Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 102    
10%
Rs. 92/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 150
ಪುಸ್ತಕದ ಗಾತ್ರ : 1/8 Demy Size
ಕೋಡ್ : 181044

ಹಕ್ಕಿಗಳು ತೇಜಸ್ವಿಯವರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅವರು ಮನುಷ್ಯರ ಸಾಮಾಜಿಕ ಕಥಾವಸ್ತುವನ್ನು ತೆಗೆದುಕೊಂಡು ಬರೆದರೂ ಅಲ್ಲಿ ಹಕ್ಕಿಗಳು ನುಸುಳಿರುತ್ತವೆ. ಅದೇ ರೀತಿ ಹಕ್ಕಿಗಳ ಮೇಲೆ ಬರೆಯ ಹೊರಟಾಗ ಮನುಷ್ಯರು ನುಸುಳಿರುವುದನ್ನು ನೀವು ಇಲ್ಲಿ ನೋಡಬಹುದು. ಆದ್ದರಿಂದಲೇ ಇದು ಪಕ್ಷಿವೀಕ್ಷಕರ ಕೈಪಿಡಿಯಾಗಲೀ, ಕ್ಯಾಟಲಾಗ್ ಆಗಲೀ ಅಲ್ಲ. ಪಕ್ಷಿ ವೀಕ್ಷಕರಿಗೆ ಸಹಾಯವಾಗುವಂಥ ಕೈಪಿಡಿ ರಚಿಸುವುದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷಿಗಳ ಬಗ್ಗೆ ಆಸಕ್ತಿ ಮೂಡಿಸಲು ಬರೆದಿರುವ ಪುಸ್ತಕ ಇದು. ಪಕ್ಷಿಗಳ ಬಗ್ಗೆಯ ವೈಜ್ಞಾನಿಕ ವಿವರಗಳನ್ನು ಕೊಟ್ಟರೂ ಅವು ಒಂದು ಸಾಮಾಜಿಕ ಪರಿಸ್ರದ ವಾಸ್ತವಗಳಾಗಿ ಇಲ್ಲಿ ಚಿತ್ರಿತವಾಗಿವೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
Rs. 87    Rs. 78
Rs. 105    Rs. 95
Best Sellers
ಗಣಿತದ ಪ್ರಶ್ನೋತ್ತರಗಳು
ಸಪ್ನ, Sapna
Rs. 81/-   Rs. 90
ಸೂಪರ್ ಗೋಲ್ಡ್ ಜನರಲ್ ನಾಲೇಜ್ ಡೈಜೆಸ್ಟ್
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 266/-   Rs. 295
Advanced English Grammar
Martin Hewings
Rs. 220/-
ಸಂಪಿಗೆ ಭಾಗವತ
ಲಕ್ಷ್ಮೀಶ ತೋಳ್ಪಾಡಿ, Lakshmisha Tolpadi
Rs. 180/-   Rs. 200

Latest Books
ಗಾಂಧಿ ಅಂಬೇಡ್ಕರ್ ಮತ್ತು ಸಮಾಜವಾದ
ಬಾಪು ಹೆದ್ದೂರಶೆಟ್ಟಿ, Bapu Heddur Shetti
Rs. 108/-   Rs. 120
ಕಪ್ಪು ಕುಲುಮೆ : ಅಮೇರಿಕಾದ ಕಪ್ಪು ಗುಪಾಮ ಫ್ರೆಡರಿಕ್ ಡಗ್ಲಾಸ್ನ ಆತ್ಮಕಥೆ
ಫ್ರೆಡರಿಕ್ ಡಗ್ಲಾಸ್, Frederick Douglas
Rs. 99/-   Rs. 110
ಭಾರತದ ಮಹಿಳಾ ಚಳುವಳಿಯ ಸಂಕ್ಷಿಪ್ತ ಚರಿತ್ರೆ
ವಿಮಲಾ ಫರೂಕಿ, Vimala Farooqui
Rs. 27/-   Rs. 30
Emotion and Relationships (2 Books in 1)
ಸದ್ಗುರು, Sadhguru
Rs. 225/-   Rs. 250


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.