Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಗೀತಾಂಜಲಿ ಪುಸ್ತಕ ಪ್ರಕಾಶನ, Geethanjali Pustaka Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಉತ್ತಮ
ಪುಟಗಳು : 336
ಪುಸ್ತಕದ ಗಾತ್ರ : 1/8 Demy Size
ISBN : 9789381876695
ಕೋಡ್ : 190533

ಒನಕೆ ಓಬವ್ವಳಂತೆಯೇ ಚಿತ್ರದುರ್ಗದ ಚರಿತ್ರೆಯಲ್ಲಿ ಮತ್ತೊಬ್ಬ ವೀರಾಗ್ರಣಿ ಇದ್ದಳು. ಆಕೆಯ ಹೆಸರು ‘ಓಬಳವ್ವ ನಾಗತಿ. ಹೆಬ್ಬುಲಿ ಹಿರೇಮದಕರಿ ನಾಯಕರ ಪತ್ನಿ ವೀರರಾಣಿ ‘ಗಂಡೋಬಳವ್ವ’ಳೆಂದೇ ಇತಿಹಾಸದಲ್ಲಿ ಗುರುತಿಸಲ್ಪಟ್ಟ ಸ್ತ್ರೀಶಕ್ತಿ. ಆಕೆಯ ಮುತ್ಸದ್ಧಿತನ, ಧೈರ್ಯ, ರಣೋತ್ಸಾಹ, ತಂತ್ರ, ಕುತಂತ್ರಗಳ ಮೂಲಕ ೧೨ ವರ್ಷದ ಬಾಲಕ ಮದಕರಿನಾಯಕನಿಗೆ ಪಟ್ಟವನ್ನು ಕಟ್ಟಲು ಆ ಕಾಲಘಟ್ಟದಲ್ಲಿ ಎದುರಿಸಿದ ಸವಾಲು ಸಮಸ್ಯೆಗಳು, ಚಿತ್ರದುರ್ಗದ ಸಿಂಹಾಸನವನ್ನು ಅರ್ಹತೆಯಿರುವ ಗಂಡುಗಲಿ ರಣಕಲಿಯೇ ಏರಬೇಕೆಂಬ ಸದುದ್ದೇಶದಿಂದ ಆಕೆ ನಡೆಸಿದ ಹುನ್ನಾರ ತೋರಿದ ನಾಡಪ್ರೇಮ ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋಗಿ ಬಿಡುವ ಸಾಧ್ಯತೆಯಿತ್ತು.

ಈವರೆಗೆ ಚಿತ್ರದುರ್ಗದ ಗಂಡುಗಲಿಗಳ ಬಗ್ಗೆ ವೀರೋಚಿತವಾಗಿ ಐತಿಹಾಸಿಕ ಕೃತಿಗಳನ್ನು ರಚಿಸಿ ರಂಜಿಸಿದ ಡಾ. ಬಿ.ಎಲ್. ವೇಣು ಇದೀಗ ದುರ್ಗದ ಹೆಣ್ಣುಹುಲಿಯ ಕುರಿತು ರೋಚಕವಾಗಿ ಚಿತ್ರಿಸಿದ್ದಾರೆ. ನದಿಯಂತೆ ಹರಿವ ಭಾಷೆಯ ಸರಳತೆ ಮೋಹಕ ಶೈಲಿ ಮೈನವಿರೇಳಿಸುವ ಸಂಭಾಷಣೆಯ ವಾಗ್ವೈಖರಿ ಗಂಡುಮೆಟ್ಟಿನ ನಾಡಿನ ಗಂಡುಭಾಷೆಯ ವಾಗ್‌ಸಿರಿ ಎಲ್ಲವೂ ಹದವಾಗಿ ಕಾದಂಬರಿಯಲ್ಲಿ ಬೆರೆತಿರುವ ಪರಿ ನಿಮ್ಮನ್ನು ಆಕರ್ಷಿಸದಿರದು. ಓಮ್ಮೆ ಓದಿರಲ್ಲ.

ಲೇಖಕರ ಇತರ ಕೃತಿಗಳು
10%
ಚಿತ್ರದುರ್ಗ ವೀರ ಪಾಳೆಯಗಾರರ ....
ವೇಣು ಬಿ ಎಲ್, Venu B L
Rs. 110    Rs. 99
10%
ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ ....
ವೇಣು ಬಿ ಎಲ್, Venu B L
Rs. 250    Rs. 225
10%
ಗೋಮುಖ : ಸತ್ಯಘಟನೆ ....
ವೇಣು ಬಿ ಎಲ್, Venu B L
Rs. 80    Rs. 72
10%
ಹೆಬ್ಬುಲಿ ಹಿರೇಮದಕರಿ ನಾಯಕ
ವೇಣು ಬಿ ಎಲ್, Venu B L
Rs. 300    Rs. 270
Best Sellers
ಸರಳ ಪ್ರಯೋಗಗಳು ಅದ್ಭುತ ಪರಿಕಲ್ಪನೆಗಳು
ಪಾಂಡೆ ಡಿ ಕೆ, Pande D K
Rs. 117/-   Rs. 130
Junior Encyclopedia Awesome Facts About Birds
Darren Stepnov
Rs. 113/-   Rs. 125
ಕರ್ನಾಟಕ ರತ್ನರು (ಪ್ರಬಂಧ - Essay Writing)
ರಮೇಶ್ ಬೆ ಗೋ, Ramesh B G
Rs. 45/-   Rs. 50
ಪಂಪ ಮಹಾಕವಿ : ವಿರಚಿತ ಆದಿಪುರಾಣಂ
ಕುವೆಂಪು, Kuvempu
Rs. 300/-

Latest Books
ಹೆತ್ತವರೇ ಮಕ್ಕಳ ಬಗ್ಗೆ ಕಾಳಜಿ ವಹಿಸಿ
ಮಹಾಬಲೇಶ್ವರ ರಾವ್, Mahabaleshwara Rao
Rs. 135/-   Rs. 150
ಜೈ ಹೋ... ಗುಲ್ಝಾರ್ ರ ಹಾಡುಗಳು
ಅನುವಾದ : ಲಕ್ಶ್ಮಿಕಾಂತ ಇಟ್ನಾಳ, Lakshmikanth Itnal
Rs. 158/-   Rs. 175
ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ
ಗರಣಿ ಎನ್ ಕೃಷ್ಣ ಮೂರ್ತಿ, Garani N Krishna Murthy
Rs. 271/-   Rs. 285
JNU ಮೇಲೆ ದಾಳಿ ಭಾರತದ ಮೇಳೆ ದಾಳಿ
ನೀಲಾ ಕೆ, Neela K
Rs. 63/-   Rs. 70


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.