|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಾಹಿತ್ಯ ಭಂಡಾರ, Sahitya Bhandara |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
278 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
187819 |
ಖಿಲ ಎಂಬ ಈ ಕಾದಂಬರಿಯಲ್ಲಿರುವುದು ವಿಶ್ವಾಮಿತ್ರರ ಮುಸ್ಸಂಜೆ, ಶಿಥಿಲ ಕಾದಂಬರಿಗಳು ಹೇಳುವ ಕಥೆಯ ಮುಂದುವರಿದ ಭಾಗ. ಮನುಷ್ಯಕುಲದಿಂದ ಆಗುತ್ತಿರುವ ಪಂಚಭೂತಗಳ ನಿಲ್ಲದ, ಎಗ್ಗಿಲ್ಲದ ಶೋಷಣೆ; ಸಕಲಚರಾಚರವನ್ನೂ ಯಂತ್ರಜ್ಞಾನ-ತಂತ್ರಜ್ಞಾನಗಳ ಮೂಲಕ ನಿಯಂತ್ರಿಸಿ ತನ್ನ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳಬೇಕೆಂದು ಹವಣಿಸುವ ಅದರ ದುರಾಸೆ, ಮತ್ತು ಅದನ್ನು ತಾನು ಹಾಗೆ ದುಡಿಸಿಕೊಳ್ಳಬಹುದು ಎಂದು ತಿಳಿದಿರುವ ಅದರ ಹುಚ್ಚುತನ, ಹುಂಬತನಗಳು; ವ್ಯಾಪಾರವಹಿವಾಟಿನಲ್ಲಿ ಲಾಭಗಳಿಸುವುದೇ ಪರಮಮೋಕ್ಷವೆಂದು ಅದರಲ್ಲಿನ ಹಲಕೆಲವರು ಭ್ರಮಿಸಿರುವುದು-ಇವುಗಳತ್ತ, ಕಾವ್ಯಸದೃಶವಾದ ಕಥೆ-ಕಥನಗಳ ಮೂಲಕ, ನಮ್ಮ ಗಮನವನ್ನು ಸೆಳೆದು, ನಮಗೆ ನಾವು ಏನು ಮಾಡುಕೊಳ್ಳುತ್ತಿದ್ದೇವೆಂದು ನಾವು ಧ್ಯಾನಿಸುವಂತೆ ಮಾಡುತ್ತದೆ.
|
| |
|
|
|
|
|
|
|
|
|