Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 275    
10%
Rs. 248/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 370
ಪುಸ್ತಕದ ಗಾತ್ರ : 1/8 Demy Size
ISBN : 9789381055137
ಕೋಡ್ : 180345

ಸಾಹಿತ್ಯದ ಸಾತತ್ಯ, ಸಂಸ್ಕೃತಿಯ ವ್ಯಾಖ್ಯಾನ, ಸಾಮಾಜಿಕ ಪರಿಕರಗಳನ್ನು ಸಮಗ್ರವಾಗಿ ಬೇರೆ ಬೇರೆ ನೆಲೆಗಳಿಂದ ಶೋಧಿಸುವ ಕ್ರಮ ಬಸವರಾಜ ಕಲ್ಗುಡಿ ಅವರದು. ಶಾಸನ ಸಂಶೋಧನೆ, ಜಾನಪದದ ವಿಶ್ಲೇಷಣೆ, ಹಳಗನ್ನಡ ಮತ್ತು ಆಧುನಿಕ ಕೃತಿಗಳ ಕುರಿತ ಮುಖಾಮುಖಿ, ಸಿದ್ಧ, ನಾಥಪಂಥ, ಯೋಗಮಾರ್ಗ-ವಚನ, ಭಕ್ತಿ ಪರಂಪರೆ ಮುಂತಾದ ಚಳವಳಿ-ಪರಂಪರೆಗಳನ್ನು ಪರಿಶೀಲಿಸುವ, ಪರಿವೀಕ್ಷಿಸುವ ಕ್ರಮ ಕನ್ನದ ಸಂದರ್ಭದಲ್ಲಿ-ಅದರಲ್ಲಿಯೂ ವಿಮರ್ಶಾಲೋಕದಲ್ಲಿ ವಿಶಿಷ್ಟವಾದುದಾಗಿದೆ.

ಸುಮಾರು ಕಾಲುಶತಮಾನದ ಅವಧಿಯಲ್ಲಿ ಪ್ರಕಟಗೊಂಡ ಇಲ್ಲಿಯ ಲೇಖನಗಳು ಕೇವಲ ವಸ್ತು, ವಿಷಯ, ಚಿಂತನೆಗಳ ಕಾರಣಕ್ಕೆ ಮಾತ್ರ ಅಪರೂಪದ್ದಾಗಿರದೆ, ಮಂಡಿಸುವ ಶೈಲಿ ಮತ್ತು ಆಲೋಚನಾ ಕ್ರಮಗಳ ಕಾರಣದಿಂದಲೂ ಮುಖ್ಯವಾಗಿವೆ. ಅದರಲ್ಲಿಯೂ ವಿಶೇಷವಾಗಿ ಭಾಷಾಶಾಸ್ತ್ರ, ಶಾಸನ ಅಧ್ಯಯನ, ಸಂಶೋಧನೆ, ಭಕ್ತಿ ಮತ್ತು ಜಾನಪದದಂಥ ವಿಚಾರಗಳನ್ನು ಕೇವಲ ತಾರ್ಕಿಕವಾಗಷ್ಟೇ ಅಲ್ಲ, ಅನುಭಾವಿಕ ನೆಲೆಯಲ್ಲಿಯೂ ಗ್ರಹಿಸುವ ರೀತಿ ವಿಶೇಷವಾದದ್ದಾಗಿದೆ. ಇವು ಲೋಕಜ್ಞಾನಕ್ಕೂ, ಕಾಲಜ್ಞಾನಕ್ಕೂ ಹಿಡಿದ ಕನ್ನಡಿಯಾಗಿವೆ.

ಲೇಖಕರ ಇತರ ಕೃತಿಗಳು
10%
ನಕ್ಷೆ ನಕ್ಷತ್ರ ....
ಬಸವರಾಜ ಕಲ್ಗುಡಿ, Basavaraj Kalgudi
Rs. 200    Rs. 180
10%
ಮಹಾಸತಿ ಆಚರಣೆ ಒಂದು ....
ಬಸವರಾಜ ಕಲ್ಗುಡಿ, Basavaraj Kalgudi
Rs. 500    Rs. 450
Best Sellers
This Love That Feels Right
Ravinder Singh
Rs. 169/-   Rs. 199
ಸಾಮಾನ್ಯ ವಿಜ್ಞಾನದ ಸಾವಿರ ಪ್ರಶ್ನೋತ್ತರಗಳು (Quiz)
ಮಂಜುನಾಥ್ ಡಿ, Manjunath G
Rs. 54/-   Rs. 60
ಮಹಾದರ್ಶನ
ದೇವುಡು, Devudu
Rs. 225/-   Rs. 250
ಹುಡುಗಾಟ ಉಡುಕಾಟ (ಮಲೆನಾಡಿನ ರೋಚಕ ಕತೆಗಳು ಭಾಗ - ೬)
ಗಿರಿಮನೆ ಶ್ಯಾಮರಾವ್, Girimane Shyamarao
Rs. 135/-   Rs. 150

Latest Books
ನೂತನ ವ್ಯಾಕರಣ ಪುಂಜ (ಸಮಗ್ರ ಕನ್ನಡ ವ್ಯಾಕರಣ ದೀವಿಗೆ)
ಹೊನವಾಡ ಎ ಕೆ, Honavada A K
Rs. 135/-   Rs. 150
ಜ್ಞಾನದರ್ಶಿ ಸಾಮಾನ್ಯ ಅಧ್ಯಯನ :
ಹನುಮಂತ್ ಗೌಡ ಎಂ, Hanumanth Gowda M
Rs. 570/-   Rs. 600
ಅ - ಸತ್ಯ ಅಥವಾ ಸತ್ಯ ?
ಅಜಕ್ಕಳ ಗಿರೀಶ ಭಟ್ , Ajakkala Girisha Bhat
Rs. 90/-   Rs. 100
ಅರ್ಧ ಕಥಾನಕ (ಮಗ ತೇಜಸ್ವಿ ನೆನಪಿನಲ್ಲಿ ಹುಟ್ಟಿದ ಎಂ ವ್ಯಾಸ)
ಅನುಪಮಾ ಪ್ರಸಾದ್, Anupama Prasad
Rs. 122/-   Rs. 135


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.