|
|
|

| Rs. 25 | 10% |
Rs. 23/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದೊಂದು ವೈಜ್ಞಾನಿಕ ಕಾಲ್ಪನಿಕ ಕಿರು ಕಾದಂಬರಿ. ನಚಿಕೇತ ಎಂಬ ಪುಟ್ಟ ಹುಡುಗ ಆಕಸ್ಮಿಕವಾಗಿ ‘ರೇನಾ‘ ಎಂಬ ನಕ್ಷತ್ರ ಲೋಕ ತಲುಪಿ ಅಲ್ಲಿನ ಲೋಹ ಮಾನವರು, ಅವರ ಅರ್ಥವಾಗದ ಭಾಷೆ, ವಿಚಿತ್ರ ವೇಷ-ಭೂಷಣ ಕಂಡು ಬೆರಗುಗೊಳ್ಳುತ್ತಾನೆ. ಒಬ್ಬ ತಿಂದರೆ ಉಳಿದವರಿಗೆ ಹಸಿವಾಗದಿರುವುದು, ದಿನವೊಂದಕ್ಕೆ ವಯಸ್ಸು ಎರಡು ವರ್ಷದಂತೆ ಹೆಚ್ಚಾಗುತ್ತಾ ಹೋಗುವುದು, ಅಲ್ಲಿನ ಜನ ೬೦೦ ವರ್ಷಗಳಷ್ಟು ಕಾಲ ಬದುಕುವುದು ಎಲ್ಲ ಮಜಾ ಅನ್ನಿಸುತ್ತದೆ. ಓದುತ್ತಾ ಓದುತ್ತಾ ನೀವೂ ನಕ್ಷತ್ರ ಲೋಕಕ್ಕೆ ಹೋಗಿಬಿಡುತ್ತೀರಿ. ಆದರೆ ಹುಷಾರ್ ! ನಚಿಕೇತನೊಟ್ಟಿಗೆ ಹಿಂದಿರುಗುವುದನ್ನು ಮರೆಯಬೇಡಿ.
|
| |
|
|
|
|
|
|
|
|
|