|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸ್ನೇಹ ಪ್ರಕಾಶನ, Sneha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
152 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1126738 |
ಡಾ . ಗಣಪತಿ ಆರ್ , ಭಟ್ ಬದುಕಿನ ನಾನಾ ಸಂದರ್ಭಗಳನ್ನು ಎದುರಿಸಲು ಬೇಕಾಗುವ ಧೈರ್ಯ , ಮಾನಸಿಕ ಸ್ಥೆರ್ಯ , ಜಾಣೆಗಳಿಗೆ ಸ್ಫೂರ್ತಿಯನ್ನು ಒದಗಿಸುವ ಮಹನೀಯರ ಜೀವನ ಮಾದರಿಯು ನಮಗೆ ಬಹಳವೇ ಅವಶ್ಯಕ . ಈ ನಿಟ್ಟಿನಲ್ಲಿ ನಮ್ಮ ನೆಲದ ರಾಮಾಯಣ , ಮಹಾಭಾರತ ಹಾಗೂ ಇನ್ನಿತರ ಕಾವ್ಯಗಳಲ್ಲಿ ಬರುವ ಸತ್ವಭರಿತ ಪಾತ್ರಗಳು ಹಾಗೂ ಅವುಗಳಲ್ಲಿನ ಆಣಿಮುತ್ತುಗಳು ಜೀವನಪ್ರೀತಿಯ ಅದಮ್ಯ ಪ್ರೇರಣೆಯಾಗಿ ನಮ್ಮಗೆ ಅನೇಕ ಸಲ ಒದಗಿ ಬರುವುದುಂಟು . ಈ ಪುಸ್ತಕದಲ್ಲಿ ಬರುವ ಬರಹಗಳು ಇಂಥಹ ಕಾವ್ಯಸೆಲೆಯಲ್ಲಿ ಮಿಂದು ಗಣಪತಿ ಭಟ್ಟರ ಲೇಖನಿಯ ಮೂಲಕ ಅಂದವಾದ ರೂಪ ತಳೆದಿವೆ . ಇಲ್ಲಿನ ಲೇಖನಗಳು ಜೀವನಧರ್ಮದ ನಾನಾ ಆಯಕಟ್ಟುಗಳನ್ನು ಸಚಿತ್ರವಾಗಿ ಬಿತ್ತರಿಸುತ್ತಾ , ಹಿರಿಯರ ಜೀವನಾನುಭವವನ್ನು ಸ್ವಯಂವೇದ್ಯವಾಗುವಂತೆ ಮಾಡುತ್ತವೆ . ಪತ್ರಿಕಾಧರ್ಮದ ಚೌಕಟ್ಟಿನಡಿ ಬರೆಯಲ್ಪಟ್ಟ ಈ ಬರಹಗಳು ಮಿತಾಕ್ಷರಗಳಲ್ಲಿಯೇ ಜೀವನದ ಮಹದಾಶಯಗಳನ್ನು ಸಂವೇದಿಸುವುದರಲ್ಲಿ ಸಂದೇಹವಿಲ್ಲ . ಸರಳ ಪದಬಳಕೆಯಿಂದ ಸುಲಭವೇದ್ಯವೂ , ರಸಪ್ರಸಂಗಗಳ ದೃಷ್ಟಾಂತಗಳಿಂದ ಸಂದರ್ಭೋಚಿತವೂ ಆದ ಈ ಕೃತಿ ಸಂಗ್ರಹಯೋಗ್ಯವಾದುದು
. - ಕೆ . ಬಿ ಪರಶಿವಪ್ಪ
|
| |
|
|
|
|
|
|
|
|