|
|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೊರೊನಾ ವೈರಾಣು ಮಹಾಮಾರಿ ಸದ್ದು ಮಾಡಿದ್ದು 2019ರ ವರ್ಷಾಂತ್ಯದಲ್ಲಿ. ಆದರೆ ಅದರ ಅಟ್ಟಹಾಸಕ್ಕೆ ಮಾನವ ಸಮೂಹ ಇಂದಿಗೂ ತತ್ತರಿಸುತ್ತಿದೆ. ಈ ಬಗ್ಗೆ ಅನೇಕ ಗೊಂದಲಗಳು, ಪರಿಹಾರದ ಮಾರ್ಗ ಮತ್ತು ಕಾಡುವ ಸಂಶಯಗಳಿಗೆ ಈ ಕೃತಿ ಸೂಕ್ತ ಮಾಹಿತಿ ನೀಡುತ್ತದೆ.
ಕೊರೊನಾ ವೈರಸ್ ಬಗ್ಗೆ ಕನ್ನಡ ಮೊದಲ ಕೃತಿ "ಮಹಾಮಾರಿ ಕೊರೊನಾ". ಕೊರೊನ ಹರಡುವಿಕೆ, ಅದರ ಹುಟ್ಟು ಹಾಗೂ ತಡೆಗಟ್ಟುವ ಬಗೆ, ಮುನ್ನೆಚ್ಚರಿಕೆ ಕ್ರಮ, ಆರ್ಯುವೇದ ಚಿಕಿತ್ಸಾ ವಿಧಾನ ಮುಂತಾದ ವಿವರಗಳನ್ನು ಈ ಕೃತಿ ನೀಡುತ್ತದೆ.
|
| |
|
|
|
|
|
|
|
|
|