Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 150
ಪುಸ್ತಕದ ಗಾತ್ರ : 1/8 Demy Size
ಕೋಡ್ : 171576

ಅದು ಸೊರಗಿ ನೆಲಕ್ಕುರುಳಿದ ಗುಲಾಬಿ ಕಡ್ಡಿಗಳು ಅವಳೆದೆಗೆ ಹಚ್ಚಿದ ಬೆಂಕಿ. ಇಂದಿನವರೆಗೂ ಹೊಗೆಯಾಡುತ್ತಲೇ ಇತ್ತು. ಎಂದಾದರೂ ಬಲವಾಗಿ ಗಾಳಿ ಬೀಸಿದರೆ ಧಗ್ಗನೆ ಹತ್ತಿ ಉರಿಯಬಹುದು. ಅದರ ತಾಪದಿಂದ ಇಡೀ ಪರಿಸರ ಹತ್ತಿ ಉರಿಯಬಹುದು. ಆ ಉರಿಯಲ್ಲಿ ಅವಳನ್ನು ತಳ್ಳಿ ನರೇಂದ್ರ ದೂರ ಉಳಿಯಬಹುದು! ಅದಕ್ಕೊಂದು ಪರಿಹಾರ! ಸುಡು ಬೇಸಿಗೆಯ ಪ್ರಕ್ಷುಬ್ಧ ವಾತಾವರಣವನ್ನು ತನ್ನ ಶೀತಲ ಕಿರಣಗಳಿಂದ ತಂಪುಗೊಳಿಸಲು ಶುಭ್ರ ಆಕಾಶದಲ್ಲಿ ಶಶಿ ಮೂಡಿಬಂದಿದ್ದ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 100    Rs. 90
10%
ನಾಟ್ಯಸುಧಾ
ಸಾಯಿಸುತೆ, Saisuthe
Rs. 110    Rs. 99
10%
ಸಪ್ತಧಾರೆ
ಸಾಯಿಸುತೆ, Saisuthe
Rs. 160    Rs. 144
10%
ಶ್ರೀರಸ್ತು ಶುಭಮಸ್ತು
ಸಾಯಿಸುತೆ, Saisuthe
Rs. 140    Rs. 126
Best Sellers
Tell Me A Story - English
Ravinder Singh
Rs. 158/-   Rs. 175
ಮೊಪಾಸನ ಕಥೆಗಳು--ಭಾಗ-1&2 (ಸಣ್ಣ ಕಥೆಗಳು) (Combo)
ಮೊಪಾಸ ಏ ದ, Guy De Maupassant
Rs. 810/-   Rs. 900
ಚಂದ್ರಮಂಚಕೆ ಬಾ ಚಕೋರಿ (ಕಾವ್ಯ)
ಕುವೆಂಪು, Kuvempu
Rs. 59/-   Rs. 65
ಈಗ ಭಾರತ ಮಾತಾಡುತ್ತಿದೆ
ದೇವನೂರ ಮಹಾದೇವ, Devanura Mahadeva
Rs. 45/-   Rs. 50

Latest Books
ಕಾಟಿಹರದ ತಿರುವು (ಕಾಡು ಹಾದಿಯ ಜಾಡು ಹತ್ತಿ-2)
ಕಾತೀಕಾದಿತ್ಯ ಬೇಳ್ಗೋಡು, Kartikaditya Belgodu
Rs. 117/-   Rs. 130
ರನ್ನನ ಕೃತಿರತ್ನ ಪರೀಕ್ಷೆ
ನಾಯಕ ಜಿ ಎಚ್, Nayak G H
Rs. 126/-   Rs. 140
ಬೊಜ್ಜಿಗಿದೆ ಪರಿಹಾರ (ಬೊಜ್ಜು ಕರಗಿಸಲು ಸಜ್ಜಾಗೋಣ)
ವೀಣಾ ಎಸ್ ಭಟ್, Veena S Bhat
Rs. 99/-   Rs. 110
ಪೂರ್ವಿ : ಮಕ್ಕಳಿಗಾಗಿ ಕಾದಂಬರಿ
ಗಣೇಶ ಪಿ ನಾಡೋರ, Ganesha P Nadora
Rs. 63/-   Rs. 70


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.