Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9789381503393
ಕೋಡ್ : 186743

ಆಗಾಗ ಪತ್ರಿಕೆಗಳಲ್ಲಿ ಇಲ್ಲ ಸಂವಾದಗಳಲ್ಲಿ ಮತ್ತೆ ಮತ್ತೆ ಕೇಳಲ್ಪಟ್ಟ ಆದರೆ ‘ಇದೊಂದು ಸಣ್ಣ ಸಮಸ್ಯೆ; ಎರಡು ಸಮುದಾಯಗಳು ಪರಸ್ಪರ ಬಗೆಹರಿಸಿಕೊಳ್ಳಬಹುದಾದುದು’ ಎಂಬಂತಹ ಉಪಸಂಹಾರದಲ್ಲೆ ಮುಗಿಸಲ್ಪಡುವ ಒಳ-ಮೀಸಲಾತಿಯ ಬಗೆಗಿನ ಚರ್ಚೆ ನಿನ್ನೆ ಮೊನ್ನೆಯದಲ್ಲ. ಒಂದು ಹಂತದಲ್ಲಿ ನಾಡಿನ ದಲಿತ ಚಳವಳಿಯ ಇಬ್ಭಾಗಕ್ಕು ಪರೋಕ್ಷ ಕಾರಣವಾದ ಈ ಸಾಮಾಜಿಕ ಸಮಸ್ಯೆಯನ್ನು ಅದೆಷ್ಟೇ ಅಲಕ್ಷಿಸಿ ‘ನಗಣ್ಯ’ವೆಂದು ಕೊಂಡರೂ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿರುವ ಇದರ ಹಿಂದಣ ಕಾರಣಗಳಾದರು ಏನು? ದಲಿತ ಶಕ್ತಿ ಕೇಂದ್ರಗಳಾದ ಕೆಲ ನಾಯಕರು ಯಾಕೆ ಈ ವಿಷಯದ ಬಗ್ಗೆ ಮಹಾಮೌನಿಗಳಂತೆ ಇದ್ದುಬಿಡುತ್ತಾರೆ? ಸಂವಿಧಾನ, ಪ್ರಜಾಪ್ರಭುತ್ವ, ಬಾಬಾ ಸಾಹೇಬರ ಆಶಯಗಳು ಮತ್ತು ಸಮಾನತೆಯ ಬಗ್ಗೆ ತುಂಬಾ ಮಾರ್ಮಿಕವಾಗಿ ಮಾತನಾಡುವವರು ಯಾಕೆ ಅಸಲು ಈ ಸಮಸ್ಯೆಯನ್ನು ತೇಲಿಸಿ ಮಾತನಾಡುತ್ತಾರೆ? ಒಳ-ಮೀಸಲಾತಿ ಜಾರಿಗೆಗೆ ಎಷ್ಟೇ ತಾಂತ್ರಿಕ ತೊಂದರೆಗಳು ಇದ್ದರೂ, ಪ್ರೇರಿತ(?)ಪ್ರತಿರೋಧಗಳಿದ್ದರೂ; ಅದೊಂದು ಮಾತನಾಡಲೇಬೇಕಾದ ವಿಷಯವಾದ್ದರಿಂದ ಪ್ರಜ್ಞಾವಂತರು ಪರ-ವಿರೋಧದ ತಮ್ಮ ಅನಿಸಿಕೆಗಳನ್ನು ನಾಡಿನ ಬೇರೆ-ಬೇರೆ ಪತ್ರಿಕೆಗಳಲ್ಲಿ ದಾಖಲಿಸಿದ್ದಾರೆ.

ಇಂತಹ ಸಾಮಾಜಿಕ ಸಮಸ್ಯೆಗಳಿಗೆ ಸದಾ ವೇದಿಕೆ ಒದಗಿಸುವ ಹಲವು ಮನಸುಗಳು ನಮ್ಮಲ್ಲಿವೆ. ಪ್ರಜಾವಾಣಿ, ಗೌರಿ ಲಂಕೇಶ ಪತ್ರಿಕೆಗಳು ವಿಶೇಷ ಸಂವಾದಗಳನ್ನೇ ಏರ್ಪಡಿಸಿ ತಜ್ಞರ ಅಭಿಪ್ರಾಯಗಳನ್ನು ದಾಕಲಿಸಿದ್ದವು. ಹೀಗೆ ಅಲ್ಲಲ್ಲಿ (ಸಂವಾದ, ಹೊಸತು, ಕನ್ನಡ ಪ್ರಭ ಮತ್ತು ವಾರ್ತಾ ಭಾರತಿ) ಪ್ರಕಟವಾದ ಲೇಖನಗಳನ್ನು ಒಟ್ಟು ಸೇರಿಸಿ ಪುಸ್ತಕ ರೂಪದಲ್ಲಿ ತರಬೇಕೆಂಬ ಪ್ರಯತ್ನವೇ ಈ ಸಂಪಾದನೆ.

ಲೇಖಕರ ಇತರ ಕೃತಿಗಳು
10%
ಹಸಿರು ತೋರಣ ವಿಕೆ ....
ವಿವಿಧ ಲೇಖಕರು, Various Authors
Rs. 149    Rs. 134
10%
ಕಥಾ ಪಲ್ಲವ (ವಿಜಯ ....
ವಿವಿಧ ಲೇಖಕರು, Various Authors
Rs. 195    Rs. 176
10%
ಜನಪ್ರಿಯ ಕನ್ನಡ ಕಾಪಿ ....
ವಿವಿಧ ಲೇಖಕರು, Various Authors
Rs. 45    Rs. 41
Rs. 75    Rs. 68
Best Sellers
ಜನಪದ ಗೀತಾಂಜಲಿ
ಜವರೇಗೌಡ ದೇ, Javare Gowda D
Rs. 144/-   Rs. 160
ಚಂದಮಾಮನ ಭೂಮಿ ಟೂರ್
ಗೀರ್ವಾಣಿ, Girvani
Rs. 90/-   Rs. 100
ಬುದ್ಧ ನಮ್ಮ ಸಾವಿಗೆ ನಾವೇಕೆ ಅಳುವುದಿಲ್ಲ (ಬುದ್ಧ ಸಾಹಿತ್ಯ ಮಾಲೆ - 13)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಗುರುವಿನೊಡನೆ ದೇವರಡಿಗೆ
ಕುವೆಂಪು, Kuvempu
Rs. 99/-   Rs. 110

Latest Books
ಬ್ರಾಹ್ಮಣವಾದಿ ಭಾರತ Vs ದಲಿತ ಭಾರತ
ಸನತಕುಮಾರ ಬೆಳಗಲಿ, Sanatakumar Belagali
Rs. 144/-   Rs. 160
ಪ್ರಾಯೋಗಿಕ ವಿಮರ್ಶೆ : ಕಾವ್ಯಾನುಸಂಧಾನ
ಡಾ. ರಾಮಕೃಷ್ಣ ಡಿ ಡಿ, Dr. D D Ramakrishna
Rs. 293/-   Rs. 325
ನ ಹನ್ಯತೆ : ಕಾದಂಬರಿ
ಮೈತ್ರೇಯಿ ದೇವಿ, Maitreyi Devi
Rs. 238/-   Rs. 250
ಹಿಂದೂ ಧರ್ಮ : ಭಾರತೀಯ ಪರಂಪರೆಯ ಬೆಳಕು
ಶಶಿಧರ ವಿಶ್ವಾಮಿತ್ರ, Shashidhara Vishwamitra
Rs. 122/-   Rs. 135


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.