Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ISBN : 9788184674415
ಕೋಡ್ : 002295

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಒತ್ತಡ.

ಲೇಖಕರ ಇತರ ಕೃತಿಗಳು
10%
ವಿಶ್ವವಿಖ್ಯಾತ ವಿಜ್ಞಾನಿಗಳು ....
ಬಳೂರಗಿ ಡಿ ಆರ್, Baluragi D R
Rs. 190    Rs. 171
10%
ಶಾಖ ಮತ್ತು ಶಬ್ದ ....
ಬಳೂರಗಿ ಡಿ ಆರ್, Baluragi D R
Rs. 65    Rs. 59
10%
ವಿದ್ಯುತ್ತು, ಕಾಂತತ್ವ ಮತ್ತು ....
ಬಳೂರಗಿ ಡಿ ಆರ್, Baluragi D R
Rs. 110    Rs. 99
10%
ಬಲ ಮತ್ತು ಚಲನೆ ....
ಬಳೂರಗಿ ಡಿ ಆರ್, Baluragi D R
Rs. 75    Rs. 68
Best Sellers
ಭಾರತ ಸಿಂಧು ರಶ್ಮಿ. ಸಂಪುಟ - 1 (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಗೋಕಾಕ ವಿ ಕೃ, Gokak V K
Rs. 550/-
ಮೂರ್ತ ಮತ್ತು ಅಮೂರ್ತ
ರಂಜಾನ್ ದರ್ಗಾ, Ramjan Darga
Rs. 158/-   Rs. 175
Cambridge Advanced learners Dictionary (CD-Rom)
Colin Mclntost
Rs. 626/-   Rs. 695
ಖುಲಾಸಾ ಮತ್ತು ಇತರ ಇತರ ಲೇಖನಗಳು
ಧರ್ಮಾನಂದ ಕೊಸಾಂಬಿ, Dharmanand Kosambi
Rs. 59/-   Rs. 65

Latest Books
ನೂರು ಸಿಂಹಾಸನಗಳು : ಕಾದಂಬರಿ
ಜಯಮೋಹನ್, Jayamohan
Rs. 63/-   Rs. 70
ಕಪ್ಪೆ ಅರಭಟ್ಟನ ಶಾಸನ : ಸಮಗ್ರ ಅಧ್ಯಯನ
ಶೆಟ್ಟರ್ ಷ, Shettar S
Rs. 135/-   Rs. 150
ಗಾಂಧಿ ಒಂದು ಬೆಳಕು : ನಾಟಕ
ಮಾಲತಿ ಎಸ್, Malathi S
Rs. 59/-   Rs. 65
ವಡ್ಡಾರಾಧನೆ : ಮರುಓದು
ಹಂಪ ನಾಗರಾಜಯ್ಯ, Hampa Nagarajaiah
Rs. 203/-   Rs. 225


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.