Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 75   
10%
 
 
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Crown Size
ISBN : 9788173022814
ಕೋಡ್ : 002497

ಭಗವದ್ಗೀತೆಯು ಹಿಂದುಗಳ ಪವಿತ್ರ ಗ್ರಂಥಗಳಲ್ಲೊಂದು, ಅವರ ಧಾರ್ಮಿಕ-ಸಾಮಾಜಿಕ ಜೀವನದ ಮೇಲೆ ಮತ್ತು ಭಾರತದ ದಾರ್ಶನಿಕ ಪರಂಪರೆಯ ಮೇಲೆ ಅದು ಮಹತ್ತರ ಪ್ರಭಾವವನ್ನು ಬೀರಿದೆ. ಅದರ ಮೇಲೆ ನೂರಾರು ವ್ಯಾಖ್ಯಾನಗಳು ರಚಿತವಾಗಿವೆ. ಆದರೆ ಅದೇ ಸಮಯದಲ್ಲಿ ಗೀತೆಯ ಭಕ್ತರ ಮತ್ತು ಸಮರ್ಥಕರ ನಡುವೆ ಅದರ ಬೋಧನೆಗಳ ಬಗ್ಗೆ ಏಕಾಭಿಪ್ರಾಯವಿಲ್ಲ. ಬೇರೆ ಬೇರೆ ಕಾಲ ಮತ್ತು ಪರಿಸ್ಥಿತಿಗಳಲ್ಲಿ ಬೇರೆ ಬೇರೆ ವ್ಯಾಖ್ಯಾನಕಾರರು ಅದನ್ನು ಬೇರೆ ಬೇರೆ ರೀತಿಗಳಲ್ಲಿ ಅರ್ಥೈಸಿದ್ದಾರೆ. ಇಂದು ಕೂಡ ಅದಕ್ಕೆ ನಾನಾ ವಿಧವಾದ ಅರ್ಥಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವಂತೂ ಪರಸ್ಪರ ವಿರುದ್ಧವಾಗಿಯೂ ಇವೆ.

ಇದಕ್ಕೆ ಕಾರಣವೇನು? ಗೀತೆಯ ನಿಜವಾದ ಸಂದೇಶ ಮತ್ತು ಉದ್ದೇಶಗಳು ಯಾವುವು? ಅದರ ಸಾಮಾಜಿಕ-ಐತಿಹಾಸಿಕ ಹಿನ್ನೆಲೆ ಯಾವುದು? ಅದರ ಕರ್ತೃ ಎನ್ನಲಾದ ಶ್ರೀಕೃಷ್ಣ ನಿಜವಾಗಿಯೂ ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿದ್ದನೆ? ಅದರ ಬೋಧನೆಗಳಿಂದ ಯಾರಿಗೆ ಪ್ರಯೋಜನವಾಗಿದೆ? ಅದು ಯಾವ ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ? ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರನ್ನು ಹುರಿದುಂಬಿಸಲು ನಮ್ಮ ಕೆಲವು ನಾಯಕರು ಗೀತೆಯನ್ನು ಏಕೆ ಉಪಯೋಗಿಸಿದರು ಮತ್ತು ಅದರಿಂದಾದ ದುಷ್ಪರಿಣಾಮಗಳೇನು?

ಗೀತೆಯ ಬಗೆಗಿನ ಎಲ್ಲ ಪ್ರಶ್ನೆಗಳಿಗೂ ಈ ಪುಸ್ತಕ ಸಮರ್ಪಕವಾದ ಉತ್ತರ ನೀಡುತ್ತದೆ. ಗೀತೆಯನ್ನು ಗೌರವಿಸಲು ತಯಾರಿದ್ದರೂ, ಅದರ ‘ಅಲೌಕಿಕ ಜ್ಞಾನ’ಕ್ಕೆ ತಮ್ಮ ಬುದ್ಧಿ ಮತ್ತೆಯನ್ನು ಒತ್ತೆಯಿಡಲು ಸಿದ್ಧರಿಲ್ಲದ ವಿಚಾರಶೀಲ ವ್ಯಕ್ತಿಗಳಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಇದು ನೆರವು ನೀಡುತ್ತದೆ. ಹಾಗೆಯೇ ಹಿಂದೂ ಧರ್ಮದ ವೈಶಿಷ್ಟ್ಯಗಳೇನು ಮತ್ತು ಗೀತೆಯು ಅದಕ್ಕೆ ನೀಡಿದ ಕೊಡುಗೆ ಯಾವುದು ಎಂಬುದನ್ನೂ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಈ ಕೃತಿ ವಿಶ್ಲೇಷಿಸುತ್ತದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಅತ್ಯಂತ ವಿಚಾರ ಪ್ರಚೋದಕವಾದ ಪುಸ್ತಕ.

ಲೇಖಕರ ಇತರ ಕೃತಿಗಳು
10%
ಪ್ರಾಚೀನ ಭಾರತದಲ್ಲಿ ಅಂಧಶ್ರದ್ಧೆಗೆ ....
ಸರ್ದೇಸಾಯಿ ಎಸ್ ಜಿ, Sardesai S G
Rs. 20    Rs. 18
10%
ಭಾರತೀಯ ಇತಿಹಾಸದ ವೈಲಕ್ಷಣ್ಯಗಳು
ಸರ್ದೇಸಾಯಿ ಎಸ್ ಜಿ, Sardesai S G
Rs. 100    Rs. 90
10%
ಭಾರತೀಯ ತತ್ವಜ್ಞಾನ - ....
ಸರ್ದೇಸಾಯಿ ಎಸ್ ಜಿ, Sardesai S G
Rs. 125    Rs. 113
10%
ಪ್ರಾಚೀನ ಭಾರತದಲ್ಲಿ ದಾರ್ಶನಿಕ ....
ಸರ್ದೇಸಾಯಿ ಎಸ್ ಜಿ, Sardesai S G
Rs. 40    Rs. 36
Best Sellers
ಸಂಪೂರ್ಣ ಮಹಾಭಾರತ (ಕೃ ನಾರಾಯಣ್ ರಾವ್)
ನಾರಾಯಣ್ ರಾವ್ ಕೃ, Narayan Rao K
Rs. 550/-
ನವರತ್ನ - ಎಂ ಕೆ ಇಂದಿರಾ
ಇಂದಿರಾ ಎಂ ಕೆ, Indira M K
Rs. 63/-   Rs. 70
ಹೆಣ್ಣು ಕಾಣದ ಗಂಡು
ಬೀChi, Beechi
Rs. 144/-   Rs. 160
ಭಾರತೀಯ ವಿಜ್ಞಾನಿಗಳು
ಶಾಂತಿಪ್ರಿಯ, Shantipriya
Rs. 54/-   Rs. 60

Latest Books
ನಿಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಓದಬೇಕು
ಕೆ ಗಣೇಶ ಕೋಡೂರು, K Ganesh Koduru
Rs. 81/-   Rs. 90
ಕಾಡು ತಿಳಿಸಿದ ಸತ್ಯಗಳು (ವೈಚಾರಿಕ ಕಾದಂಬರಿ)
ಗಿರಿಮನೆ ಶ್ಯಾಮರಾವ್, Girimane Shyamarao
Rs. 180/-   Rs. 200
ಮಹಾಭಾರತ ಅನುಸಂಧಾನದ : ಭಾರತಯಾತ್ರೆ
ಲಕ್ಷ್ಮೀಶ ತೋಳ್ಪಾಡಿ, Lakshmisha Tolpadi
Rs. 180/-   Rs. 200
ಗಾಳಿ ಬೆಳಕು
ನಟರಾಜ್ ಹುಳಿಯಾರ್, Nataraj Huliyar
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.