Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 225   
20%
 
 
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 223
ಪುಸ್ತಕದ ಗಾತ್ರ : 1/8 Demy Size
ISBN : 9789389308136
ಕೋಡ್ : 003449

ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಿಂದ ಬಂದ ಸಫಿûಯಾ ತನ್ನ ಉದಾರವಾದಿ ಪತಿ ಅಬ್ಬಾಸ್ ಜûಫಿû್ರಯ ಉತ್ತೇಜನದಿಂದ ನಿರ್ದಿಷ್ಟ ನಿಲುವು ಮತ್ತು ಆತ್ಮಸ್ಥೈರ್ಯವನ್ನು ತಾಳಿ, ಎಲ್ಲ ಬಗೆಯಲ್ಲಿ ವಿಮೋಚಿತರಾದ ಮಹಿಳೆಯರ ಸಬಲತೆಯಿಂದಲೇ ಶಕ್ತಿ ಪಡೆಯುವ ಮುಕ್ತ ಭಾರತದ ಕನಸನ್ನು ಕಾಣುತ್ತಾಳೆ. ಸ್ವಾತಂತ್ರ್ಯ ಪೂರ್ವದ ಒಂದೆರಡು ವರ್ಷಗಳಿಂದ ಹಿಡಿದು ಪ್ರಸಿದ್ಧ ಶಾಹ್‍ಬಾನೂ ಪ್ರಕರಣದವರೆಗಿನ ಪ್ರಕ್ಷುಬ್ಧ ಭಾರತದ ಪರಿಸರದಲ್ಲಿ ಕಥೆಯು ನೆಲೆಗೊಳ್ಳುತ್ತದೆ. ಹೋರಾಟದ ಹಾದಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾಯುತ್ತಾರೆ: ಪತಿ ಅಬ್ಬಾಸ್ ತನ್ನ ವಿರುದ್ಧ ಮೂಲಭೂತವಾದಿಗಳು ಜಾರಿ ಮಾಡಿದ ¥sóÀತ್ವಾದಿಂದಾಗಿ, ಪತ್ನಿ ಮಹಿಳೆಯರ ವಿಮೋಚನೆಗಾಗಿ ಹೋರಾಡುತ್ತಾ. "ಮುಸ್ಲಿಮ್ ಮಹಿಳೆಯರ ದುರವಸ್ಥೆ ಮತ್ತು ಮೂಲಭೂತವಾದಿಗಳ ಮತಾಂಧತೆಯನ್ನು ಅರ್ಥ ಮಾಡಿಕೊಳ್ಳಲು ಮುಸ್ಲಿಮರು ಮತ್ತು ಹಿಂದುಗಳು ಎಲ್ಲರೂ ಓದಲೇಬೇಕಾದ ಒಂದು ಪುಸ್ತಕ" ("ಆರ್ಗನೈಜರ್"). ಈ ಕೃತಿಯು 2011ರ ಫೌಂಡೇಶನ್ ಆಫ್ ಸಾರ್ಕ್ ಲಿಟರೇಚರ್ ಪ್ರಶಸ್ತಿಯನ್ನು ಪಡೆದಿದೆ.


ಲೇಖಕರ ಇತರ ಕೃತಿಗಳು
10%
ಅಲ್ಲಾಹ್ ನಿಂದ ನಿರಾಕೃತರು
ನೂರ್ ಜಾಹೀರ್, Noor Zaheer
Rs. 160    Rs. 144
Best Sellers
ಗ್ರಹಣ - ಪೂರ್ಣ ಸೂರ್ಯಗ್ರಹಣ
ಅಡ್ಯನಡ್ಕ ಕೃಷ್ಣಭಟ್, Adyanadka Krishnabhat
Rs. 52/-   Rs. 58
ಒಗ್ಗರಣೆ ಡಬ್ಬಿ ಭಾಗ - 2 (ನಾನ್‌ವೆಜ್ ಧಮಾಕ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
The 3 Mistakes Of My Life
Chetan Bhagat
Rs. 225/-   Rs. 250
ಕನ್ನಡ ವ್ಯಾಕರಣ ಪರಿಚಯ
ಗಿರಿಗೌಡ ನೀ, Girigowda N
Rs. 36/-   Rs. 40

Latest Books
ಉಮೇದುವಾರರು - ರಾಜಕೀಯ ಕಾದಂಬರಿ
ಲೋಹಿತ್ ನಾಯ್ಕರ, Lohiya Naikar
Rs. 225/-   Rs. 250
ಹ್ಯಾರಿ ಪಾಟರ್ ಎಂಡ್ ದ ಕರ್ಸಡ್ ಚೈಲ್ಡ್ (ಭಾಗ ೧ & ೨ ನಾಟಕ-ಚಿತ್ರಕಥೆ)
ರೌಲಿಂಗೆ ಜೆ ಕೆ, Rowling J K
Rs. 339/-   Rs. 399
ಪ್ರಭು ಸಂಹಿತೆಯ ರೂಪಕಗಳು
ಕೇಶವ ಶರ್ಮ ಕೆ, Keshava Sharma K
Rs. 198/-   Rs. 220
ಅಂತರ್ಗತ : ನೆನಪುಗಳ ಮೆಲುಕಿನ ಕಾರಂಜಿ
ವನಜಾ ವಿ, Vanaja V
Rs. 54/-   Rs. 60


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.