Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 520    
5%
Rs. 494/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಶೋಕ್ ಪಬ್ಲಿಕೇಷನ್ಸ್, Ashok Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 876
ಪುಸ್ತಕದ ಗಾತ್ರ : 1/8 Demy Size
ಕೋಡ್ : 186747

ಬಹು ಧರ್ಮಗಳ, ಬಹು ಸಂಸ್ಕೃತಿಗಳ, ಬಹು ಜಾತಿಗಳ, ಬಹು ಭಾಷೆಗಳ ಬಹುಜನರ ಈ ದೇಶವನ್ನು ಒಂದೆಡೆಗೆ ತಂದು ‘ನೀವು ಭಾರತೀಯರು‘ ಎಂದು ಜವಾಬ್ದಾರಿಯುತರನ್ನಾಗಿಸುವ ‘ಪವಿತ್ರ ಗ್ರಂಥ‘ ಈ ದೇಶದಲ್ಲಿ ಯಾವುದಾದರು ಇದ್ದರೆ, ಅದು ನಮ್ಮ ಸಂವಿಧಾನವೊಂದೆ. ವಿವಿಧ ವೈಶಿಷ್ಟ್ಯಗಳನ್ನು ಹೊಮ್ದಿ ವಿವಿಧ ವೈಶಮ್ಯಗಳಲ್ಲೇ ಉಸಿರಾಡುವ ಈ ದೇಶಕ್ಕೆ ಸಂವಿಧಾನವೊಂದನ್ನು ಕಟ್ಟಿಕೊಡುವುದೆಂದರೆ ಅದು ಸಾಮಾನ್ಯರ ಕೈಯಲ್ಲಿ ಆಗದ ಕೆಲಸ. ಆದ್ದರಿಂದಲೇ ಅದರ ಜವಾಬ್ದಾರಿಯನ್ನು ಈ ದೇಶ ಕಂಡ ಅಸಾಮಾನ್ಯ ಅನುಭಾವಿ ಎನಿಸಿದ ಡಾ. ಬಿ.ಆರ್. ಅಂಬೇಡ್ಕರ್‍ರವರಿಗೆ ವಹಿಸಿದ್ದು. ಅಪಾರ ದೇಶಪ್ರೇಮಿ, ಅತೀವ ಜನಪರ ಕಾಳಜಿಯುಳ್ಳ ಬಾಬಾಸಾಹೇಬರು ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುತ್ತಾ ‘ಸಂವಿಧಾನ ಎಷ್ಟೇ ಶ್ರೇಷ್ಟವಾದ ಆಶಯವನ್ನು ಹೊಂದಿರಲಿ, ಅದನ್ನು ಅನುಷ್ಠಾನಕ್ಕೆ ತರುವ ಸರ್ಕಾರ ಧ್ಯೇಯ ನಿಷ್ಠವಾಗಿಲ್ಲದಿದ್ದರೆ ಅಂಥ ಸಂವಿಧಾನದಿಂದ ಏನೂ ಪ್ರಯೋಜನವಾಗುವುದಿಲ್ಲ. ಸರ್ಕಾರ ನಡೆಸುವವರು ಧ್ಯೇಯ ನಿಷ್ಠರಾಗಿದ್ದರೆ ತಕ್ಕಮಟ್ಟಿಗೆ ಸಂವಿಧಾನದಿಂದಲೂ ಉತ್ತಮ ಸಾಧನೆಯನ್ನು ಸಾಧಿಸಬಹುದು..‘ ಎನ್ನುತ್ತಾರೆ.

ಭಾರತದ ಈ ಸಂವಿಧಾನ ಅತ್ಯುತ್ತಮವಾದುದೆಂದು ಇಡೀ ಜಗತ್ತೇ ಒಪ್ಪಿಕೊಂಡಿದೆ. “ಇದನ್ನು ಯತಾವತ್ತಾಗಿ ಜಾರಿಗೊಳಿಸಿದರೆ ಇನ್ನು ಕೇವಲ ಇಪ್ಪತ್ತು ವರ್ಷಗಳಲ್ಲಿ ಭಾರತ ಪ್ರಭುದ್ದ ಭಾರತವಾಗುತ್ತದೆ..“ ಎನ್ನುವ ಡಾ.ಅಂಬೇಡ್ಕರರು ಈಗ ಜೀವಂತವಾಗಿದ್ದಿದ್ದರೆ ಈಗಿನ ಸ್ಥಿತಿಗತಿ ಕಂಡು ಅದೆಷ್ಟು ನೋವು ಅನುಭವಿಸುತ್ತಿದ್ದರೊ? ಈ ಸಂವಿಧಾನ ಪ್ರಭಾವಶಾಲಿಯಾಗಿ ಜಾರಿಗೆ ಬಾರದಿದ್ದರೂ ಅದೇ ನಮ್ಮ ಏಕೈಕ ಆಶಾಕಿರಣ. ಎಲ್ಲರಿಗೂ ಮಾನ್ಯವಾದ ಇಂತಹ ಉತ್ಕೃಷ್ಟ ಸಂವಿಧಾನವನ್ನು ಎಲ್ಲಾ ವಿವರಣೆಗಳು ಮತ್ತು ಸಕಾಲಿಕ ತೀರ್ಪುಗಳೊಂದಿಗೆ ಯುವ ವಕೀಲ ಶ್ರೀ ಅಶೋಕ್ ಕುಮಾರ್ ಕನ್ನಡಕ್ಕೆ ತಂದಿದ್ದಾರೆ.

Best Sellers
ಮೈನ್ ಕಾಂಫ್
ಅಡಾಲ್ಫ್ ಹಿಟ್ಲರ್, Adolf Hitler
Rs. 135/-   Rs. 150
Medicinal Plants in Your Own Yard
Vasundhara M
Rs. 203/-   Rs. 225
ಕರುಣಾಳು ಬಾ ಬೆಳಕೆ - 7
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಬಿ. ಆರ್. ಅಂಬೇಡ್ಕರ್ (ವಸಂತ ಪ್ರಕಶಾನ)
ನರೇಂದ್ರ ಕಟ್ಟಿ, Narentra Katti
Rs. 32/-   Rs. 35

Latest Books
ಗರತಿಯರ ಗರಿಮೆ : ಜೀವನ ಜೋಕಾಲಿ ಭಾಗ 3
ಸಂಪಾ : ಡಾ ಎಂ ಎಸ್ ಸುಂಕಾಪುರ, Dr. M S Sunkapura
Rs. 90/-   Rs. 100
ಸಾಹಿತ್ಯ ಸುಷಮೆ
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 176/-   Rs. 195
ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು
ಡಾ. ಆರ್ ಶ್ರೀನಿವಾಸನ್, Dr R Srinivasan
Rs. 72/-   Rs. 80
ಹಾಡು ಕಲಿಸಿದ ಹರ (ಜನಪದ ಮಹಾಕಾವ್ಯಗಳು : ಸಂಸ್ಕೃತಿ ಸಂಕಥನ)
ಸುರೇಶ್ ನಾಗಲಮಡಿಕೆ, Suresh Nagalamadike
Rs. 270/-   Rs. 300


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.