Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Crown Size
ISBN : 9788173025853
ಕೋಡ್ : 001341

ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಹೊಣೆ ಸಹಜವಾಗಿ ತಂದೆ-ತಾಯಿಗಳಿಗಿರುತ್ತದೆ. ಶಾಲೆಯಲ್ಲಿ ಶಿಕ್ಷಕರದು ಇನ್ನೂ ಹೆಚ್ಚಿನ ಹೊಣೆ. ಅದಕ್ಕೆಂದೇ ಈ ದೊಡ್ಡ ಹೊಣೆಯನ್ನು ಸಮಾಜ ಶಾಲೆಗಳಿಗೆ ನೀಡಿದೆ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮನೆಯ ಮತ್ತು ಶಾಲೆಯ ವಾತಾವರಣ ಪರಸ್ಪರ ಪೂರಕವಾಗಿದ್ದಲ್ಲಿ ಈ ಕ್ರಿಯೆ ಸುಸೂತ್ರವಾಗುತ್ತದೆ. ಮಕ್ಕಳು ಮನೆಯನ್ನು ಬಂದೀಖಾನೆಯೆಂದು, ಶಾಲೆಯನ್ನು ಶಿಕ್ಷೆ ನೀಡುವ ತಾಣವೆಂದು ಭಾವಿಸುವುದಿಲ್ಲ. ಮನೆಯಲ್ಲಿ ತಂದೆ-ತಾಯಿಗಳು, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮಾರ್ಗದರ್ಶಿಗಳಾಗಬೇಕು ಎಂಬುದೇ ಈ ಕೃತಿಯ ಮುಖ್ಯ ಉದ್ದೇಶ. ಹೆತ್ತವರಿಗೂ ಶಿಕ್ಷಕರಿಗೂ ಉಪಯುಕ್ತವಾದ ಕೃತಿ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ವಿಮರ್ಶಾತ್ಮಕ ಬೋಧನೆಯ ಪ್ರಪಂಚ
ಮಹಾಬಲೇಶ್ವರ ರಾವ್, Mahabaleshwara Rao
Rs. 45    Rs. 41
Rs. 100    Rs. 90
10%
ಮೌಲಾನಾ ಅಬುಲ್ ಕಲಾಮ್ ....
ಮಹಾಬಲೇಶ್ವರ ರಾವ್, Mahabaleshwara Rao
Rs. 30    Rs. 27
10%
ಬಾನಾಡಿಗೆ ಬಂಧನವೆ ?
ಮಹಾಬಲೇಶ್ವರ ರಾವ್, Mahabaleshwara Rao
Rs. 120    Rs. 108
Best Sellers
ಸಣ್ಣ ಕತೆಗಳು--ಸಂಪುಟ--4
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 190/-   Rs. 200
ದಿನಕ್ಕೊಂದು ಅಡುಗೆ
ವಾಣಿ ರವಿಶಂಕರ್, Vani Ravishankar
Rs. 126/-   Rs. 140
ದೇವನ ಹೆಂಡ
ಬೀChi, Beechi
Rs. 153/-   Rs. 170
ಮಾನವನಾಗುವುದು
ಕೃಷ್ಣಮೂರ್ತಿ ಜೆ, Krishnamurthy J
Rs. 162/-   Rs. 180

Latest Books
ಅಮೃತಬಳ್ಳಿ ಕಷಾಯ : ಕಥೆಗಳು
ಜಯಂತ ಕಾಯ್ಕಿಣಿ, Jayant Kaikini
Rs. 95/-   Rs. 100
ಬಿಕರಿಯ ಮಾಲುಗಳು : ಬಾನುಲಿ ನಾಟಕಗಳು
ಸಾರಾ ಅಬೂಬಕ್ಕರ್, Sara Aboobakar
Rs. 135/-   Rs. 150
ಹೆಂಡತಿ ನಕ್ಕಾಗ
ಬೀChi, Beechi
Rs. 113/-   Rs. 125
ಪ್ರಜನನ
ಲೀಲಾ ಎನ್ ಎಸ್, Leela N S
Rs. 72/-   Rs. 80


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.