Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ಕೋಡ್ : 117913

ಅಷ್ಟರಲ್ಲಿ ಗುರುಮೂರ್ತಿಯ ಸ್ವರ, “ರಜನಿ ನೀನು ಇಲ್ದೆ ಬದುಕೋಲ್ಲ ಅಂತಾಳೆ.” ಸಮಾಧಾನವಾಗಿ ಹೇಳಿದ “ಟೂ ಲೇಟ್...” ರಿಸೀವರ್ ಇಟ್ಟ. ಮತ್ತೆ ರಿಂಗಾಯಿತು. ರಜನಿಯ ಮಾತು, ಬಿಕ್ಕುವಿಕೆ. ಅವನು ಕಲ್ಲಾಗಿದ್ದ. “ರಾಂಗ್ ನಂಬರ್...” ಫೋನಿಟ್ಟ. “ತನ್ನನ್ನ ಒಂದು ಹೆಣ್ಣು ಆಸಕ್ತಿಯಿಂದ ಗಮನಿಸೋದು ಮುಖ್ಯ. ಅದು ಎಷ್ಟರ ಮಟ್ಟಿಗೆ ಅವನ ಬಾಳಿಗೆ ಸ್ಫೂರ್ತಿಯಾಗುತ್ತೆ ಅನ್ನೋದು ಮುಖ್ಯ. ಅದು ನಿನ್ನ ಮೂಲಕವೆ ಗೊತ್ತಾಗಿದ್ದು” ವಿಕಾಸ್ ಉಸುರಿದ. ಕೋಮಲ ತಬ್ಬಿಬ್ಬಾದಳು. ಅದು ‘ನವಚೈತ್ರ’ದ ಉದಯಕ್ಕೆ ಕಾರಣ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಸ್ವಯಂವಧು : ಕಾದಂಬರಿ
ಸಾಯಿಸುತೆ, Saisuthe
Rs. 150    Rs. 135
10%
ಪ್ರೀತಿಯ ಹೂಬನ
ಸಾಯಿಸುತೆ, Saisuthe
Rs. 120    Rs. 108
10%
ಪ್ರಿಯ ಸಖೀ
ಸಾಯಿಸುತೆ, Saisuthe
Rs. 90    Rs. 81
Rs. 100    Rs. 90
Best Sellers
ಸಮಗ್ರ ಕಾವ್ಯ (ಗೋಪಾಲಕೃಷ್ನ ಅಡಿಗ)
ಗೋಪಾಲಕೃಷ್ನ ಅಡಿಗ, Gopalakrishna Adiga
Rs. 428/-   Rs. 450
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
Geography of Karnataka
Ranganatha
Rs. 315/-   Rs. 350
ಬಿಡುಗಡೆ : ಮೋಚನಂ ಮಲಯಾಳ ಕಾದಂಬರಿ
ಜಿ ಬಾಲಚಂದ್ರನ್, G Balachandran
Rs. 315/-   Rs. 350

Latest Books
ಪರಿಸರ ಅಧ್ಯಯನ : PSI KAS
ಭೈರಪ್ಪ ಪಿ ವಿ , Bhyrappa P V
Rs. 325/-
ದಿ ಕಂಪೆನಿ ಆಫ್ ವಿಮೆನ್ : ಖುಷ್ವಂತ್ ಸಿಂಗ್
ಖುಷ್ವಂತ್ ಸಿಂಗ್, Khushwant Singh
Rs. 203/-   Rs. 225
ವಿಷಮ ಭಿನ್ನ ರಾಶಿ : ಕತೆಗಳು
ವಸುಧೇಂದ್ರ, Vasudhendra
Rs. 198/-   Rs. 220
ಟ್ರೈನ್ ಟು ಪಾಕಿಸ್ತಾನ್
ಖುಷ್ವಂತ್ ಸಿಂಗ್, Khushwant Singh
Rs. 144/-   Rs. 160


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.