|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
| Reviews | ಅದ್ಭುತ ಪುಸ್ತಕ…
ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು
ಅಪ್ಪ ಅಂದ್ರೆ ಆಕಾಶ
ರವಿ ಬೆಳಗೆರೆ ಅವರ ಓ ಮನಸೇ ರೀತಿಯೇ ಇದೆ.
ಕೊಡಗಿನ ದಾರುಣ ಘಟನೆಗಳ ಕೃತಿ, ಒಮ್ಮೆ ಓದಿದರೆ ಮತ್ತೆ ಓದಬೇಕಿಸುವ ಕೃತಿ
| ಕೊಡಗಿನಲ್ಲಿ ಮಳೆ ಬಂದಾಗಲೆಲ್ಲ ಕಾಡುವ ಕೃತಿ. ಮತ್ತೆ ಮತ್ತೆ ಓದಬೇಕಿಸುವ, ಓದಿಸಿಕೊಳ್ಳುವ ಸರಳ ಪುಸ್ತಕ
| ಕೊಡಗಿನ ದಾರುಣ ಘಟನೆಗಳನ್ನ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಚಿತ್ರಗಳಂತು ಕಥೆಗೆ ಪೂರಕವಾಗಿವೆ. ಆದರೆ, ಇಂತಹ ಕಥೆಗಳು ಮರುಕಳಿಸದಿರಲಿ. ಬರವಣಿಗೆ ಹೀಗೆ ಮುಂದುವರಿಯಲಿ
– ಡಾ.ವಾಸುದೇವ , ನಿವೃತ್ತ ಪ್ರಾದ್ಯಾಪಕರು, ಮೈಸೂರು
|
ಪುಸ್ತಕ ಓದಿ ಅಳು ಬಂತು. ನನ್ನೂರಿನ ಕಥೆ ಈ ರೀತಿ ಆಗಿದೆಯಲ್ಲ ಎಂದು ವ್ಯಥೆ ಆಯಿತು. ನಾನು ಓದಿ, ಇತರರಿಗೂ ಓದಲು ಹೇಳಿದ್ದೇನೆ. ಲೇಖಕರಿಂದ ಮತ್ತಷ್ಟು ಇಂತಹ ಕೃತಿ ಹೊರ ಬರಲಿ ಎಂದು ಆಶಿಸುವೆ
-ಬೋಜಪ್ಪ, ನಿವೃತ್ತ ಪ್ರಾಧ್ಯಾಪಕರು. ಬೆಂಗಳೂರು. ದೂ:080 23334111
| duranta pustaka , eetara pustaka bareyabedi
-kalyani, hampi , bellari
|
|
|
|
|
|
|
|
|
|