Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 85    
10%
Rs. 77/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ISBN : 9788173027307
ಕೋಡ್ : 001325

‘ಫಿಸಿಕ್ಸ್ ಮತ್ತು ಐನ್‌ಸ್ಟೈನ್’ - ಇದು ವಿಜ್ಞಾನಲೋಕದ ಒಂದು ವಿಶಿಷ್ಟಕತೆ. ಆಲ್ಬರ್ಟ್ ಐನ್‌ಸ್ಟೈನ್ ನಡೆಸಿದ ಯುಗಪ್ರವರ್ತಕ ಸಂಶೋಧನೆಗಳ ಪವಾಡಕ್ಕೆ ನೂರು ವರ್ಷಗಳು ತುಂಬಿದಂತೆ ಜಗತ್ತಿನಲ್ಲಿಡೀ ಆಸಕ್ತ ಜನ ಇದನ್ನು ಕೇಳುತ್ತಿದ್ದಾರೆ. ಆ ಕತೆ ಸಂಕ್ಷಿಪ್ತವಾಗಿ ಕನ್ನಡ ಓದುಗರಿಗಾಗಿ ಇಲ್ಲಿದೆ. ಮನುಷ್ಯನ ಅನುಭವಕ್ಕೆ ಬರುವ ಅನಂತ ವೈವಿಧ್ಯದ ತಿಳಿವಿಗಾಗಿ ನಡೆಸಿದ ಹುಡುಕಾಟದಿಂದ ಫಿಸಿಕ್ಸ್ ಅಥವಾ ಭೌತವಿಜ್ಞಾನ ಎಂಬ ಅಧ್ಯಯನ ರೀತಿ ಬೆಳೆದದ್ದು - ಜರ್ಮನಿಯಲ್ಲಿ ಹುಟ್ಟಿ ಅಮೆರಿಕದಲ್ಲಿ ಮರೆಯಾದ ಐನ್‌ಸ್ಟೈನ್, ಜಗತ್ತಿನಲ್ಲಿ ಎಲ್ಲರಿಗೂ ತಮ್ಮವನೆನಿಸುವಂತೆ ಸಾಗಿದ ಜೀವನರೇಖೆ - ಬಾಲ್ಯ, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಭಾವ, ಸ್ವಾತಂತ್ರ್ಯ, ದೇವರು, ಧರ್ಮ, ರಾಜಕೀಯ, ವಿಜ್ಞಾನಗಳನ್ನು ಶ್ರೇಷ್ಠ ವಿಜ್ಞಾನಿಯೊಬ್ಬ ಕಂಡ ಬಗೆ. ಫಿಸಿಕ್ಸ್ ಇಷ್ಟವಾದವರಿಗೆ ಕಷ್ಟವಾಗದಿರಲು ಸಾಗಬೇಕಾದ ದಾರಿ - ಇವೆಲ್ಲ ಈ ಕೃತಿಯಲ್ಲಿ ತುಂಬಿರುವ ಹೂರಣದಲ್ಲಿವೆ. ಇಲ್ಲಿ ಗಣಿತದ ಸೂತ್ರಗಳಿಲ್ಲ, ಪಠ್ಯಗಳ ಬಿಗಿ ಬಂಧವಿಲ್ಲ, ಇರುವುದಕ್ಕಿಂತ ಹೆಚ್ಚನ್ನು ಹೇಳಬಲ್ಲ ಚಿತ್ರಗಳಿವೆ. ಅವುಗಳನ್ನು ನೋಡಿ - ಅಕ್ಷರಗಳು ಹೇಳಲಾಗದ ಅರ್ಥವಿದೆ.

ಲೇಖಕರ ಇತರ ಕೃತಿಗಳು
Rs. 70    Rs. 63
Rs. 58    Rs. 52
Best Sellers
ಪಾಸಿಟಿವ್ ಥಿಂಕಿಂಗ್
ಆದೆಳ್ಳ ಶಿವಕುಮಾರ್, Adella Shivakumar
Rs. 77/-   Rs. 85
ಖುಷ್ವಂತ್ ನಾಮಾ (ನನ್ನ ಬದುಕಿನ ಪಾಠಗಳು)
ಖುಷ್ವಂತ್ ಸಿಂಗ್, Khushwant Singh
Rs. 117/-   Rs. 130
ಮಹಾಬ್ರಾಹ್ಮಣ
ದೇವುಡು, Devudu
Rs. 203/-   Rs. 225
ಕಣ್ಣು 106 ಪ್ರಶ್ನೆಗಳು
ಮೋಹನ್ ಎಚ್ ಎಸ್, Mohan H S
Rs. 32/-   Rs. 35

Latest Books
Sidney Sheldons : The Silent Widow
ಸಿಡ್ನಿ ಶೆಲ್ಡನ್, SIDNEY SHELDON
Rs. 359/-   Rs. 399
ಡಿ ವಿ ಗುಂಡಪ್ಪ : ವಿಶ್ವಮಾನ್ಯರು ಮಾಲಿಕೆ
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಎರಡು ಹನಿ ಮಳೆಯ ಮೋಡ (ನ್ಯಾನೋ ಕಥೆಗಳು)
ಗೋಪಕುಮಾರ್ ವಿ, V Gopakumar
Rs. 99/-   Rs. 110
ನಕ್ಷತ್ರ ಜಾರಿದಾಗ : ಕಾದಂಬರಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 90/-   Rs. 100


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.