Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಕಾರ್ನಾಡು ಸದಾಶಿವ ರಾವ್ (ವಿಶ್ವಮಾನ್ಯರು)
ಲೇಖಕರು: ಪಾರ್ವತಿ ಜಿ ಐತಾಳ್ , Parvathi G Aithal

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675092
ಕೋಡ್ : 002398

‘ಕಾರ್ನಾಡು ಸದಾಶಿವರಾಯರು ಬುದ್ಧನ ಭೂತದಯೆ, ಯೇಸುವಿನ ದೈನ್ಯ ಹಾಗೂ ಗಾಂಧೀಜಿಯವರ ಅಹಿಮ್ಸೆ ಮತ್ತು ಧೀರತನವನ್ನು ಏಕೀಭವಿಸಿಕೊಂಡಿದ್ದರು‘ ಎಂದು ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಗಾಂಧಿವಾದಿ ತಿಮ್ಮಪ್ಪನಾಯಕರು ಹೇಳುತ್ತಾರೆ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಸದಾಶಿವರಾಯರು ಔಷಧವನ್ನು ಕೊಳ್ಲಲು ಐದು ರೂಪಾಯಿ ಇಲ್ಲದೆ ನ್ಯುಮೋನಿಯಕ್ಕೆ ಬಲಿಯಾದರು. ಅವರ ನಿಧನದ ವಾರ್ತೆ ದೇಶವನ್ನು ತಲ್ಲಣಗೊಳಿಸಿತು. ಲಕ್ಷೋಪಲಕ್ಷ ಜನರು ಅವರ ಅಂತಿಮಯಾತ್ರೆಯಲ್ಲಿ ಪಾಲುಗೊಂಡರು. ಪ್ರಾಯಶಃ ಬಾಲಗಂಗಾಧರ ತಿಲಕರ ನಿಧನಾನಂತರ ಇಂತಹ ಜನಪ್ರವಾಹ ಕಂಡಿರಲಿಲ್ಲ. ತಮ್ಮ ಸಕಲ ಸ್ಥಿರ ಚರಾಸ್ತಿಗಳನ್ನು ದೀನದಲಿತರಾಗಿ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಹೆತ್ತ ತಾಯಿ, ಕಟ್ಟಿಕೊಂಡ ಹೆಂಡತಿಯ ಮುಂದೆಯೇ ದಾನ ಮಾಡಿದ ಕಾರ್ನಾಡರ ಔದಾರ್ಯವನ್ನು ಕಂಡು ಸ್ವಯಂ ಗಾಂಧೀಜಿಯವರೇ ಕಾರ್ನಾಡರ ತಾಯಿಯ ಬಳಿಗೆ ಬಂದು ‘ಅಮ್ಮಾ! ಸದಾಶಿವರಾಯರಂತಹ ಪುತನನ್ನು ಹಡೆದ ನೀವೇ ಧನ್ಯರ‘! ಎಂದರು.

ಲೇಖಕರ ಇತರ ಕೃತಿಗಳು
10%
ಡಾ. ಎಸ್ ರಾಧಾಕೃಷ್ಣನ್ ....
ಪಾರ್ವತಿ ಜಿ ಐತಾಳ್ , Parvathi G Aithal
Rs. 30    Rs. 27
10%
ಕಯ್ಯಾರ ಕಿಞ್ಞಣ್ಣ ರೈ ....
ಪಾರ್ವತಿ ಜಿ ಐತಾಳ್ , Parvathi G Aithal
Rs. 25    Rs. 23
10%
ಬಾಬು ರಾಜೇಂದ್ರ ಪ್ರಸಾದ್ ....
ಪಾರ್ವತಿ ಜಿ ಐತಾಳ್ , Parvathi G Aithal
Rs. 30    Rs. 27
Best Sellers
ಮನುಸ್ಮೃತಿ (Hard Cover)
ಮನು, Manu
Rs. 300/-
ಕೆ.ಪಿ.ಎಸ್.ಸಿ : FDA ಮತ್ತು SDA ಪ್ರಶ್ನೋತ್ತರ ಮಾಲಿಕೆ
ಕೆ ಎಂ ಸುರೇಶ್, K M Suresh
Rs. 361/-   Rs. 380
ಯುಗಾದಿ
ವಸುಧೇಂದ್ರ, Vasudhendra
Rs. 108/-   Rs. 120
ಇರೋಮ್ ಶರ್ಮಿಳಾ ಹಸಿವು ಗೆದ್ದ ಹುಡುಗಿ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 135/-   Rs. 150

Latest Books
ಕರಮಜೋವ್ ಸಹೋದರರು
ಫ್ಯೋದರ್ ದೊಸ್ತೊಯವಿಸ್ಕಿ, Fyodor Dostoyevsky
Rs. 713/-   Rs. 750
ಈ ಪರಿಯ ಸೊಬಗು : ಕಾದಂಬರಿ (ಸಾಯಿಸುತೆ)
ಸಾಯಿಸುತೆ, Saisuthe
Rs. 198/-   Rs. 220
ನಿಮ್ಮೊಳಗಿನ ನೀವು ನಿಮಗೆಷ್ಟು ಪರಿಚಯ
ಅರುಣ್ ಜಾವಗಲ್, Arun Javagal
Rs. 117/-   Rs. 130
ಯಾಕೆ ಹೀಗಾಡ್ತಾರೋ ?
ಶ್ರೀನಾಗೇಶ್ ಆರ್, Srinagesh R
Rs. 90/-   Rs. 100


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.