Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ
ಲೇಖಕರು: ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M

| 5.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 160    
10%
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
೧, ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ‘ ಪ್ರಶಸ್ತಿ 2015
೨, ಶಿವಮೊಗ್ಗದ ಕರ್ನಾಟಕ ಸಂಘ, ಪಿ. ಲಂಕೇಶ್ ಹೆಸರಿನಲ್ಲಿ ನೀಡುವ “ಅತ್ಯುತ್ತಮ ಮುಸ್ಲಿಮ್ ಲೇಖ“.
೩, ನಾಡೋಜ ಡಾ. ಬರಗೂರು ಪ್ರತಿಷ್ಠನವು ವಿಚಾರ ಸಾಹಿತ್ಯಕ್ಕಾಗಿ ನೀಡುವ ರಾಜ್ಯ ಮಟ್ಟದ “ಬರಗೂರು ಪುಸ್ತಕ ಪ್ರಶಸ್ತಿ“ 2015.

  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9788184674255
ಕೋಡ್ : 002278

ಜಾಗತೀಕರಣ, ವ್ಯಾಪಾರೀಕರಣ ಮತ್ತು ಅತ್ಯಾಧುನಿಕ ಮಾಧ್ಯಮಗಳ ಅಂತಃಸ್ಫೋಟದ ಈ ದಿನಗಳಲ್ಲಿ ಮೂಢನಂಬಿಕೆಗಳು ಎಂದಿಗಿಂತ ಹೆಚ್ಚು ಅಪಾಯಕಾರಿಯಾಗಿ ಬೆಳೆದಿವೆ. ಹೆಚ್ಚು ಹೆಚ್ಚು ಜನರ ವಿಚಾರ, ಆಚಾರಗಳಲ್ಲಿ ಕಳೆಯದಂತೆ ಹಬ್ಬಿಕೊಂಡು ಜನತಂತ್ರದ ಕಟ್ಟಡವನ್ನೇ ಶಿಥಿಲಗೊಳಿಸುತ್ತಿವೆ. ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು, ಮತ್ತು ಜನಮಾನಸದ ವಿವಿಧ ಸ್ತರಗಳಲ್ಲಿ ಅದನ್ನು ಬಿತ್ತಿ ಬೆಳೆಸುವುದು ಈಗ ಹವ್ಯಾಸವಲ್ಲ, ಅನಿವಾರ್ಯ ಅಗತ್ಯವಾಗಿದೆ. ಇದಕ್ಕಾಗಿ ಮೂಢನಂಬಿಕೆಗಳು ಎಂದರೇನು ಎನ್ನುವುದನ್ನು ನಿಸ್ಸಂದಿಗ್ಧವಾಗಿ ಅರ್ಥಮಾಡಿಕೊಳ್ಳಬೇಕು. ಹಳೆಯ ಮೂಢನಂಬಿಕೆಗಳನ್ನು ಪೋಷಿಸುತ್ತಾ, ಹೊಸವನ್ನು ಬಿತ್ತುತ್ತಾ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಹಿತಾಸಕ್ತಿಗಳ ಪಿತೂರಿಯ ಎದುರು ಜಾಗೃತರಾಗಬೇಕು. ಸಾಮಾನ್ಯವಾಗಿ ನಾವು ದಿನನಿತ್ಯದ ವ್ಯವಹಾರಗಳಲ್ಲಿ ಈಗಾಗಲೇ ಬಳಸುತ್ತಿರುವ ವಿಜ್ಞಾನ ವಿಧಾನವನ್ನು ಸಹಜ ಜೀವನಕ್ರಮ ಮಾಡಿಕೊಳ್ಳಬೇಕು. ವೈಜ್ಞಾನಿಕ ಮನೋವೃತ್ತಿ ನಮ್ಮ ಸಹಜ ಪ್ರವೃತ್ತಿ, ಆಚರಣೆ ಆಗಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿಯು ಓದುಗರಿಗೆ ದಾರಿದೀಪವಾದೀತು ಎಂದು ಆಶಿಸಲಾಗಿದೆ.

ಲೇಖಕರ ಇತರ ಕೃತಿಗಳು
10%
ಟೀಪು ಸುಲ್ತಾನ (ವಿಶ್ವಮಾನ್ಯರು ....
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 30    Rs. 27
50%
ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ....
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 30    Rs. 15
Rs. 25    Rs. 23
Rs. 30    Rs. 27
Best Sellers
ಕನ್ನಡ ಛಂದಃಸ್ವರೂಪ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 333/-   Rs. 350
ಚಿಕವೀರ ರಾಜೇಂದ್ರ (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 950/-
ವಿನೋದ ವಿಜ್ಞಾನ (ಮಕ್ಕಳಿಗಾಗಿ ಸರಳ ಪ್ರಯೋಗಗಳು)(ಹಸಿರು ಪುಸ್ತಕ)
ಕಿಂಗ್‌ಸ್ಟನ್ ಕಾನ್ಸೆಪ್ಟ್ಸ್, Kingston Concepts
Rs. 203/-   Rs. 225
ಅಮ್ಮ ಹೇಳಿದ ಎಂಟು ಸುಳ್ಳುಗಳು
ಮಣಿಕಾಂತ್ ಎ ಆರ್, Manikanth A R
Rs. 108/-   Rs. 120

Latest Books
ದಿ ಡೈರಿ ಆಫ್ ಎ ಯಂಗ್ ಗರ್ಲ್
ಆ್ಯನ್ ಫ್ರಾಂಕ್, Anne Frank
Rs. 288/-   Rs. 320
ಹಿಂದೂ ಅಸ್ಮಿತೆಗಾಗಿ ಹುಡುಕಾಟ
ಡಿ ಎನ್ ಝಾ, D N Jha
Rs. 72/-   Rs. 80
ಪ್ರಿಯ ಓದುಗರೇ ಭಾಗ-12
ಸಂಧ್ಯಾ ಪೈ, Sandhya Pai
Rs. 126/-   Rs. 140
ಅರ್ನೆಸ್ಟೋ ಚೆಗೆವಾರ (ವಿಶ್ವಮಾನ್ಯರು)
ರಾಜಶೇಖರ್ ಡಿ ವಿ, Rajashekar D V
Rs. 27/-   Rs. 30


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.