|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
7 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
424 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381055144 |
ಕೋಡ್ |
: |
178996 |
ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಪೂರ್ವ ಅನುಭಾವಿ. ಅನುಭಾವವೆನ್ನುವುದು ನಿಗೂಢದ ಕಥೆ ಅಲ್ಲ; ಅದು ಚೈತನ್ಯದ ಕ್ಷಣಗಳನ್ನು, ತಿಳಿವಿನ ವಾತಾವರಣವನ್ನು ಹುಡುಕುವ; ಹಾಗೆ ಹುಡುಕಿದ್ದನ್ನು ಅರಿಯುವ; ನಿಬ್ಬೆರಗಿನಿಂದ ಮೆಲುಕುಹಾಕುವ; ಗತಿಶೀಲತೆ. ಇಂಥ ಗತಿಶೀಲತೆಯ ಅನುಭವವನ್ನು ಕೃಷ್ಣಶಾಸ್ತ್ರಿಗಳು ಮೈದುಂಬಿ, ಮನದುಂಬಿ, ತನುತುಂಬಿ ಪಡೆದಿದ್ದಾರೆ. ಹಾಗೆ ಪಡೆದಿದ್ದನ್ನು ಅನುಭವವಾಗಿಯೇ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ.
ತಿಳಿವಿನ ಅನುಭವಕ್ಕೆ ಮಾತುಗಳ ಮೂಲಕ ಪಾರದರ್ಶಕತೆ ಸಾಧ್ಯವಾಗುವುದು ಅನುಭಾವದ ಒಂದು ಮುಖ್ಯ ಸಾಧನೆ. ಕೃಷ್ಣಶಾಸ್ತ್ರಿಗಳ ಮಾತುಗಳಿಗೆ ಈ ಗುಣ ಲಭ್ಯವಾಗಿದೆ. ಇಲ್ಲಿ ರೂಪು ತಳೆದ ಹಲವಾರು ವ್ಯಕ್ತಿಚಿತ್ರಗಳು ಕೃಷ್ಣಶಾಸ್ತ್ರಿಗಳ ಸೂಕ್ಷ್ಮ ಅವಲೋಕನದ ಭಾಗವಾಗಿಯೇ ಮೈತಳೆದು ಬಂದಂಥವು. ಇವುಗಳು ನೆನಪಿನ ಭಾಗಗಳೆಂಬಂತೆ ಆಗದೆ ಅರಿವಿನ ರೂಪಕಗಳಾಗಿ ಹೊಸ ಅನುಭವ ಸಾಧ್ಯತೆಯನ್ನು ಓದುಗರಲ್ಲಿ ಹುಟ್ಟಿಸುತ್ತದೆ.
|
| |
|
|
|
|
|
|
|
|
|