Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 200    
20%
Rs. 160/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ 2007
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9788173029301
ಕೋಡ್ : 002334

ಮನೆಯ ಸುತ್ತ ಇದ್ದಷ್ಟು ಸ್ಥಳದಲ್ಲಿ ಹೊಂದಿಸಿಕೊಂಡು ಔಷಧಿ ಮತ್ತು ಸುಗಂಧ ಸಸ್ಯಗಳನನು ಬೆಳೆಸಬೇಕೆನ್ನುವ ಸದಾಶಯದಿಂದ ರೂಪುಗೊಂಡ ಪುಸ್ತಕವಿದು. ಮುಖ್ಯವಾಗಿ ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಿಗೆ ಸೂಕ್ತವಾದ ಸಸ್ಯಗಳನ್ನು ಇಲ್ಲಿ ನಿರೂಪಿಸಲಾಗಿದೆ. ಗಿಡಮೂಲಿಕೆಗಳ ಔಷಧೀಯ ಗುಣಗಳು, ಬಳಕೆಯ ವಿಧಾನ ಹಾಗೂ ಬೇರೆ ಬೇರೆ ಭಾಷೆಯಲ್ಲಿ ಮೂಲಿಕೆಗಳ ಹೆಸರುಗಳ ವಿವರಗಳನ್ನು ನೀಡಿದ್ದಾ‌ಋ‌ಎ. ತುಂಬಾ ಸರಳ ವಿವರಣೆಗಳಿಂದ ಕೂಡಿರುವ ಈ ಪುಸ್ತಕವು ಸಾಮಾನ್ಯ ಓದುಗನಿಗೂ ಉಪಯುಕ್ತವಾಗಿದ್ದು, ಮನೆಯ ಸುತ್ತಮುತ್ತ ಇರುವ ಜಾಗಗಳನ್ನು ಸೂಕ್ತವಾಗಿ ಬಳಸಿ ಸಣ್ಣ ಮೂಲಿಕಾ ವನ ನಿರ್ಮಾಣಕ್ಕೆ ಪ್ರೇರಣೆ ನೀಡಬಲ್ಲುದು.ಪ್ರತಿ ಸಸ್ಯವನ್ನು ವಿವಿಧ ಭಾಷೆಯಲ್ಲಿ ಕರೆಯುವ ರೀತಿ, ಅವುಗಳು ದೊರೆಯುವ ಸ್ಥಳಗಳನ್ನೂ ಉಲ್ಲೇಖಿಸಿರುವುದು ಓದುಗರಿಗೆ ಹೆಚ್ಚಿನ ಅನುಕೂಲವಾಗಿದ್ದು, ಸಸ್ಯಲೋಕದ ಸಮಗ್ರ ಚಿತ್ರಣವನ್ನು ಮೂಡಿಸುತ್ತದೆ. ಇಡೀ ವಿವರಣೆ ಸರಳ ರೀತಿಯಲ್ಲಿ ಸಾಗಿದೆ. ತಮ್ಮ ಮನೆಯ ಸುತ್ತಮುತ್ತ ಸ್ವಲ್ಪ ಖಾಲಿ ಜಾಗವಿದ್ದರೆ ಅದನ್ನು ಪುಟ್ಟ ಸಸ್ಯವನವನ್ನಾಗಿ ಏಕೆ ಮಾಡಿಕೊಳ್ಳಬಾರದು ಎಂದು ಈ ಪುಸ್ತಕವನ್ನು ಓದುವ ಪ್ರತಿಯೊಬ್ಬರಿಗೂ ಅನಿಸುವುದು ಖಂಡಿತಾ.

 Reviews

 Its a very usefull and informative book which everyone should have it at home.

ಲೇಖಕರ ಇತರ ಕೃತಿಗಳು
10%
ಸೌಂದರ್ಯ ವರ್ಧಕ ಗಿಡಮೂಲಿಕೆಗಳು
ವಸುಂಧರ ಎಂ, Vasundhara M
Rs. 130    Rs. 117
Best Sellers
ಶ್ರೀಮದ್ ಭಗವದ್ಗೀತೆ
ಕೇಶವಮೂರ್ತಿ ಹೆಚ್ ಎಸ್, Keshava Murthy H S
Rs. 198/-   Rs. 220
ಬಹುಜನ ಸಂಸ್ಕೃತಿವಾದ ಮತ್ತು ಲೇಖಕ
ಜಯಂತ ಪವಾರ, Jayanth pawar
Rs. 36/-   Rs. 40
ಪಂಚತಂತ್ರ (ಮೂಲ ಸಂಸ್ಕೃತದಿಂದ ಕನ್ನಡಾನುವಾದ)
ಭರತ ಬಿ ರಾವ್, Bharata B Rao
Rs. 248/-   Rs. 275
ಶಿವರಾಮ ಕಾರಂತ (ಜೀವನ ಮತ್ತು ಸಾಧನೆ)
ಮಾಲಿನಿ ಮಲ್ಯ, Malini Mallya
Rs. 72/-   Rs. 80

Latest Books
ಬರ್ತೀಯಾ ?....ಎಷ್ಟು ? : ಭಾರತೀಯ ಸೂಳೆಲೋಕದ ಕಥೆಗಳು
ರುಚಿರಾ ಗುಪ್ತ, Ruchira Gupta
Rs. 216/-   Rs. 240
ಲೂಯಿ ಪಾಶ್ಚರ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 27/-   Rs. 30
ಧರ್ಮದ ಹೆಸರಿನಲ್ಲಿ, ತುರ್ತು ಪರಿಸ್ಧಿತಿ
ಶ್ರೀಕುಮಾರ್ ಆರ್ ಬಿ
Rs. 126/-   Rs. 140
Enigmas of Karnataka : Mystery Meets History
ಎಸ್ ಶ್ಯಾಮ್ ಪ್ರಸಾದ್, S Shyam Prasad
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.