Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 392
ಪುಸ್ತಕದ ಗಾತ್ರ : 1/8 Demy Size
ಕೋಡ್ : 186804

ಈಟಿವಿ, ಉದಯ ಟೀವಿಗಳಲ್ಲಿ ಕ್ರೈಮ್ ಕತೆ ಹೇಳುತ್ತಿದ್ದ; ಪತ್ರಕರ್ತನ ವಿವರ, ಲೇಖನ ಒಳನೋಟ, ಸಣ್ಣಕತೆಗಾರನ ಕ್ಲುಪ್ತತೆ, ಚರಿತ್ರಕಾರನ ದರ್ಶನ ಎಲ್ಲವನ್ನೂ ಒಳಗೊಂಡಂತೆ ಬರೆಯುವ ಬಾಲಕೃಷ್ಣ ಕಾಕತ್ಕರ್, ಬೆಂಗಳೂರಿನ ಕತೆಯನ್ನು ಹಿಡಿದಿಟ್ಟಿದ್ದಾರೆ. ಇಲ್ಲಿನ ಒಂದೊಂದು ಪಾತ್ರವೂ ನಿಮ್ಮನ್ನು ಬೆಂಗಳೂರಿನ ಸಂದಿಗೊಂದಿಗಳಲ್ಲಿ ಸುತ್ತಾಡಿಸಿ, ರಾಜರಸ್ತೆಗೆ ತಂದುಬಿಡುತ್ತದೆ. ಬೆಂಗಳೂರಿನ ಮಧ್ಯಮ ವರ್ಗ, ಎಲೈಟ್ ಜನಜೀವನ ಮತ್ತು ಸ್ಲಮ್ಮಿನ ಕತೆ ಪ್ರತ್ಯೇಕವಾಗಿ ಕೆಲವು ಕತೆ ಕಾದಂಬರಿಗಳಲ್ಲಿ ಬಂದಿದೆಯಾದರೂ ಇಡೀ ಬೆಂಗಳೂರನ್ನು ಹೀಗೆ ಹಿಡಿಯುವ ಪ್ರಯತ್ನ ಅಷ್ಟಾಗಿ ಆಗಿಲ್ಲ. ಕಾಕತ್ಕರ್ ಕ್ರೈಮು ಎಂಬ ಕನ್ನಡಿಯನ್ನಿಟ್ಟುಕೊಂಡು ಬೆಂಗಳೂರಿನ ಪ್ರೈಮ್ ಟೈಮನ್ನು ನಮಗೆ ತೋರಿಸುತ್ತಾರೆ.

ಸರಳ ಭಾಷೆ, ರೋಚಕ ತಿರುವು, ನಾವು ಕಂಡು ಕೇಳಿರದ ಪಾತ್ರಧಾರಿಗಳು, ಫಲುಕು ಪ್ರೀತಿ, ತೀವ್ರ ವಾಂಛೆ, ಅತೀವ ವಿಷಾದ, ಉಲ್ಲಸಿತ ಬದುಕು-ಇವೆಲ್ಲವೂ ಈ ಕಾದಂಬರಿಯಲ್ಲಿವೆ. ಏಕಕಾಲಕ್ಕೆ ಮೆಟ್ರೋಪಾಲಿಟನ್ ಮತ್ತು ಕಾಸ್ಮೋಪಾಲಿಟನ್ ನಗರಕ್ಕೆ ಆತ್ಮವಿರುವುದಿಲ್ಲ. ಹೀಗಾಗಿ ಆತ್ಮಕತೆಯೂ ಇರುವುದಿಲ್ಲ. ಅಂಥ ನಗರದ ಕತೆ ಬಾರುಗಳಲ್ಲಿ, ಪೊಲೀಸ್ ಲಾಕಪ್ಪುಗಳಲ್ಲಿ, ಓಣಿಗಳಲ್ಲಿ, ಸ್ಲಮ್ಮುಗಳ ಪುಟ್ಟ ಕೋಣೆಗಳಲ್ಲಿ, ಗಾರ್ಮೆಂಟ್ ಫ್ಯಾಕ್ಟರಿಯ ಬಟ್ಟೆ ಬದಲಾಯಿಸುವ ಪುಟ್ಟ ರೂಮಿನಲ್ಲಿ, ಬಿಟಿಎಸ್ ಬಸ್ಸಿನ ವಾಸನೆಯಲ್ಲಿ,ಆಟೋದ ಸದ್ದಿನಲ್ಲಿ ಹಂಚಿಹೋಗಿರುತ್ತದೆ. ಅವನ್ನೆಲ್ಲ ಬೆಂಗಳೂರಿಗೊಪ್ಪುವ ಭಾಷೆಯಲ್ಲಿ ಕಾಕತ್ಕರ್ ಪೋಣಿಸಿದ್ದಾರೆ.

Best Sellers
ವಿಕ್ರಮ ಬೇತಾಳ ಕಥೆ ಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 117/-   Rs. 130
ಚಿನ್ನದ ಮೀನು
ರೋಹಿತ್ ಚಕ್ರತೀರ್ಥ, Rohit Chakrathirtha
Rs. 113/-   Rs. 125
ರವೀಂದ್ರನಾಥ ಠಾಕೂರ್ ರವರ ಸಾಧನಾ (ಜೀವನದ ಸಾಕ್ಷಾತ್ಕಾರ)
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150
ಓದು ಏಕಾಗ್ರತೆ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 81/-   Rs. 90

Latest Books
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
ದಿವಾಕರ ನಾ, Diwakar N
Rs. 54/-   Rs. 60
ಆರೋಗ್ಯ ತರಂಗ
ಕರವೀರಪ್ರಭು ಕ್ಯಾಲಕೊಂಡ , Karaveeraprabhu Kyalakonda
Rs. 117/-   Rs. 130
ಕಥಾ ಚಾಣಕ್ಯ : ಕನಸುಗಾರರಿಗೆ ಮತ್ತು ಚಿಂತಕರಿಗೆ ವಿವೇಕದ ಕಥೆಗಳು
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 140/-   Rs. 155
ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲಿ ದಲಿತರು
ದೇವರಾಜ ಓ, Devaraja O
Rs. 198/-   Rs. 220


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.