರಗಳನ್ನೂ ಒಳಗೊಂಡಿದೆ.

Best Sellers
ಭಾರತರತ್ನ ಪ್ರಶಸ್ತಿ ವಿಜೇತರು
ಆನಂದ ಎಸ್, Anand S
Rs. 68/-   Rs. 75
ವಿಜಯನಗರ ಸಾಮ್ರಾಜ್ಯ ಭಾಗ - ೧ ಮತ್ತು ೨
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 800/-
ಹಾಲಕ್ಕಿ ಒಕ್ಕಲಿಗರು – ಒಂದು ಸಾಂಸ್ಕೃತಿಕ ಅಧ್ಯಯನ
ನಾಯಕ ಎನ್ ಆರ್, Naika N R
Rs. 225/-   Rs. 250
Rapidex English Speaking Course in (Hindi)
Rapidex
Rs. 212/-   Rs. 235

Latest Books
ರಾಮಾ ರಾಮಾ ರೇ... : ಪಟ್ಟ ಪಾಡೆಲ್ಲವೊ ಹುಟ್ಟು ಹಾಡಾಗುತ...
ಬಿ ಸಿದ್ದಗಂಗಯ್ಯ ಕಂಬಾಳು, G Siddagangaiah Kambalu
Rs. 269/-   Rs. 299
ಆಧುನಿಕ ಕಾಲಕ್ಕೆ ವೇದ ಜ್ಞಾನ
ಆರ್ ಎಲ್ ಕಶ್ಯಪ್, R V Kasyap
Rs. 95/-   Rs. 100
ಎಲ್ಲಾನು ಮಾಡುವುದು ಹೊಟ್ಟೆಗಾಗಿ
ಜೋಗಿ, Jogi
Rs. 86/-   Rs. 95
ಶ್ರೀಮದ್ಭಗವದ್ಗೀತೆ : ಚಿಂತನ ಮಂಥನ
ಸ್ವಾಮಿ ನಿತ್ಯಸ್ಥಾನಂದ, Swami Nityasthananda
Rs. 120/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.