|
|
|

| Rs. 140 | 10% |
Rs. 126/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಶೈಕ್ಷಣಿಕ ಅವಕಾಶಗಳು ಹೆಚ್ಚಾಗುತ್ತಾ ಹೋಗಿರುವ ಹಾಗೆ ಕಲಿಕಾ ಸನ್ನಿವೇಶವು ಜಟಿಲವಾಗುತ್ತಲೂ ಇವೆ. ಅದರಿಂದಾಗಿ ಪಾಸಾಗುವುದು ತೀರಾ ಸುಲಭ; ಆದರೆ ಕಲಿತುದರ ಪರಿಣಾಮವಾಗಿ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವುದು ತೀರಾ ಕಷ್ಟ ಎನ್ನುವ ಪರಿಸ್ಥಿತಿಯನ್ನು ಯುವಕ ಯುವತಿಯರು ಎದುರಿಸುತ್ತಿದ್ದಾರೆ. `ಕಲಿತದ್ದು ಉಪಯೋಗಕ್ಕಿಲ್ಲ` ಎನ್ನುವುದು ಈ ಕಾಲಘಟ್ಟದ ಸವಾಲು. ಈ ಸವಾಲಿನ ಸಮರ್ಥ ನಿರ್ವಹಣೆಯ ಕಲಿಕಾ ದಕ್ಷತೆಯನ್ನು ಅವಲಂಬಿಸಿದೆ. ಕಲಿಕಾ ದಕ್ಷತೆಯು ಮಾನಸಿಕ ಸಾಮರ್ಥ್ಯವನ್ನು ಅವಲಂಬಿಸಿದೆ. ಯಾವುದೇ ನೇಮಕಾತಿಯೂ ಮಾನಸಿಕ ಸಾಮರ್ಥ್ಯವನ್ನು ಅವಲಂಬಿಸಿದೆ.
|
| |
|
|
|
|
|
|
|
|