Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788195317783
ಕೋಡ್ : 003775

ಐಸಾಕ್ ಅಸಿಮೋವ್ ಕಾಣೆ ನಿಜ ವಾಗಿದೆ. ಆಲ್ವಿನ್ ಟಾಫರ್‌ನ "ಮ್ಯೂಚರ್ ಷಾಕ್" ತಲ್ಲಣಗೊಳಿಸಿದೆ. ಆನ್‌ಲೈನ್ ಶಿಕ್ಷಣ ಕ್ರಾಂತಿ ಕಾಲಿಟ್ಟಿದೆ. ಇ-ಲರ್ನಿಂಗ್ ಜಾಯ್ ಲರ್ನಿಂಗ್ ಅನ್ನಿಸಲಾರಂಭಿಸಿದೆ. ಡಿಜಿಟಲ್ ಲರ್ನಿಂಗ್ ಸಾಕ್ಷಾತ್ಕಾರ ಗೊಂಡಿದೆ. ಡಿಜಿಟಲ್ ಮೋಸಗಾರರೂ ಹುಟ್ಟಿಕೊಂಡಿದ್ದಾರೆ. ಗೂಗಲ್, ಯೂಟ್ಯೂಬ್‌ಗಳು ಶಿಕ್ಷಣ ಕ್ಷೇತ್ರದಲ್ಲಿ ಊಹಿಸಲಿಕ್ಕೂ ಸಾಧ್ಯವಾಗದ ವಿನೂತನ ಬದಲಾವಣೆಗಳನ್ನು ತಂದಿವೆ. ಡಿಜಿಟಲ್ ಅಸಿಸ್ಟೆಂಟ್‌ಗಳು ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿವೆ. ಮಲ್ಟಿಮೀಡಿಯಾ ಟೀಚಿಂಗ್ ದೈನಂದಿನ ಆಕರ್ಷಣೆಯಾಗಿದೆ. ಇಷ್ಟ ಬಂದದ್ದನ್ನು ಕಲಿಯಲು ಸಾಧ್ಯಮಾಡುವ ಲಿಬರಲ್ ಆರ್ಟ್ಸ್ ಎಜುಕೇಷನ್ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಸ್ಥಾನಪಡೆದಿದೆ.

ಈ ಎಲ್ಲಾ ವಿಷಯಗಳೊಂದಿಗೆ ನೂರಾರು ವೆಬ್‌ಸೈಟ್‌ಗಳ ಸಹಿತ ಹೊಸ ಹೊಸ ಕಲಿಕೆಯ ಮಾರ್ಗಗಳ ಅನ್ವೇಷಣೆ ಆರಂಭವಾಗಿದೆ. ಆನ್‌ಲೈನ್-ಆಫ್‌ಲೈನ್ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನು ಕೃತಿಯಲ್ಲಿ ಹಂಚಿಕೊಳ್ಳಲಾಗಿದೆ.

ಲೇಖಕರ ಇತರ ಕೃತಿಗಳು
Rs. 290    Rs. 261
10%
ಆಡಿ ಕಲಿಯೋಣ ಕನ್ನಡ
ಬೇದ್ರೆ ಮಂಜುನಾಥ, Bedre Manjunatha
Rs. 75    Rs. 68
10%
ಸರ್ವರಿಗೂ ಸಮಪಾಲು (ಕಿರಿಯರ ....
ಬೇದ್ರೆ ಮಂಜುನಾಥ, Bedre Manjunatha
Rs. 65    Rs. 59
Rs. 135    Rs. 115
Best Sellers
ಮಹಾಭಾರತದ ಉಪಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 117/-   Rs. 130
General Knowledge Quiz - English
Ramesh B G
Rs. 72/-   Rs. 80
ನನ್ನ ಗೋಪಾಲ (ನಾಟಕ)
ಕುವೆಂಪು, Kuvempu
Rs. 33/-   Rs. 35
ನಿಗೂಢ ಸೌಧ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ಇರುವಂತಿಗೆ (ವೈದೇಹಿ ಗೌರವ ಗ್ರಂಥ)
ಸವಿತಾ ನಾಗಭೂಷಣ, Savitha Nagabhushana
Rs. 630/-   Rs. 700
ವರ್ಜಿನ್ ಮೊಹಿತೊ : ಕಥೆಗಳು
ಸತೀಶ್ ಚಪ್ಪರಿಕೆ, Sathish Chapparike
Rs. 108/-   Rs. 120
ಭೂ ವಿಧ್ವಂಸಕ ತಿದ್ದುಪಡಿಗಳು
ನಾಗಮೋಹನದಾಸ್ ಹೆಚ್ ಎನ್, Nagamohanadas H N
Rs. 27/-   Rs. 30
ಕನ್ನಡ ಸಾಹಿತ್ಯ ಚರಿತ್ರೆ - ಲಕ್ಷ್ಮೀನಾರಾಯಣ ಭಟ್
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 315/-   Rs. 350


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.